9 ಹೆಸರಿನ ಹುಡುಗಿಯರನ್ನು ನೀವು ಮದುವೆ ಆದರೆ ನಿಮ್ಮ ಜೀವನದಲ್ಲಿ ತುಂಬಾ ಅದೃಷ್ಟ ವಿರುತ್ತದೆ ಯಾವುದೇ ತೊಡಕುಗಳು ಬರುವುದಿಲ್ಲ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮೊದಲನೆಯ ಅಕ್ಷರ. A ಈ ಅಕ್ಷರದಿಂದ ಶುರುವಾಗುವ ಹುಡುಗಿಯ ಹೆಸರು ಇವರು ಸಂಸಾರವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಇವರು ಯಾವುದೇ ಒಂದು ಮಾತನ್ನು ಕೊಟ್ಟರು ಅದನ್ನು ಸದಾಕಾಲ ಉಳಿಸಿಕೊಳ್ಳುತ್ತಾರೆ ಹಾಗೂ ಸಂಬಂಧದಲ್ಲಿ ಸಂಸಾರದಲ್ಲಿ ಯಾವುದೇ ರೀತಿಯ ತೊಡಕಾಗದಂತೆ ಬಹಳಷ್ಟು ಎಚ್ಚರವಾಗಿರುತ್ತಾನೆ.
B ಅಕ್ಷರದಲ್ಲಿ ಹುಟ್ಟಿದ ಹುಡುಗಿಯರು ತುಂಬಾನೇ ಲಕ್ಕಿ ಎಂದು ಹೇಳಬಹುದು ಇವರು ಬಹಳಷ್ಟು ಮುಗ್ಧರು ಎಂದೇ ಹೇಳಬಹುದು ಈ ಹೆಸರಿನ ಹುಡುಗಿಯನ್ನು ನೀವು ಮದುವೆ ಆದರೆ ಬಹಳಷ್ಟು ಪುಣ್ಯ ಮಾಡಿರುತ್ತೀರಿ ಇವರಿಗೆ ಹಿರಿಯರ ಮೇಲೆ ಮತ್ತು ಕುಟುಂಬದ ಮೇಲೆ ಗೌರವ ಪ್ರೀತಿ ಹೆಚ್ಚಾಗಿರುತ್ತದೆ ಆದ್ದರಿಂದ ಹೆಚ್ಚಿನ ಖುಷಿಯಾಗಿ ಜೀವನವನ್ನು ನಡೆಸುತ್ತೀರಾ.
D ಈ ಅಕ್ಷರದ ಸ್ತ್ರೀಯನ್ನು ನೀವು ಮದುವೆಯಾದರೆ ಬಹಳಷ್ಟು ಅದೃಷ್ಟವಂತರ ಆಗುತ್ತೀರಾ ಏಕೆಂದರೆ ಇವರು ಲಕ್ಷ್ಮಿಯ ಕೃಪಾ ಕಟಾಕ್ಷದಿಂದ ಜನಿಸಿರುತ್ತಾರೆ ಇವರು ನಿಮ್ಮ ಮನೆಗೆ ಬಂದರೆ ಮಹಾಲಕ್ಷ್ಮಿಯ ನಿಮ್ಮ ಮನೆಗೆ ಬಂದ ಹಾಗೆ ಆಗುತ್ತದೆ ಲಾಭ ಎನ್ನುವುದು ಎಲ್ಲಾ ಕೆಲಸದಲ್ಲೂ ಒಲಿಯುತ್ತದೆ ಲಕ್ಷ್ಮಿ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತಾರೆ ಇದರಿಂದ ನಿಮ್ಮ ಜೀವನ ಸಂತೋಷವಾಗಿರುತ್ತದೆ.
L ಈ ಅಕ್ಷರದಿಂದ ಇರುವ ಹುಡುಗಿಯರ ಬಹಳಷ್ಟು ಕೋಮಲೆಯರು ಎಂದು ಹೇಳಬಹುದು ಮನಸ್ಸು ಸಹ ಬಹಳಷ್ಟು ಮೃದು ಎಂದು ಹೇಳಬಹುದು ಇವರು ಚಿಕ್ಕ ಚಿಕ್ಕ ವಿಷಯದಲ್ಲಿ ಬಹಳಷ್ಟು ಖುಷಿಯನ್ನು ಪಡುತ್ತಾರೆ ಇವರ ಚೈಲ್ಡಿಶ್ ಬುದ್ಧಿಯಿಂದ ಎಲ್ಲರ ಪ್ರೀತಿಯನ್ನು ಗಳಿಸುತ್ತಾರೆ ಹಾಗೂ ಇವರು ಸದಾಕಾಲ ಸಂತೋಷವಾಗಿರುತ್ತಾರೆ.
N ಅಕ್ಷರದ ಸ್ತ್ರೀಯರು ಬಹಳ ಒಳ್ಳೆಯ ಸ್ವಭಾವದವರು ಇವರು ಎಲ್ಲರಿಗೂ ಸಹ ಗೌರವವನ್ನು ನೀಡುತ್ತಾರೆ ಎಲ್ಲರನ್ನೂ ಪ್ರೀತಿಸುತ್ತಾ ಸಂತೋಷದಿಂದ ಇರುತ್ತಾರೆ ಇವರು ಮನಸ್ಸಿನಲ್ಲಿ ಯಾವುದೇ ಚಂಚಲ ವಿಷಯಗಳು ಇರುವುದಿಲ್ಲ.
S ಈ ಅಕ್ಷರದ ಹುಡುಗಿಯರು ಬಹಳ ಕೇರಿಂಗ್ ಮತ್ತು ಲವ್ ವ್ಯಕ್ತಿಗಳಾಗಿರುತ್ತಾರೆ ಇವರು ಅವರ ಸಂಗತಿಗಳನ್ನು ಬಹಳ ಹೆಚ್ಚು ಪ್ರೀತಿಸುತ್ತಾರೆ ನಮ್ಮ ಸಂಸಾರದಲ್ಲಿ ಯಾವುದೇ ರೀತಿಯ ಗುಟ್ಟುಗಳನ್ನು ಇಟ್ಟುಕೊಳ್ಳುವುದಿಲ್ಲ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಎಲ್ಲರ ನಂಬಿಕೆಯನ್ನು ಗಳಿಸುತ್ತಾರೆ.
M ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹಳಷ್ಟು ಒಳ್ಳೆಯ ವ್ಯಕ್ತಿಗಳು ಎಂದು ಹೇಳಬಹುದು ಇವರು ಯಾವುದೇ ಕಾರಣಕ್ಕೂ ಯಾರಿಗೂ ಮೋಸ ಮಾಡಲು ಇಷ್ಟಪಡುವುದಿಲ್ಲ ಎಲ್ಲರನ್ನು ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಕೆಲವೊಂದು ಬಾರಿ ಇದೆ ಅವರಿಗೆ ಗೊತ್ತಾಗುತ್ತದೆ ಆದರೂ ಸಹ ಯಾರಿಗೂ ನೋವಾಗದಂತೆ ನೋಡಿಕೊಳ್ಳುತ್ತಾರೆ.
T ಅಕ್ಷರದಿಂದ ಶುರುವಾಗುವ ಸ್ತ್ರೀಯರು ಬಹಳಷ್ಟು ಬುದ್ಧಿವಂತರು ಇವರಿಗೆ ಬಹಳಷ್ಟು ರೆಸ್ಪಾನ್ಸಿಬಿಲಿಟಿ ಇರುತ್ತದೆ ಎಲ್ಲಾ ಕೆಲಸವನ್ನು ಬಹಳಷ್ಟು ಅಚ್ಚುಕಟ್ಟಿನಿಂದ ಮಾಡಿ ಎಲ್ಲರ ಪ್ರಶಂಸೆಯನ್ನು ಪಡೆದುಕೊಳ್ಳುತ್ತಾರೆ .
R ಅಕ್ಷರದಿಂದ ಶುರುವಾಗುವ ಹುಡುಗಿಯರ ಸುಂದರವಾಗಿರುತ್ತಾರೆ ಇವರು ಎಲ್ಲಾ ಕೆಲಸವನ್ನು ಮುಂದು ನಿಂತು ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ ಇವರು ತಮ್ಮ ಸಂಸಾರವನ್ನು ಬಹಳಷ್ಟು ಜಾಗರೂಕತೆಯಿಂದ ಮಾಡಿ ನಿರ್ವಹಣೆಯನ್ನು ಮಾಡುತ್ತಾರೆ.