90% ಜನರು ಕಿವಿಗಳನ್ನು ತಪ್ಪಾಗಿ ಸ್ವಚ್ಛಗೊಳಿಸುತ್ತಾರೆ! ಹೀಗೆ ಮಾಡಿ ಕಿವಿಗಳ ಹೊಲಸೂ ತೆಗೆದರೆ ಲಾಭಗಳು ಜಾಸ್ತಿ!

Written by Anand raj

Published on:

ಸಾಮಾನ್ಯವಾಗಿ ಕಿವಿಗಳನ್ನು ಸ್ವಚ್ಛಗೊಳಿಸಬೇಡಿ, ಕಿವಿಗಳಿಗೆ ಕಡ್ಡಿ, ಪಿನ್ ಹಾಕಬೇಡಿ ಎಂದು ಹೇಳುತ್ತಿರುತ್ತಾರೆ ಇದು ತಪ್ಪಲ್ಲ ಆದರೆ ಆರೋಗ್ಯವಂತ ಮನುಷ್ಯನಿಗೆ ಸಮ ದೋಷಗಳಿರಬೇಕು, ತ್ರಿದೋಷಗಳು ಸಮವಾಗಿರಬೇಕು, ವಾತ ಪಿತ್ತ ಕಫ ಸಮವಾಗಿರಬೇಕು, ಧಾತುಗಳು ಸಮವಾಗಿರಬೇಕು, ಅದೇ ರೀತಿ ತ್ರಿಮಲಗಳು ಸಮವಾಗಿರಬೇಕು ಮಲ ಮೂತ್ರ ಸ್ವೇದ ನಮ್ಮ ದೇಹದಲ್ಲಿ ತ್ರಿಮಲಗಳನ್ನು ಹೊರತುಪಡಿಸಿ ಧಾತು ಮಲಗಳು ಇದೆ ಹಾಗೂ ಇಂದ್ರಿಯ ಮಲಗಳು ಸಹ ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಉದಾಹರಣೆಗೆ ಕರ್ಣಮಲ, ನೇತ್ರ ಮಲ ಮತ್ತು ನಾಸ ಮಲ. ನಮ್ಮ ದೇಹದಲ್ಲಿ ಇರುವ ಹಲವಾರು ಮಲಗಳಲ್ಲಿ ಕರ್ಣ ಮಲವೂ ಸಹ ಒಂದಾಗಿದೆ. ಕರ್ಣ ಮಲವೂ ನಮ್ಮಲ್ಲಿ ಸ್ವಲ್ಪ ಇರಬೇಕು ಏಕೆಂದರೆ ಅದು ಅಂಟು ದ್ರಾವಣ. ಹೊರಗಡೆಯಿಂದ ಬರುವ ಯಾವುದೇ ರೀತಿಯ ಧೂಳಿನ ಕಣಗಳನ್ನು ಆ ಅಂಟು ದ್ರಾವಣ ಒಳ ಹೋಗಲು ಬಿಡುವುದಿಲ್ಲ ಹಾಗಾಗಿ ಅದನ್ನು ಪೂರ್ತಿಯಾಗಿ ಕಿವಿಯನ್ನು ಪೂರ್ತಿಯಾಗಿ ಸ್ವಚ್ಛ ಮಾಡಿಕೊಳ್ಳಬಾರದು.

ಹಾಗಾಗಿ ಯಾವುದೇ ಕಾರಣಕ್ಕೂ ಕಡ್ಡಿ, ಪಿನ್ ಗಳನ್ನು ಬಳಸಿ ಸ್ವಚ್ಚಗೊಳಿಸಬಾರದು. ಅದರ ಬದಲಾಗಿ ಕರ್ಣ ಪೂರಣ ವಿಧಿ ಅಂದರೆ ಕಿವಿಯಲ್ಲಿ ಎಣ್ಣೆ ಹಾಕುವುದು. ಪ್ರತಿದಿನ 2 ಹನಿಯಷ್ಟು 2 ಕಿವಿಗೆ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕಿಕೊಳ್ಳಿ. ಕೆಲವರ ದೇಹ ಪೃಕೃತಿ ಅನುಸಾರ ವೈದ್ಯರ ಸಲಹೆ ತೆಗೆದುಕೊಂಡು ಯಾವ ಎಣ್ಣೆಯನ್ನು ಹಾಕಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ. ಇನ್ನು ಹೀಗೆ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿಯ ಒಳಗಡೆ ಗಲೀಜು ಹೆಚ್ಚಾದಂತಹ ಗಲೀಜು ಪ್ರತಿದಿನ ತನ್ನಿಂದ ತಾನೇ ಕಿವಿಯಿಂದ ಹೊರಗಡೆ ಬರುತ್ತದೆ.

ಆ ಹೊರಗಡೆ ಬಂದಂತಹ ಗಲೀಜನ್ನು ನೀವು ಕ್ಲೀನ್ ಮಾಡಿಕೊಳ್ಳಬಹುದು. ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವವರು ಸ್ಟೆರೈಲ್ಡ್ ಕಾಟನ್ ಬಳಸಿ. ಅಂದರೆ ಹತ್ತಿಯನ್ನು 1 ಪಾತ್ರೆಯಲ್ಲಿ ಇಟ್ಟು ಅದನ್ನು ಕುಕರ್ ನೊಳಗೆ ಇಟ್ಟು 2 ವಿಶಲ್ ಕೂಗಿಸಿ ನಂತರ ಕಿವಿಯೊಳಗೆ ಇಟ್ಟುಕೊಳ್ಳಲು ಬಳಸಿ. ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವಿಡಿಯೋವನ್ನು ನೋಡಿ. ಧನ್ಯವಾದಗಳು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment