ಈ ದ್ರಾಕ್ಷಿಯ ಒಂದು ಗೊಂಚಲ ಬೆಲೆ 7 ಲಕ್ಷ! ಇದನ್ನು ಬೆಳೆಯುವುದು ಹೇಗೆ ಗೊತ್ತಾ?

Written by Anand raj

Published on:

ಒಂದು ಕೆಜಿ ದ್ರಾಕ್ಷಿಯ ಬೆಲೆ ಸಾಮಾನ್ಯವಾಗಿ 30 ರಿಂದ 40 ರೂಪಾಯಿ ಇರುತ್ತದೆ.ಜಾಸ್ತಿ ಅಂದರೂ ಅದು 100 ರಿಂದ 150 ರೂಪಾಯಿ ವರೆಗೂ ಹೋಗಬಹುದು ಆದರೆ ಈ ದ್ರಾಕ್ಷಿಯ ಒಂದು ಗೊಂಚಲಿನ ಬೆಲೆ 7 ಲಕ್ಷ ರೂಪಾಯಿ.1995 ರಲ್ಲಿ ಜಪಾನ್ ನಲ್ಲಿ 400 ದ್ರಾಕ್ಷಿ ತಳಿಯನ್ನು ಸಂಶೋಧನೆಗೆ ಒಳಪಡಿಸಿದಾಗ ಹುಟ್ಟಿದ್ದೇ ರುಬಿ ರೋಮನ್.ಪ್ರಪಂಚದ ದುಬಾರಿ ದ್ರಾಕ್ಷಿ ಎಂದು ಪ್ರಸಿದ್ಧಿ ಗಳಿಸಿರುವ ಇದರ ಹೆಸರು ರುಬಿ ರೋಮನ್.ಇದನ್ನು ಜಪಾನ್ನಲ್ಲಿ ಬೆಳೆಯಲಾಗುತ್ತದೆ ಹಾಗೆ ಈ ಬಾರಿ ಒಂದು ದ್ರಾಕ್ಷಿಯ ಗೊಂಚಲು 7 ಲಕ್ಷಕ್ಕೆ ಸೇಲ್ ಆಗುವ ಮೂಲಕ ದಾಖಲೆ ಬರೆದಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಷ್ಟಕ್ಕೂ ಈ ದ್ರಾಕ್ಷಿಗೆ ಯಾಕೆ ಇಷ್ಟು ಬೆಲೆ ಗೊತ್ತಾ ?ರುಬಿ ರೋಮನ್ ದ್ರಾಕ್ಷಿ ಅಂತಿಂಥ ದ್ರಾಕ್ಷಿಯಲ್ಲ ,ದ್ರಾಕ್ಷಿಯು ರಸಭೂರಿತವಾಗಿದ್ದು ಒಂದು ಬೈಟ್ ನಲ್ಲಿಯೇ ಬಾಯಿ ಸಂಪೂರ್ಣವಾಗಿ ಸಿಹಿ ರಸದಿಂದ ಕೂಡುತ್ತದೆ.ದೊಡ್ಡ ಶ್ರೀಮಂತರಿಗೆ ಈ ದ್ರಾಕ್ಷಿಯ ಮೇಲೆ ಆಸೆ ಜಾಸ್ತಿ ಹಾಗೆ ದೊಡ್ಡ ಸಮಾರಂಭಗಳಲ್ಲಿ ದ್ರಾಕ್ಷಿಯನ್ನು ಉಡುಗೊರೆಯಾಗಿ ಕೊಡಲಾಗುತ್ತದೆ.ರುಬಿ ರೋಮನ್ ದ್ರಾಕ್ಷಿಯ ಒಂದು ಗೊಂಚಲಿನಲ್ಲಿ 24 ದ್ರಾಕ್ಷಿಯ ಹಣ್ಣುಗಳಿರುತ್ತವೆ ಹಾಗೆ ಒಂದು ದ್ರಾಕ್ಷಿ 20 ಗ್ರಾಂ ತೂಕ ಹೊಂದಿರುತ್ತದೆ.

ಸಿಹಿ ಜೊತೆ ಉತ್ತಮ ಪೌಷ್ಟಿಕಾಂಶ ಹೊಂದಿರುವ ಈ ದ್ರಾಕ್ಷಿಗೆ ರಷ್ಯಾ , ಜಪಾನ್ , ಚೀನಾ ದೇಶಗಳಲ್ಲಿ ಭಾರಿ ಬೇಡಿಕೆ ಇದೆ.ಈ ಶ್ರೀಮಂತ ದ್ರಾಕ್ಷಿಗೆ ಜಪಾನ್ ದೇಶ ಒಂದು ಮಾನ ದಂಡವನ್ನು ವಿಧಿಸಿದೆ.ಆ ಟೆಸ್ಟ್ ನಲ್ಲಿ ಪಾಸಾದ ರುಬಿ ರೋಮನ್ ದ್ರಾಕ್ಷಿಯನ್ನು ಮಾತ್ರ ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ.ಹಾಗಾದ್ರೆ ಆ ಮಾನದಂಡ ಏನು ಗೊತ್ತಾ ?

ಒಂದು ದ್ರಾಕ್ಷಿಯ ತೂಕ 20 ರಿಂದ 30 ಗ್ರಾಂ ಇರಬೇಕು.ಆ ದ್ರಾಕ್ಷಿ 18% ಶುಗರ್ ಕಂಟೆಂಟ್ ಹೊಂದಿರಲೇಬೇಕು , ಕಡಿಮೆ ಆ್ಯಸಿಡಿಟಿ ಹೊಂದಿರಬೇಕು ಹಾಗೂ ಒಂದು ಗೊಂಚಲಿನ ತೂಕ ಕನಿಷ್ಠ 700 ಗ್ರಾಂ ಇರಬೇಕು ಹೀಗಿದ್ದರೆ ಮಾತ್ರ ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ.

ಈ ದ್ರಾಕ್ಷಿಯನ್ನು ನೀವು ಬೆಳೆಯಲು ಇಚ್ಛಿಸಿದರೆ ಅಮೆಜಾನ್ ಹಾಗೂ ಇತರ ಅಂತಾರಾಷ್ಟ್ರೀಯ ವೆಬ್ ಸೈಟ್ ಗಳಲ್ಲಿ ರುಬಿ ರೋಮನ್ ದ್ರಾಕ್ಷಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ.ಪ್ರಾರಂಭಿಕ ಹಂತವಾಗಿ 10 ರಿಂದ 20 ಬೀಜ ಹಾಕಿ ಬೆಳೆದು ನೋಡಬಹುದಾಗಿದೆ.ರುಬಿ ರೋಮನ್ ದ್ರಾಕ್ಷಿ ಬೆಳೆಯುತ್ತಿರುವ ರೈತರ ಪ್ರಕಾರ ಮುಖ್ಯವಾಗಿ ಈ ದ್ರಾಕ್ಷಿಯ ಗಿಡ ಬೆಳೆಯುವಾಗ ಭೂಮಿಯ ತೇವಾಂಶದ ಕಡೆ ಹೆಚ್ಚು ಗಮನ ಕೊಡಬೇಕು ಯಾಕಂದ್ರೆ ತೇವಾಂಶ ಹೆಚ್ಚಾದರೆ ಈ ಗಿಡಗಳು ಸಾಯುತ್ತವೆ ಎಂದು ಹೇಳಲಾಗಿದೆ.

ಪ್ರಪಂಚ ಬೆರಗಾಗುವಂತೆ ಮಾಡುತ್ತಿರುವ ರುಬಿ ರೋಮನ್ ದ್ರಾಕ್ಷಿ ಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಮಾಡಿ ತಿಳಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment