ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 7 ಸೂಚನೆಗಳು ಮುಂದೆ ಹಾಗುವ ಒಳ್ಳೆಯ ವಿಷಯಗಳ ಮುನ್ಸೂಚನೆಗಳು

ಸರ್ವರಿಗೂ ನಮಸ್ಕಾರ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಿಂದಿನ ಕಾಲದಲ್ಲಿ ಯಾವುದೇ ಶುಭ ಸುದ್ದಿ ಅಥವಾ ಕೆಟ್ಟ ಸುದ್ದಿಗಳು ಮೊದಲೇ ತಿಳಿದಿರುತ್ತಿತ್ತು, ಅದು ಹೇಗೆ ಎನ್ನುವುದು ಪ್ರಶ್ನೆಯಾದರೆ ಅದಕ್ಕೆ ಹಲವು ಉದಾಹರಣೆಗಳನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ, ಅದು ಹೇಗೆಂದರೆ ಪ್ರಾಣಿಗಳ ಕೂಗು ಅಥವಾ ವಸ್ತುಗಳ ಬೀಳುವಿಕೆಯಿಂದ ಮೊದಲೇ ತಿಳಿಯುತ್ತದೆ, ಕೆಲವೊಂದು ಅನಿರೀಕ್ಷಿತ ಸಂಗತಿಗಳು ಘಟನೆಗಳು ನಡೆದಾಗ ಶುಭಶಕುನ, ಅಶುಭಶಕುನ ಎಂದು ಪರಿಗಣಿಸುತ್ತೇವೆ, ವಾಸ್ತವವಾಗಿ ಒಳ್ಳೆಯದು ಅಥವಾ ಕೆಟ್ಟದು ಏನಾದರೂ ಆಗಲಿದೆ ಎಂದು ನಮಗೆ ಮುನ್ಸೂಚನೆ ನೀಡುವ ಕೆಲವು ಸೂಚನೆಗಳು ಅಥವಾ ಚಿಹ್ನೆಗಳು ಇವೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೌದು ತಜ್ಞರು ಹೇಳುವಂತೆ ಹಲವು ಸ್ವಾಭಾವಿಕವಾಗಿ ನೀಡಲಾದಂತಹ ಮುನ್ಸೂಚನೆಗಳಿವೆ ಉದಾಹರಣೆಗೆ : ಭೂಕಂಪದ ಸಂದರ್ಭದಲ್ಲಿ ವಿಕೋಪಗೊಂಡ ಕಾಂತ ಕ್ಷೇತ್ರಗಳಿಂದ ಪಕ್ಷಿಗಳು ಮತ್ತು ಪ್ರಾಣಿಗಳು ಸಂಚಲನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತವೆ ಮತ್ತು ಕಿರುಚುವುದು ಹಾಗೂ ಹಾರುವುದನ್ನು ಅಥವಾ ದಾರಿ ತಪ್ಪಿ ಓಡುವ ಮೂಲಕ ದೂರ ಓಡಲು ಪ್ರಾರಂಭಿಸುತ್ತವೆ, ಯಾಕೆಂದರೆ ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಸೂಕ್ಷ್ಮವಾದ ಇಂದ್ರಿಯಗಳನ್ನು ಹೊಂದಿರುತ್ತವೆ ಮತ್ತು ಒಳ್ಳೆಯ ಅಥವಾ ಕೆಟ್ಟ ಸಂಕೇತಗಳನ್ನು ಸುಲಭವಾಗಿ ಕಂಡು ಹಿಡಿಯುತ್ತವೆ, ಇಂತಹ ಕೆಲವು ಶುಭ ಹಾಗೂ ಅಶುಭ ಶಕುನಗಳನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.

ಕಪ್ಪು ಇರುವೆಗಳು ಗುಂಪು ಸೇರಿ ವೃತ್ತಾಕಾರದಲ್ಲಿ ಚಲಿಸಿದರೆ ಇದು ಮನೆಯಲ್ಲಿ ಸಂಪತ್ತು ವೃದ್ಧಿ ಆಗುತ್ತದೆ ಆದರೆ ಇದು ಕುಟುಂಬದ ಸದಸ್ಯರ ಮಧ್ಯೆ ಅಂತರವನ್ನು ಹೆಚ್ಚಿಸುವುದೆಂದು ಹೇಳಲಾಗುತ್ತದೆ, ಆನೆ ಸಮೃದ್ಧಿ ಹಾಗೂ ಶಕ್ತಿಯ ಸಂಕೇತ ಆನೆಯು ತನ್ನ ಸೊಂಡಿಲನ್ನು ಮನೆಯ ಬಾಗಿಲ ಕಡೆಗೆ ಎತ್ತಿ ಹಾಡಿದರೆ ಆ ಮನೆಯವರು ನಿಧಾನವಾಗಿ ಸಮೃದ್ಧಿಯನ್ನು ಕಾಣುವರು ಎಂದು ಇದು ಸೂಚಿಸುತ್ತದೆ.ಮನೆಯಲ್ಲಿ ಪಾರಿವಾಳವು ತಾನಾಗಿಯೇ ಬಂದು ಗೂಡು ಕಟ್ಟಿದರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ, ಮನೆಯ ಎದುರು ಶ್ವಾನ ಕೂಗುತ್ತಿದ್ದರೆ ಆ ಮನೆಯವರು ತೊಂದರೆ ಎದುರಿಸಬೇಕಾಗಬಹುದು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.