ನಮ್ಮೆಲ್ಲರ ಮನೆಯಲ್ಲಿ ಚಪಾತಿ ಅನ್ನು ಮಾಡುತ್ತೇವೆ. ಚಪಾತಿ ಮಾಡುವಾಗ ದೊಡ್ಡ ಕೆಲಸ ಎಂದರೆ ಚಪಾತಿ ಹಿಟ್ಟನ್ನು ಮಿಕ್ಸ್ ಮಾಡುವುದು. ಚಪಾತಿ ಹಿಟ್ಟನ್ನು ನಾದುವಾಗ ಕೈಗೆ ಹಿಟ್ಟು ಅಂಟಿಕೊಳ್ಳುತ್ತದೆ. ಇದನ್ನು ಕ್ಲೀನ್ ಮಾಡುವುದೇ ಒಂದು ದೊಡ್ಡ ಕೆಲಸ. ಇದಕ್ಕೆ ಖಾಲಿ ಆಗಿರುವ ಎಣ್ಣೆ ಪ್ಯಾಕೆಟ್ ತೆಗೆದುಕೊಳ್ಳಬೇಕು. ಈ ರೀತಿ ಮೇಲೆ ಕಟ್ ಮಾಡಿಕೊಳ್ಳಿ. ಇದಕ್ಕೆ ನೀವು ಹಿಟ್ಟನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಗು ನಿಮಗೆ ಬೇಕಾಗಿರುವ ಅದಕ್ಕೆ ನೀರು ಹಾಕಿ ರಬ್ಬರ್ ಬ್ಯಾಂಡ್ ಯಿಂದ ಸೆಕ್ಯೂರ್ ಮಾಡಿಕೊಳ್ಳಿ.
ನಂತರ ನಾದಿಕೊಳ್ಳಿ ಈ ರೀತಿ ಮಾಡಿದರೆ ಕೈಗೆ ಹಿಟ್ಟು ಅಂಟುವುದಿಲ್ಲ ಮತ್ತು ಪಾತ್ರೆ ಕೂಡ ಗಲೀಜು ಆಗುವುದಿಲ್ಲ. ಈ ರೀತಿ ಮಾಡಿದರೆ ಬೇಗನೆ ಚಪಾತಿ ಹಿಟ್ಟನ್ನು ಮಿಕ್ಸ್ ಮಾಡಬಹುದು.