ಇವುಗಳನ್ನು ತಿನ್ನಬೇಕು ಅಂದರೆ ಕೋಟಿ ಖರ್ಚು ಮಾಡಬೇಕು! 7 ಅತ್ಯಂತ ದುಬಾರಿ ಆಹಾರಗಳು!

Written by Anand raj

Published on:

ತಿನ್ನೋದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.ನಮ್ಮಲ್ಲಿ ತುಂಬಾ ಜನ ನಾನ್ ವೆಜ್ ಪ್ರಿಯರಿದ್ದಾರೆ
ಅಷ್ಟೇ ವೆಜ್ ನವರು ಇದ್ದಾರೆ.ಎಷ್ಟೇ ಖರ್ಚಾದ್ರೂ ತಿನ್ನುವ ವಿಚಾರಕ್ಕೆ ಬಂದಾಗ ಆ ಖರ್ಚನ್ನು ಯಾರೂ ಕೂಡ ನೋಡಲ್ಲ.ತಮಗೆ ಏನು ಇಷ್ಟವೋ ಅದನ್ನು ತಿಂದೇ ತಿಂತಾರೆ ಆದ್ರೆ ನಾವಿವತ್ತು ಜಗತ್ತಿನ ಅತ್ಯಂತ ದುಬಾರಿ ಆಹಾರಗಳನ್ನು ತಿಳಿಯೋಣ ಬನ್ನಿ…ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 ) ಜಯಿಂಟ್ ಬ್ಲೂ ಫಿನ್ಟುನಾ-ಜಯಿಂಟ್ ಬ್ಲೂ ಫಿನ್ಟುನಾ ಅನ್ನೋದು ಒಂದು ಮೀನು.ಈ ಮೀನು ಬರೋಬ್ಬರಿ 260 ಕೆಜಿ ತೂಕವಿರುತ್ತದೆ.ಇದು ಜಪಾನ್ನಲ್ಲಿ ಮಾತ್ರ ಸಿಗುವ ಮೀನು.ಈ ಮೀನಿನ ಬೆಲೆ ಎಷ್ಟು ಗೊತ್ತಾ..!?ಬರೋಬ್ಬರಿ 48 ಕೋಟಿ ರೂಪಾಯಿ.ನಂಬಲು ಕಷ್ಟವಾಗ್ತಿದೆ ಅಲ್ವಾ..ಆದ್ರೂ ನೀವು ಇದನ್ನು ನಂಬಲೇಬೇಕು.ಈ ಮೀನು ಅಷ್ಟು ಸುಲಭವಾಗಿ ಎಲ್ಲು ಸಿಗುವುದಿಲ್ಲ. ವರ್ಷವೊಂದರಲ್ಲಿ ಒಂದು ಮೀನು ಕೂಡ ಸಿಗೋದು ಕಷ್ಟವಂತೆ,ಹಾಗಾಗಿಯೇ ಈ ಮೀನಿಗೆ ಇಷ್ಟೊಂದು ಬೆಲೆ ಇದೆ.

2 ) ಡೆನ್ಸುಕಿ ವಾಟರ್ ಮೆಲನ್-ಇದು ಜಗತ್ತಿನ ಅತ್ಯಂತ ದುಬಾರಿ ಕಲ್ಲಂಗಡಿ ಹಣ್ಣು.. ಇದು ಜಪಾನ್ನ ದ್ವೀಪವೊಂದರಲ್ಲಿ ಮಾತ್ರ ಬೆಳೆಯುತ್ತದೆ.ಈ ಒಂದು ಕಲ್ಲಂಗಡಿ ಹಣ್ಣಿನ ಬೆಲೆ ಬರೋಬ್ಬರಿ 7 ಲಕ್ಷ ರೂಪಾಯಿ.ಇದು ಬೇರೆ ಎಲ್ಲಾ ಹಣ್ಣುಗಳಿಗಿಂತ ತುಂಬಾನೇ ಸಿಹಿಯಾಗಿರುತ್ತದೆಯಂತೆ.ಹೀಗಾಗಿ ಈ ಕಲ್ಲಂಗಡಿ ಹಣ್ಣಿಗೆ ಇನ್ನಿಲ್ಲದ ಬೇಡಿಕೆಯಿದೆ.

3 ) ಆಯಾಮಿ ಸೆಮಾನಿ ಚಿಕನ್-ಕಡು ಕಪ್ಪು ಬಣ್ಣದಲ್ಲಿರುವ ಈ ಕೋಳಿ.ಇದರ ಕಪ್ಪು ಬಣ್ಣ ನೋಡಿದ್ರೆ ಪೇಂಟ್ ಮಾಡಿದ ಹಾಗೆ ಕಾಣುತ್ತದೆ.ಈ ಕೋಳಿ ಸಂಪೂರ್ಣವಾಗಿ ಕಪ್ಪಾಗಿದೆ.ಕೇವಲ ರೆಕ್ಕೆ ಪುಕ್ಕ ಮಾತ್ರ ಅಲ್ಲ ಇದರ ಚರ್ಮ , ಮಾಂಸ ಕೂಡ ಕಪ್ಪು ಬಣ್ಣದಿಂದ ಕೂಡಿದೆ.ಈ ಕೋಳಿ ಕೇವಲ ಇಂಡೋನೇಷ್ಯಾದಲ್ಲಿ ಮಾತ್ರ ಕಂಡು ಬರುತ್ತದೆ.ಈ ಕೋಳಿಯ ಬೆಲೆ ಬರೋಬ್ಬರಿ 2500 ಡಾಲರ್ ಅಂದರೆ 3 ಲಕ್ಷದ 80 ಸಾವಿರ.ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ.ಹೀಗಾಗಿ ಶ್ರೀಮಂತರು ಈ ಕೋಳಿಯನ್ನು ತಿಂತಾರೆ.ಬಡವರಿಗೆ ಇದು ಎಟುಕದ ನಕ್ಷತ್ರ.

4 ) ಕೋಪಿ ಲುವಾಕ್ ಕಾಫಿ-ತುಂಬಾ ದುಬಾರಿ ಕಾಫಿಗಳ ಬಗ್ಗೆ ನೀವೆಲ್ಲ ಕೇಳಿರಬಹುದು ಆದರೆ ಇಷ್ಟೊಂದು ದುಬಾರಿ ಕಾಫಿಯ ಬಗ್ಗೆ ನೀವೆಂದೂ ಕೇಳಲು ಸಾಧ್ಯವೇ ಇಲ್ಲ.ಈ ಒಂದು ಕೆಜಿ ಕಾಫಿಯ ಬೆಲೆ ಬರೋಬ್ಬರಿ 1 ಲಕ್ಷದ 10 ಸಾವಿರ.
ಈ ಕಾಫಿಯನ್ನು ರೆಡಿ ಮಾಡುವ ರೀತಿಯೇ ವಿಚಿತ್ರವಾಗಿ ಇದೆ.ಅದನ್ನು ಕೇಳಿದ್ರೆ ನೀವು ನಮಗೆ ಈ ಕಾಫಿ ಬೇಡ್ವೇ ಬೇಡ ಅಂತೀರಾ.ಮೊದಲು ಈ ಕಾಫಿ ಬೀಜವನ್ನು ಒಂದು ಪ್ರಾಣಿ ತಿನ್ನುತ್ತದೆ ಅದು ಹಿಕ್ಕೆ ಹಾಕಿದ ನಂತರ ಅದನ್ನು ಕಲೆಕ್ಟ್ ಮಾಡಿ ಚೆನ್ನಾಗಿ ತೊಳೆದು ನಂತರ ಕಾಫಿ ರೆಡಿ ಮಾಡ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5 ) ಮಸ್ಟುಕಿ ಮಶ್ರೂಮ್=ಈವ್ಒಂದು ಕೆಜಿ ಅಣಬೆಯ ಬೆಲೆ ಬರೋಬ್ಬರಿ 1.5 ಲಕ್ಷ.ಈ ಅಣಬೆಯನ್ನು ಜಪಾನ್ ಕೊರಿಯಾ ಹಾಗೂ ಚೈನೀಸ್ ಫುಡ್ ಗಳಲ್ಲಿ ಯೂಸ್ ಮಾಡ್ತಾರೆ.ಈ ಅಣಬೆ ಅಷ್ಟು ಸುಲಭವಾಗಿ ಸಿಗುವುದಿಲ್ಲ.ದಟ್ಟ ಕಾಡುಗಳಲ್ಲಿ ಇದನ್ನು ಹುಡುಕಬೇಕು.ಇದೇ ಕಾರಣಕ್ಕೆ ಇದರ ಬೆಲೆ ಇಷ್ಟೊಂದು ಪ್ರಮಾಣದಲ್ಲಿದೆ.

6 ) ಡಾಂಕಿ ಚೀಸ್-ಪನ್ನೀರ್ ಅನ್ನು ಎಲ್ಲರೂ ತಿಂದಿರುತ್ತಾರೆ.ಪನ್ನೀರು ಹಾಲಿನಿಂದ ತಯಾರಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ನೀವು ಕತ್ತೆಯ ಹಾಲಿನಿಂದ ತಯಾರಿಸಿದ ಪನ್ನೀರಿನ ಬಗ್ಗೆ ಕೇಳಿದ್ದೀರಾ?ಈ ಕತ್ತೆಯ ಹಾಲಿನಿಂದ ತಯಾರಿಸಿದ ಪನ್ನೀರಿನ ಬೆಲೆ ಒಂದು ಕೆಜಿಗೆ ಬರೋಬ್ಬರಿ 1.5 ಲಕ್ಷ ರೂಪಾಯಿ.
ಇದನ್ನು ಹೆಚ್ಚಾಗಿ ಶುಗರ್ ಇರುವವರು ತಿಂತಾರೆ.

7 ) ಬೆನ್ನೋಟೇ ಪೊಟ್ಯಾಟೊ-ಇದು ಕೇವಲ ಫ್ರಾನ್ಸ್ ನಲ್ಲಿ ಮಾತ್ರ ಸಿಗೋ ಪೊಟ್ಯಾಟೊ.ಈ ಒಂದು ಕೆಜಿ ಪೊಟ್ಯಾಟೋಗೆ ಬರೋಬ್ಬರಿ 1 ಲಕ್ಷದ 30 ಸಾವಿರ ರೂಪಾಯಿ ಇದೆ.ಇದನ್ನು ಪ್ರಾನ್ಸ್ ನ ಒಂದು ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ.ಬೇರೆಲ್ಲೂ ಕೂಡ ಇದು ಸಿಗುವುದಿಲ್ಲ.ಧನ್ಯವಾದಗಳು.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment