ಶೇಕಡಾ 99ರಷ್ಟು ಜನ ನಿಮ್ಮ ಮನೆ ಬಾಗಿಲಿಗೆ ಮಾಡುವ ಈ ತಪ್ಪಿನಿಂದ ತುಂಬಾ ಬಡವರಾಗ್ತಿರಾ!ಮನೆಗೆ ದಾರಿದ್ರ್ಯ ಬರುತ್ತೆ.! ಇದು ಶೇಕಡಾ 100 ರಷ್ಟು ಸತ್ಯ ಈಗಲೇ ನಿಲ್ಲಿಸಿ!

Written by Anand raj

Published on:

ಪ್ರತಿಯೊಬ್ಬರು ಕೂಡ ಮನೆ ಮುಂದೆ ಮಾಡುವ ಈ ಸಣ್ಣ ತಪ್ಪಿನಿಂದ , ಮತ್ತು ಬಾಗಿಲಿನ ಮುಂದೆ ಮಾಡುವ ಈ ಸಣ್ಣ ತಪ್ಪಿನಿಂದ ಮನೆಯಲ್ಲಿ ದಾರಿದ್ರ್ಯ ಅನ್ನೋದು ಕಾಡುತ್ತೆ , ಮನೆಯ ವಿಚಾರದಲ್ಲಿ ತೊಂದರೆಗಳು ಉಂಟಾಗುತ್ತದೆ , ಬಡವರಾಗ್ತಿರಾ , ನಿಮ್ಮತ್ರ ಎಷ್ಟು ದುಡ್ಡಿದ್ದರೂ ಕೂಡ ಮತ್ತೆ ನೀವು ಎಷ್ಟು ದುಡಿದರೂ ಕೂಡ ಮನೆಯಲ್ಲಿ ಒಂದು ರುಪೇ ನಿಲ್ಲುವುದಿಲ್ಲ . ಕಾರಣ ಇಷ್ಟೇ ನಿಮ್ಮ ಮನೆಯ ಮುಂದೆ ಮಾಡುವ ಈ ಸಣ್ಣ ತಪ್ಪಿನಿಂದ ..!ಮನೆಯ ಒಳಗೆ ದಾರಿದ್ರ್ಯ ಲಕ್ಷ್ಮಿ ಅನ್ನುವುದು ಪ್ರವೇಶವಾಗುತ್ತದೆ , ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ ನಿಮ್ಮ ಮನೆಯ ಮುಂದೆ ಮಾಡುವ ಈ ಸಣ್ಣ ತಪ್ಪುಗಳಿಂದ ಸ್ನೇಹಿತರೇ ಯಾರೂ ಕೂಡ ಈ ತಪ್ಪುಗಳನ್ನು ಮಾಡಬೇಡಿ .

(ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಹಾಗಿದ್ರೆ ಮನೆಯ ಮುಖ್ಯ ದ್ವಾರದ ಬಳಿ ಏನನ್ನ ಮಾಡಬೇಕು, ಏನನ್ನ ಮಾಡಬಾರದು , ಏನು ಮಾಡಿದ್ರೆ ಒಳ್ಳೇದಾಗುತ್ತೆ, ಏನು ಮಾಡಿದರೆ ಕೆಟ್ಟದ್ ಆಗುತ್ತೆ , ಏನು ಮಾಡಿದರೆ ನಮ್ಮ ಮನೆಗೆ ಅದೃಷ್ಟ ಲಭಿಸುತ್ತದೆ.ಏನ್ ಮಾಡಿದರೆ ಮಹಾಲಕ್ಷ್ಮಿ ನಮ್ಮ ಮನೆಗೆ ಬರುತ್ತಾಳೆ ಅನ್ನೋದು ತಿಳಿದುಕೊಳ್ಳೋಣ ಬನ್ನಿಬಾಗಿಲ ಬಳಿ ಮಾಡುವಂತಹ ಈ ಸಣ್ಣ ತಪ್ಪು ಘೋರ ಶಿಕ್ಷೆಗೆ ಒಳಪಡಿಸುತ್ತದೆ ,ಒಂದು ತೊಂದರೆಗೆ ದಾರಿ ಮಾಡಿಕೊಡುತ್ತದೆ, ದಯವಿಟ್ಟು ಮನೆಯ ಬಾಗಿಲ ಬಳಿ ತಪ್ಪುಗಳನ್ನು ಮಾಡುತ್ತಿದ್ದರೆ ಈಗಲೇ ಬಿಟ್ಟು ಬಿಡಿ , ಹೌದು ಮನೆಯ ಬಳಿಯ ಗಂಡಸರೇ ಇರಬಹುದು ಹೆಂಗಸರ ಇರಬಹುದು ದಯವಿಟ್ಟು ಈ ತಪ್ಪುಗಳನ್ನು ಮಾಡಬೇಡಿ

ಮುಖ್ಯವಾಗಿ ಮನೆಯಲ್ಲಿ ಇರುವಂತ ಸದಸ್ಯರು ಮನೆ ಯಜಮಾನರು ಅಥವಾ ಮನೆಯ ಹೆಂಗಸರು ಮನೆಯಿಂದ ಆಚೆ ಹೋಗಿ ತಿರುಗಿ ಬರುವಾಗ ಯಾವುದೇ ಕಾರಣಕ್ಕೂ ಮನೆಯ ಒಂದು ಬಾಗಿಲ ಮೇಲೆ ನಿಂತು ಯಾವುದೇ ಕಾರಣಕ್ಕೂ ಮಾತನಾಡಬೇಡಿ . ಮನೆಯ ಒಂದು ವಸ್ತಲಿನ ಮೇಲೆ ದಯವಿಟ್ಟು ಯಾರೊಬ್ಬರು ಕೂಡ ನಿಲ್ಲಬೇಡಿ .ಇನ್ನೊಂದು ದೊಡ್ಡ ತಪ್ಪು ಏನೆಂದರೆ ಮನೆಯ ಹೊಸ್ತಿಲಿನ ಮೇಲೆ ನಿಂತು ಇನ್ನೊಬ್ಬರಿಗೆ ಹಣವನ್ನು ಕೊಡುವುದು ಅಥವಾ ಹಣಕಾಸನ್ನು ಇನ್ನೊಬ್ಬರಿಂದ ಇರಿಸಿಕೊಳ್ಳುವುದು. ಈ ಒಂದು ದೊಡ್ಡ ತಪ್ಪು ಹಣಕಾಸಿನ ವಿಚಾರಕ್ಕೆ ನಿಮ್ಮನ್ನು ಕೆಳಮಟ್ಟಕ್ಕೆ ಕೊಂಡೊಯ್ಯುತ್ತವೆ. ದಯವಿಟ್ಟು ಮನೆಯ ಬಾಗಿಲಿನ ಮೇಲೆ ನಿಂತು ಯಾರೊಬ್ಬರಿಗೂ ಹಣವನ್ನು ಕೊಡಬಾರದು ಹಣವನ್ನು ಇರಿಸಿಕೊಳ್ಳಬಾರದು , ಈ ರೀತಿ ಮಾಡುತ್ತಾ ಇದ್ದರೆ ಇವತ್ತಿಗೆ ಇದನ್ನು ಬಿಟ್ಟುಬಿಡಿ .

ಇನ್ನೊಂದು ದೊಡ್ಡ ತಪ್ಪು ನೀವು ಮಾಡುತ್ತಿರುವುದು ಏನಂದರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಯಾರೊಬ್ಬರೂ ಎಚ್ಚರ ಇಲ್ಲದ ಸಮಯದಲ್ಲಿ ಮನೆಯ ಮುಖ್ಯದ್ವಾರದಿಂದ ಆಚೆ ಹೋಗುವುದು ,ಒಳಬರುವುದು , ಈ ರೀತಿ ಮಾಡುವುದು ತಪ್ಪಾಗುತ್ತದೆ ,ನಿಮ್ಮ ಮನೆಯ ಹೊಸ್ತಿಲನ್ನು ಅಥವಾ ಬಾಗಿಲನ್ನು ನೀರಿನಿಂದ ಸ್ವಚ್ಛಗೊಳಿಸಿ ಹೊಸ್ತಿಲಿಗೆ ಅರಿಶಿನ ಕುಂಕುಮವನ್ನಿಟ್ಟು ಪೂಜೆ ಮಾಡಿ ರಂಗೋಲಿಯನ್ನು ಬಿಡಬೇಕಾಗುತ್ತದೆ .ಮನೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಹೆಂಗಸರೇ ಆಗಲಿ ಅಥವಾ ಯಾರಾದರೂ ಆಗಲಿ ತಕ್ಷಣ ರಂಗೋಲಿಯನ್ನು ಬಿಡಿ .ಮನೆಯಜಮಾನ ಅಥವಾ ಹೆಂಗಸರು ತಪ್ಪದೇ ಈ ಕೆಲಸವನ್ನು ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಖ್ಯ ವಾರದಿಂದ ಏನು ಕೆಲಸ ಇದೆ ಎಂದು ಹಾದು ಹೋಗಬಾರದು, ಬೆಳಿಗ್ಗೆ ಎದ್ದ ತಕ್ಷಣ ಮನೆಯ ಬಾಗಿಲಿಗೆ ನೀರನ್ನು ಹಾಕುವುದು ತುಂಬಾ ಒಳ್ಳೆಯದು . ನೀರನ್ನು ಹಾಕದೆ ಬೆಳಿಗ್ಗೆ ಎದ್ದ ತಕ್ಷಣ ಯಾರು ಮನೆಯಿಂದ ಆಚೆ ಹೋಗುತ್ತಾರೆ ಅವರು ತೊಂದರೆಗೆ ಒಳಗಾಗುತ್ತಾರೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಅದೇ ರೀತಿ ಇನ್ನೊಂದು ವಿಚಾರ ವಾರದಲ್ಲಿ ಸೋಮವಾರ, ಮಂಗಳವಾರ, ಬುಧವಾರ ಗುರುವಾರ ಅಥವಾ ಶುಕ್ರವಾರ ನೀವು ಯಾವ ವಾರವನ್ನು ಮುಖ್ಯವಾಗಿ ಪೂಜೆ ಮಾಡುತ್ತಿರುತ್ತಿರ ಆ ವಾರದ ದಿನ ಗೋಮೂತ್ರವನ್ನು ತೆಗೆದುಕೊಂಡು ಬಂದು ಮನೆಯ ಮುಖ್ಯ ದ್ವಾರಕ್ಕೇ ಎರಡು ಕಡೆ ಸುಮನ್ನೆ ಚುಮುಕಿಸಿ . ಅದೇ ರೀತಿ ಮನೆಯ ಮುಖ್ಯ ವಾಸ್ತುಗಳಾದ ಅಡುಗೆ ಮನೆ, ಮುಖ್ಯ ಕಿಟಕಿಗಳು , ಹಣ ಇಡುವಂತ ಜಾಗಕ್ಕೆ ಅಲ್ಲಿಗೆ ಗೋಮೂತ್ರ ವನ್ನ ಚುಮುಕಿಸಿ ,ಅದು ತುಂಬಾ ಒಳ್ಳೇದು. ಪ್ರತಿಯೊಬ್ಬರು ಕೂಡ ವಾರದ ಪೂಜೆ ಮಾಡುವ ಮೊದಲು ಈ ಕೆಲಸವನ್ನ ತಪ್ಪದೇ ಮಾಡಿದರೆ ತುಂಬಾನೇ ಒಳ್ಳೆಯದು.

ಇದೆ ರೀತಿ ಪೂಜೆ ಮಾಡುವಂತ ಸಂದರ್ಭ ದಲ್ಲೀ ಅಥವಾ ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನ ಬಾಗಿಲಿಗೆ ನಿಂಬೆ ಹಣ್ಣನ್ನು ಕಟ್ಟುಮಾಡಿ ಎರಡು ಕಡೆ ಯನ್ನ ಇಡೀ, ಮತ್ತೆ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ ಒಂದು ಕಾಯಿಯನ್ನು ಹೊಡೆದು ಎರಡು ಕಡೆ ಇಟ್ಟು ಪೂಜೆ ಮಾಡಿ ,ಇದೆ ರೀತಿ ಹಬ್ಬ ಹರಿದಿನ, ಅಥವಾ ವಿಶೇಷ ವಾದಂತಹ ದಿನದಂದು ಮುಖ್ಯ ವರವಾದ ಶುಕ್ರವಾರದ ದಿನ ಮನೆಯ ಮುಖ್ಯ ದ್ವಾರಕ್ಕೆ ಹೂವನ್ನು ಮುಡಿಸಿ, ಇದರಿಂದ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾರೆ. ಇದನ್ನು ಬಿಟ್ಟು ನೀವು ಬೇರೆ ಏನಾದರೂ ತಪ್ಪು ಮಾಡುತ್ತಿದ್ದಾರೆ ,

ಇದಕ್ಕೆ ವಿರುದ್ಧವಾದಂತಹ ತಪ್ಪನ್ನ ಮಾಡುತ್ತಿದ್ದರೆ ಅಂತಹ ಮನೆಗೆ ಖಂಡಿತವಾಗಿ ದಾರಿದ್ರ್ಯ ಲಕ್ಷ್ಮಿ ಖಂಡಿತ ವಾಗಿ ಪ್ರವೇಶ ಮಾಡುತ್ತಾರೆ. ಮಹಾಲಕ್ಷ್ಮಿ ಯಾವುದೇ ಕಾರಣಕ್ಕೂ ನಿಮ್ಮನೆಗೆ ಪ್ರವೇಶ ಮಾಡುವುದಿಲ್ಲ ಇದರಿಂದ ಹಣಕಾಸಿನ ಸಮಸ್ಯೆ, ತುಂಬಾನೇ ಕಷ್ಟಗಳನ್ನು ಪಡುತ್ತೀರಾ , ತುಂಬಾನೇ ತೊಂದರೆಗಳು ಎದುರಾಗುತ್ತವೆ , ದಾರಿದ್ರ್ಯ ಆವರಿಸುತ್ತದೆ. ನಾವು ಈ ಲೇಖನದಲ್ಲಿ ಹೇಳಿದಂತೆ ಕಾರ್ಯಗಳನ್ನು ತಪ್ಪದೇ ಪಾಲನೆ ಮಾಡಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment