ಕಲಿಯುಗದಲ್ಲಿ ಈ 9 ಚಿನ್ಹೆಗಳು ಅದೃಷ್ಟವಂತ ಮಹಿಳೆಯರ ಶರೀರದಲ್ಲಿ ಕಂಡುಬರುತ್ತದೆ!

ಮನೆಯ ಮುಖ್ಯ ಸದಸ್ಯೆಯೂ ಸೌಭಾಗ್ಯವತಿಯು ಮನೆಯ ಮಹಿಳೆಯರಾಗಿರುತ್ತಾರೆ.ಮಹಿಳೆಯರಿಂದ ಮನೆಯಲ್ಲಿ ಸುಖ , ಶಾಂತಿ , ಸಮೃದ್ಧಿ ನೆಲೆಸಲು ಸಾಧ್ಯ.ಇನ್ನು ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಈ ಜನ್ಮದ ನಂಟಲ್ಲ ಏಳೇಳು ಜನುಮದ ಬಂಧನ ವಾಗಿರುತ್ತದೆ.ಇನ್ನು ಸ್ತ್ರೀ ಅಥವಾ ಪುರುಷ ರಿಗೆ ಮದುವೆಗೂ ಮುನ್ನ ತಾವು ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಬಗ್ಗೆ ಅನೇಕ ಕಲ್ಪನೆಗಳು ಮತ್ತು ನಿರೀಕ್ಷೆಗಳು ಇರುತ್ತವೆ.ಇನ್ನೂ ಪ್ರತಿಯೊಬ್ಬ ಮಹಿಳೆಗೂ ತನ್ನ ಗಂಡನ ಬಗ್ಗೆ ಕಲ್ಪನೆ ಮಾಡಿಕೊಂಡಾಗ ತನ್ನನ್ನು ಸುರಕ್ಷಿತವಾಗಿ , ಸುಭಿಕ್ಷವಾಗಿ ನೋಡಿಕೊಳ್ಳಬೇಕು ಎಂಬ ನಿರೀಕ್ಷೆಗಳನ್ನು ಮನದಲ್ಲಿ ಇಟ್ಟುಕೊಂದಿರುತ್ತಾಳೆ.

ಅದೇ ರೀತಿ ಒಬ್ಬ ಪುರುಷ ತಾನು ವರಿಸಬೇಕಾಗಿರುವ ಹುಡುಗಿಯನ್ನು ಕಲ್ಪನೆ ಮಾಡಿಕೊಂಡಾಗ ಅವಳು ತನ್ನ ಮನೆಯನ್ನು ಬೆಳಗಿಸಬೇಕು, ಮನೆಯನ್ನು ಸಮೃದ್ಧಿ ಗೊಳಿಸಬೇಕು ,ಎಲ್ಲರನ್ನು ಹೊಂದಿಕೊಂಡು ಬಾಳಬೇಕು ಎಂಬ ಅನೇಕ ಕನಸುಗಳನ್ನು ಹೊಂದಿರುತ್ತಾನೆ.ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಲಿಯುಗದಲ್ಲಿ ಈ 9 ಚಿಹ್ನೆಗಳು ಮಹಿಳೆಯರ ಶರೀರದಲ್ಲಿ ಇದ್ದರೆ ಅದು ಅದೃಷ್ಟದ ಸಂಕೇತವಾಗಿರುತ್ತದೆ.ಇನ್ನು ಆ 9 ಅದೃಷ್ಟದ ಚಿಹ್ನೆಗಳು ಯಾವುವು ಎಂದು ತಿಳಿಯೋಣ ಬನ್ನಿ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಉದ್ದವಾದ ಕೂದಲುಗಳು

ಯಾವ ಮಹಿಳೆಯ ಕೂದಲುಗಳು ನಯವಾಗಿ , ದಟ್ಟವಾಗಿ ಉದ್ದವಾಗಿರುತ್ತದೆಯೋ ಅಂತಹ ಮಹಿಳೆಯು ಸಕಲ ಸಂಪನ್ನಳು ಎನ್ನಬಹುದಾಗಿದೆ.ಹಾಗೂ ಇವರು ಬಹಳ ಅದೃಷ್ಟವಂತರಾಗಿರುವುದರಿಂದ ಗಂಡನ ಮನೆಗೆ ಅದೃಷ್ಟ ಹೊತ್ತು ಹೋಗುತ್ತಾರೆ.

ಗೋಲಾಕಾರದ ಮುಖ ಮತ್ತು ಹೊಳೆಯುವಂಥ ದೊಡ್ಡ ಕಣ್ಣುಗಳುಳ್ಳ ಮಹಿಳೆಯರು.ಇಂತಹ ಮಹಿಳೆಯರು ತುಂಬಾ ಮೃದು ಸ್ವಭಾವದವರಾಗಿರುತ್ತಾರೆ ಹಾಗೂ ಗಂಡನ ಮನೆ ಯನ್ನು ಉದ್ದಾರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಯಾವ ಮಹಿಳೆಯ ಹಣೆಯು ಅಗಲವಾಗಿ ಮತ್ತು ಹೊಳೆಯುತ್ತಿರುತ್ತದೆಯೋ ಅಂತಹ ಮಹಿಳೆಯರು ಬಹಳ ಅದೃಷ್ಟವಂತರು.ಇವರು ಗಂಡನ ಮನೆಯನ್ನು ಭಾಗ್ಯದ ಮನೆಯನ್ನಾಗಿ ಮಾಡುತ್ತಾರೆ.ಸುಖ ಸಮೃದ್ಧಿ ನೆಲೆಸಲು ಕಾರಣರಾಗುತ್ತಾರೆ.ಕುಟುಂಬದ ನೆಮ್ಮದಿಗಾಗಿ ಹಗಲಿರುಳು ಶ್ರಮಿಸುತ್ತಾರೆ.

ಯಾವ ಮಹಿಳೆಯ ಮೂಗಿನ ಹತ್ತಿರ ಮಚ್ಚೆ ಇರುತ್ತದೆಯೋ ಅಂತವರು ಬಹಳ ಭಾಗ್ಯಶಾಲಿಗಳು.ಇವರು ತಮ್ಮ ಗಂಡನ ಮತ್ತು ಮನೆಯವರ ಆಸೆ ಆಕಾಂಕ್ಷೆಯಂತೆ ಬಾಳುತ್ತಾರೆ.ಇವರು ಇರುವ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಇತ್ಯಾದಿ ನಡೆಯುವುದಿಲ್ಲ ,ಎಲ್ಲವನ್ನೂ ಅನುಸರಿಸಿಕೊಂಡು ಹೋಗುವ ಗುಣ ಇವರದ್ದಾಗಿರುತ್ತದೆ.

ಯಾವ ಮಹಿಳೆಯರ ಹಲ್ಲುಗಳು ಶುಭ್ರವಾಗಿ ಮತ್ತು ನೇರವಾಗಿ ಇದ್ದು, ಮೇಲಿನ ಹಲ್ಲಿನ ಮಧ್ಯೆ ಗ್ಯಾಪ್ ಇದ್ದು , ನಾಲಿಗೆ ತೆಳುವಾಗಿದ್ದು ಗುಲಾಬಿಯ ಬಣ್ಣದಲ್ಲಿದ್ದು , ತುಟಿಗಳು ತೆಳುವಾಗಿ ತುಟಿಗಳ ಮೇಲೆ ಮಚ್ಚೆ ಇರುತ್ತದೆಯೋ
ಅಂತವರು ಬಹಳ ಪುಣ್ಯವಂತರು.ಇವರು ತಮ್ಮ ಗಂಡನ ಮನೆಯನ್ನು ಸುರಕ್ಷಿತವಾಗಿ ಕಾಪಾಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ.ಕುಟುಂಬದ ಎಲ್ಲ ಜವಾಬ್ದಾರಿಯನ್ನು ತಾವೇ ಹೊತ್ತು ನಿಭಾಯಿಸುವಂತಹ ಸಾಮರ್ಥ್ಯ ಇವರಲ್ಲಿರುತ್ತದೆ
ಹಾಗೂ ಮಾತಿನ ಬಗ್ಗೆ ಜ್ಞಾನ ಇರುತ್ತದೆ.ಹಾಗಾಗಿ ಯಾವುದೇ ಕಾರಣಕ್ಕೂ ಜಗಳ ನಡೆಯುವುದಿಲ್ಲ.

ಯಾವ ಮಹಿಳೆಯರ ಭುಜಗಳು ಮುಂದಕ್ಕೆ ಬಾಗಿದ್ದು, ಅಂಗೈಗಳು ನೋಡಲು ಸುಂದರವಾಗಿದ್ದು ,ಅಂಗೈಯಲ್ಲಿ ಯಾವುದೇ ರೀತಿಯ ಶುಭ ಚಿಹ್ನೆಗಳು ಇದ್ದು,ಬೆರಳುಗಳು ಉದ್ದ ಮತ್ತು ಸುಂದರವಾಗಿದ್ದರೆ ಇವರು ಗಂಡನ ಮನೆಯ ಭಾಗ್ಯದೇವತೆ ಯಾಗಿರುತ್ತಾರೆ.ಈ ಮಹಿಳೆಯರು ಬಹಳ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿರುತ್ತಾರೆ.ಗಂಡನ ಯಾವುದೇ ರೀತಿಯ ಪರಿಸ್ಥಿತಿಯಲ್ಲಿ ಅವರ ಜೊತೆಯಲ್ಲಿ ಇದ್ದು ಆತ್ಮಬಲ ತುಂಬುತ್ತಾರೆ.

ಯಾವ ಮಹಿಳೆಯರ ಕಾಲುಗಳು ಉದ್ದವಾಗಿರುತ್ತವೆಯೋ ಮತ್ತು ಯಾವ ಮಹಿಳೆಯರ ಕಾಲುಗಳು ಸ್ವಚ್ಚವಾಗಿರುತ್ತವೆಯೋ ಮತ್ತು ಕಾಲಿನ ಬೆರಳುಗಳು ಒಂದಕ್ಕೊಂದು ಹತ್ತಿರವಾಗಿದ್ದರೆ ,ಮೃದುವಾಗಿದ್ದರೆ ಇಂತಹ ಮಹಿಳೆಯರು ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪರಾಗಿರುತ್ತಾರೆ.ಇನ್ನು ಇವರು ಗಂಡನ ಮನೆಯ ಲಕ್ಷ್ಮೀ ಆಗಿರುತ್ತಾರೆ.ಇವರು ಇರುವ ಮನೆಯಲ್ಲಿ ಯಾವುದೇ ಕಾರಣಕ್ಕೂ ಆರ್ಥಿಕ ಬಿಕ್ಕಟ್ಟು ಉಂಟಾಗುವುದಿಲ್ಲ.

ಯಾವ ಮಹಿಳೆಯರ ನಾಭಿಯು ದುಂಡಾಕಾರವಾಗಿ ಆಳವಾಗಿ ಮತ್ತು ದೊಡ್ಡದಾಗಿರುತ್ತದೆಯೋ ಮತ್ತು ನಾಭಿಯ ಅಕ್ಕಪಕ್ಕ ಮಚ್ಚೆಗಳಿರುತ್ತದೆಯೋ ಅಂತವರು ಸೌಭಾಗ್ಯಶಾಲಿ ಗಳಾಗಿರುತ್ತಾರೆ.ಇವರು ಮನೆಗೆ ಸುಖ , ಶಾಂತಿ ನೆಮ್ಮದಿ , ಸಂತೋಷ ತರಲಿದ್ದಾರೆ.

ಇನ್ನು ಮೇಲೆ ತಿಳಿಸಿರುವ 9 ಲಕ್ಷಣಗಳಲ್ಲಿ ಯಾವುದೇ ಒಂದು ಲಕ್ಷಣ ಗಳಿದ್ದರೂ ಆ ಮಹಿಳೆಯರು ಬಹಳ ಅದೃಷ್ಟವಂತರು ಎಂದು ಪರಿಗಣಿಸಬಹುದು.ಇಂತಹ ಮಹಿಳೆಯರನ್ನು ಕಣ್ಣುಮುಚ್ಚಿಕೊಂಡು ಮದುವೆಯಾಗಿ ಜೀವನವನ್ನು ಸಂತೋಷದಿಂದ ನಡೆಸಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave A Reply

Your email address will not be published.