99% ಜನಕ್ಕೆ ಇದರ ಬಗ್ಗೆ ಗೊತ್ತಿಲ್ಲ! ಮನೆಯಲ್ಲಿ ಈ ದಿನ ರಾತ್ರಿ ಹೀಗೆ ಮಾಡಿದರೆ ಚಮತ್ಕಾರ ನಡೆಯುತ್ತದೆ.

Written by Anand raj

Published on:

ಜೀವನದಲ್ಲಿ ಮನುಷ್ಯನಿಗೆ ನಾನಾ ರೀತಿಯ ಕಷ್ಟಗಳು ಪ್ರತಿನಿತ್ಯವೂ ಕೂಡ ನಿತ್ಯವೂ ಕೂಡ ಕಾಡುತ್ತಿರುತ್ತದೆ. ಅದರಲ್ಲೂ ಆರೋಗ್ಯದ ಸಮಸ್ಯೆ ಒಂದು ಕಡೆಯಾಗಿದ್ದಾರೆ ಆರ್ಥಿಕ ಸಮಸ್ಯೆ ಒಂದು ಕಡೆ ಆಗಿರುತ್ತದೆ. ಎಲ್ಲವೂ ಕೂಡ ಸರಿ ಇದ್ದರು ನೆಮ್ಮದಿ ಇಲ್ಲದೆ ಸಮಸ್ಯೆಗಳನ್ನು ಅನುಭವಿಸುತ್ತಾ ಇರುತ್ತಾರೆ. ಇಂತಹ ನಾನಾ ರೀತಿಯ ನಿಮ್ಮ ಎಲ್ಲಾ ಕಷ್ಟಗಳಿಗೂ ಕೂಡ ಒಂದು ಸರಳ ಪರಿಹಾರವನ್ನು ಪಂಡಿತೋತ್ತಮರು ಹೇಳಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯಲ್ಲಿ ನೆಮ್ಮದಿಯಾಗಿ ಇರಬೇಕು ಆರ್ಥಿಕ ಸಮಸ್ಯೆಯಿಂದ ಹೊರಬರಬೇಕು ಎಂದರೆ ಈ ಒಂದು ಮಂತ್ರವನ್ನು ಮನೆಯಲ್ಲಿ ಪಂಡಿತೋತ್ತಮರು ಹೇಳಿರುವ ರೀತಿಯಲ್ಲಿ ಹೇಳಿದರೆ ಎಲ್ಲವೂ ಒಳ್ಳೆಯದಾಗುತ್ತದೆ.ಪ್ರಾರಂಭದಲ್ಲಿ ಬರುವಂತಹ ಸಮಸ್ಯೆಗಳನ್ನು ಸರಿ ಮಾಡಿಕೊಂಡರೆ ಒಳ್ಳೆಯದು. ಈ ಒಂದು ಸರಳ ಮಂತ್ರವನ್ನು ಹೇಳಿದರೆ ನಿಮ್ಮ ನಾನಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಇಂತಹ ಸಮಸ್ಯೆಗಳು ದೀರ್ಘಕಾಲ ಹೆಚ್ಚಾದಾಗ ಸಮಸ್ಯೆಗಳು ಎನ್ನುವುದು ದೊಡ್ಡ ಮಟ್ಟದಲ್ಲಿ ಕಾಡಲು ಆರಂಭವಾಗುತ್ತದೆ. ಇಂತಹ ಬಾಧೆಗಳನ್ನು ಅನುಭವಿಸುತ್ತಿರುವವರು ಈ ಒಂದು ಮಂತ್ರವನ್ನು ಈ ರೀತಿಯಲ್ಲಿ ಹೇಳಿದರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಮನಸ್ಸು ಪ್ರಶಾಂತವಾಗಿ ಭಗವಂತನ ಕೃಪೆಯಿಂದ ಅನೇಕ ದೀರ್ಘಕಾಲಿಕ ವಾದಿಗಳ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.

ಒಳ್ಳೆಯ ದಿನ ಈ ಒಂದು ಕೆಲಸವನ್ನು ಆರಂಭ ಮಾಡಬೇಕು.ನಿಮ್ಮ ಮನೆಯ ದೇವರ ಕೋಣೆಯನ್ನು ಸೂಚಿಗೊಳಿಸಿಕೊಂಡು ದಕ್ಷಿಣಾಭಿಮುಖವಾಗಿ ಕುಳಿತುಕೊಂಡು ಒಂದು ಕೆಂಪು ವಸ್ತ್ರವನ್ನು ಹಾಕಿಕೊಳ್ಳಿ. ಒಂದು ತಾಮ್ರದ ತಂಬಿಗೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿಯನ್ನು ಹಾಕಿ ತೆಂಗಿನಕಾಯಿಯ ಕಳಸವನ್ನು ಸಿದ್ದ ಮಾಡಿಕೊಳ್ಳಿ. ಹೀಗೆ ಆ ಕಳಸಕ್ಕೆ ಇಷ್ಟ ದೇವರನ್ನು ಆಹ್ವಾನಿಸಿಕೊಳ್ಳಿ. ಆ ಕಳಸಕ್ಕೆ ದೇವರ ಆಹ್ವಾನ ಮಾಡಿಕೊಂಡ ನಂತರ ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯಿಂದ ಕೆಂಪು ಬತ್ತಿ ಗಳಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಬೇಕು.

ಹೀಗೆ ಪೂಜೆ ಮಾಡುವ ಸಂದರ್ಭದಲ್ಲಿ ಪ್ರತಿನಿತ್ಯವೂ ವಿಶೇಷವಾಗಿ ಪೂಜೆಯನ್ನು ಮಾಡುವ ಸಂದರ್ಭದಲ್ಲಿ
ಓಂ ಭಗವತೆ ನರಸಿಂಹಯ ನಮಃ ಎನ್ನುವ ಮಂತ್ರವನ್ನು 11 ಬಾರಿ ಅಥವಾ 108 ಬಾರಿ ಪಠಿಸಬೇಕಾಗುತ್ತದೆ. ಇದು ಕ್ರಮೇಣವಾಗಿ ಲಕ್ಷ್ಮೀನರಸಿಂಹನ ಕೃಪೆ ಕಂಡಿತವಾಗಿ ಒಲಿಯುತ್ತದೆ ಅಥವಾ ಓಂ ನಮೋ ಲಕ್ಷ್ಮಿ ನರಸಿಂಹಯ ನಮಃ
ಎನ್ನುವ ಮಂತ್ರವನ್ನು 108 ಬಾರಿ ಪಠಿಸಿದರೆ ಸಾಕು. ನಿಮ್ಮ ಸಮಸ್ತ ಬಾಧೆಗಳು ತೊಲಗಿ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ ಮತ್ತು ಮನಸ್ಸು ಕೂಡ ಶುದ್ಧವಾಗುತ್ತದೆ. ಅಂದುಕೊಂಡ ಕೆಲಸಗಳು ಕಾರ್ಯಗಳು ಮತ್ತು ನೆಮ್ಮದಿ ಜೀವನ ಬದುಕಬೇಕು ಎಂದರೆ ಈ ಮಂತ್ರವನ್ನು ಪಠಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment