ನಿದ್ರಾಹೀನತೆಯ ಸಮಸ್ಯೆಗೂ ಕಾರಣವಾಗಬಹುದು ನಿಮ್ಮ ಕೋಣೆಯಲ್ಲಿರುವ ಈ ವಸ್ತುಗಳು!

Written by Anand raj

Published on:

ಈಗಿನ ಆಧುನಿಕ ಕಾಲದಲ್ಲಿ ಇಬ್ಬರಲ್ಲಿ ಒಬ್ಬರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುವುದು ಸಾಮಾನ್ಯವಾಗಿದೆ.ರಾತ್ರಿ ಆಳವಾದ ನಿದ್ದೆ ಅಪರೂಪವಾಗಿದೆ.ಕೆಟ್ಟ ಕನಸು ಬೀಳುವುದು ಅಥವಾ ತಲೆಯಲ್ಲಿ ಕೊರೆಯುವ ನೂರಾರು ಚಿಂತೆ ಮನಸ್ಸಿನಲ್ಲಿ ತಳಮಳ ಹೀಗೆ ರಾತ್ರಿಯನ್ನು ನಿದ್ದೆ ಇಲ್ಲದೆ ಕಳೆದು ಬಿಡುತ್ತಿದ್ದೇವೆ.ಬಹುತೇಕರು ನಿದ್ರಾಹೀನತೆಗೆ ಬಲವಾಗಿ ನಂಬುವ ಕಾರಣ ಅಂದ್ರೆ ಮಾನಸಿಕ ಒತ್ತಡ , ಮಾನಸಿಕ ಒತ್ತಡವಲ್ಲದೇಯು ನಿದ್ರಾಹೀನತೆಗೆ ಹಲವಾರು ಕಾರಣಗಳಿದೆ.ಮಾನಸಿಕ ಸಮಸ್ಯೆ , ಧೈಹಿಕ ತೊಂದರೆ ಹಾಗೂ ನಿಮ್ಮ ಮನೆಯ ವಾಸ್ತು ಕಾರಣವಾಗಬಹುದು.

ಆಳವಾದ ನಿದ್ರೆಗೆ ಜಾರದಿರಲು ವಾಸ್ತು ಕೂಡ ಮುಖ್ಯ ಕಾರಣವಾಗಬಹುದು.ಹೀಗಾಗಿ ನಿಮ್ಮ ಕೋಣೆಯನ್ನು ವಾಸ್ತುವಿಗೆ ಅನುಗುಣವಾಗಿ ರೂಪು ಗೊಳಿಸಿದರೆ ಉತ್ತಮ.ನಿಮ್ಮ ನಿದ್ರೆಗೆ ತೊಂದರೆಯಾಗದಂತೆ ನಿಮ್ಮ ನಿಮ್ಮ ಮಲಗುವ ಕೋಣೆಯನ್ನು ಸಿದ್ಧಪಡಿಸಿ..

1 ) ಉತ್ತರ ದಿಕ್ಕಿಗೆ ಮುಖ ಹಾಕಿ ಮಲಗುವುದು ನಿದ್ರಾಹೀನತೆಗೆ ಕಾರಣವಾಗಬಹುದು.ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ತಲೆ ನೋವು , ಕಿರಿಕಿರಿ ಹಾಗೂ ತೊಂದರೆಗೊಳಗಾಗುವುದು ನಿದ್ರಾಹೀನತೆಗೆ ಕಾರಣವಾಗಬಹುದು.ಹಾಸಿಗೆಯನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು.ಆಳವಾದ ನಿದ್ದೆಗೆ ಜಾರಲು ದಕ್ಷಿಣ ಭಾಗ ಅತ್ಯುತ್ತಮ ಸ್ಥಾನವಾಗಿದೆ.

2) ಮಲಗುವಾಗ ಬಾಗಿಲಿಗೆ ತಲೆಯನ್ನು ಎದುರಾಗಿಟ್ಟು ಮಲಗಬೇಡಿ..ಇದು ಕೆಟ್ಟ ಆಲೋಚನೆಗಳನ್ನು ಹೆಚ್ಚಿಸುವುದರಿಂದ ಕೆಟ್ಟ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ..

3) ನಿಮ್ಮ ಹಾಸಿಗೆಯೂ ಬೀಮ್ ನ ಕೆಳಗೆ ಇರಿಸುವುದರಿಂದ ನಿಮ್ಮ ತಲೆಯ ಮೇಲೆ ನಿರಂತರವಾಗಿ ಹೊರೆಬಿದ್ದು ಶಾಂತಿಯುತ ನಿದ್ದೆಗಾಗಿ ಸಾಧ್ಯವಾಗದಿರಬಹುದು.

4 ) ಮಲಗುವ ಕೋಣೆಯ 4₹ಆಗ್ನೇಯ ದಿಕ್ಕಿನಲ್ಲಿ ಇರಿಸುವ ನೀರಿನ ಜಗ್ ಕೂಡ ನಿದ್ರಾ ಹೀನತೆಗೆ ಕಾರಣವಾಗಬಹುದು ಹಾಗೂ ಊಟ ಮಾಡುವಾಗ ಹಾಸಿಗೆಯ ಮೇಲೆ ಊಟ ಮಾಡಿ ಅದೇ ಸ್ಥಳದಲ್ಲಿ ಮಲಗುವುದರಿಂದ ನಿದ್ದೆಯ ಸಮಸ್ಯೆ ಉಂಟಾಗಬಹುದು…

5 ) ಮಲಗುವ ಕೋಣೆಯಲ್ಲಿರುವ ಪೀಠೋಪಕರಣಗಳ ಬಣ್ಣ ಗಾಢವಾಗಿದ್ದರೆ ಗೋಡೆಯ ಬಣ್ಣ ಸೂಕ್ತವಾಗಿ ಹೊಂದಿಕೊಳ್ಳದಿದ್ದರೆ ನಿದ್ರಾಹೀನತೆ ಕಂಡು ಬರಬಹುದು.

6 ) ಪಶ್ಚಿಮ ದಿಕ್ಕಿನ ಕಿಟಕಿಯಿಂದ ಮಲಗುವ ಕೋಣೆಗೆ ನಿರಂತರವಾಗಿ ಪ್ರವೇಶಿಸುವ ಸೂರ್ಯನ ಬೆಳಕು ನಿದ್ರಾಹೀನತೆಗೆ ಕಾರಣವಾಗಬಹುದು.

7 ) ಮಲಗುವ ಕೋಣೆಯಲ್ಲಿರುವ ಶೌಚಾಲಯದ ಬಾಗಿಲನ್ನು ತೆರೆದಿಡುವುದು ಕೂಡ ಮುಡ ಅಸಮರ್ಪಕ ನಿದ್ದೆಗೆ ಕಾರಣವಾಗಬಹುದು.

8 ) ನಿಮ್ಮ ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ಅಹಿತಕರ ದೃಶ್ಯ ಅಥವಾ ಫೋಟೋ ಫ್ರೆಮ್ ಗಳಿದ್ದಲ್ಕಿ ತೆಗೆದುಬಿಡಿ….

9 ) ಹಾಸಿಗೆಯ ಮುಂಭಾಗದಲ್ಲಿ ಕನ್ನಡಿ ಇದ್ದರೂ ಕೆಟ್ಟ ಕನಸು ಹಾಗೂ ತೊಂದರೆಗೊಳಗಾದ ನಿದ್ದೆಗೆ ಮಾರಣವಾಗಬಹುದು.

10 ) ಮಲಗುವ ಕೋಣೆಯಲ್ಲಿ ಗ್ಯಾಸ್ಸಿಲಿಂಡರ್ , ಫ್ರಿಡ್ಜ್ ಹಾಗೂ ಬೆಂಕಿ ಬರುವಂತಹ ವಸ್ತುಗಳನ್ನು ಇಡಬಾರದು.

8 ) ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ ಮೊಬೈಲ್ ಮಲಗುವ ಕೋಣೆಯಲ್ಲಿ ಇಡಬಾರದು.

ಧನ್ಯವಾದಗಳು.

Related Post

Leave a Comment