ನಿಮಗೆ ಆಗಾಗ ಅನಾರೋಗ್ಯ ಕಾಡುತ್ತಿದೆಯಾ ?ಯಾವುದೇ ಕಾರಣವಿಲ್ಲದೆ ಪೂರ್ತಿ ದಿನ ಸುಸ್ತಾಗುವುದೆ ?ಪ್ರತಿನಿತ್ಯ ನೀವು ಮಾಡುವ ಕೆಲಸದಲ್ಲಿ ಸೋಂಬೇರಿತನ ಮತ್ತು ಉತ್ಸಾಹ ಕಡಿಮೆಯಾಗಿದೆಯಾ ?ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು.ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅಷ್ಟೇ ಮುಖ್ಯ .ರೋಗ ನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾದಂತೆ ಅನೇಕ ರೀತಿಯ ವೈರಸ್ಗಳು ನಮ್ಮ ಶರೀರದ ಮೇಲೆ ದಾಳಿ ಮಾಡುತ್ತವೆ.ಇದರಿಂದಾಗಿ ನಾವು ಒಂದಕ್ಕಿಂತ ಹೆಚ್ಚಿನ ತರಹದ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತೇವೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇನ್ನು ರೋಗಗಳಿಂದಾಗಿ ಸ್ನೇಹಿತರೊಂದಿಗೆ ಜೊತೆ ಬೆರೆಯಲು ಆಗದೆ ಇರುವುದು , ಮುಖ್ಯವಾದ ಕಾರ್ಯದಲ್ಲಿ ಭಾಗಿಯಾಗದೆ ಇರುವುದು , ಆಲಸ್ಯತನ ,ಮೈ ಕೈ ನೋವು ,ನಿತ್ಯದ ಕೆಲಸಗಳೆಲ್ಲ ಮುಂದೆ ಹೋಗುವುದು ,ತಪ್ಪಿಸಿಕೊಂಡ ಕೆಲಸಗಳು ಮುಂದೆ ಭಾರಿಯಾಗುವುದು ,ವಿದ್ಯಾರ್ಥಿಗಳಿಗೆ ತಪ್ಪಿದ ಪಾಠಗಳು ಇತ್ಯಾದಿ .ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವೈದ್ಯರು ಕೆಲವು ಔಷಧಿಗಳನ್ನು ನೀಡುತ್ತಾರೆ ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಕೇವಲ ಎರಡು ಪದಾರ್ಥಗಳಿಂದ ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
//ಮನೆ ಮದ್ದು//
ಮೊದಲಿಗೆ 3 ರಿಂದ 4 ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಕುಟ್ಟಿ ಪೇಸ್ಟ್ ಮಾಡಿಕೊಳ್ಳಿ ನಂತರ ಒಂದು ಕ್ಲೀನ್ ಬೌಲ್ನಲ್ಲಿ ತಯಾರಿಸಿದ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಳ್ಳಿ ಜೊತೆಗೆ ಒಂದು ಚಮಚ ಜೇನು ತುಪ್ಪವನ್ನು ಇದರೊಂದಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಸೇವಿಸಿ.ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಈ ಜೋಡಿಯ ಶಕ್ತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದ ಹತ್ತು ಹಲವು ವಿಧದ ರೋಗಕಾರಕ ಕ್ರಿಮಿಗಳ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸುತ್ತದೆ.
ಇನ್ನು ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೊಬ್ಬು ಹಲವು ರೋಗಗಳಿಗೆ ಕಾರಣವಾಗಿದೆ.ಇದರಲ್ಲಿ ಪ್ರಮುಖವಾದುದು ಹೃದಯ ಸಂಬಂಧಿ ತೊಂದರೆಗಳು.ಬೆಳ್ಳುಳ್ಳಿ ಮತ್ತು ಜೇನಿನ ಸೇವನೆಯಿಂದ ಕೊಬ್ಬು ನಿವಾರಣೆಯಾಗಿ ರಕ್ತ ಸಂಚಾರ ಸುಗಮವಾಗುವುದು.ಬೆಳ್ಳುಳ್ಳಿ ಮತ್ತು ಜೇನಿನ ಸೇವನೆಯಿಂದ ಗಂಟಲು ಬೇನೆ , ಗಂಟಲ ಸೋಂಕು ಮತ್ತು ಗಂಟಲ ಕೆರೆತ ನಿವಾರಣೆಯಾಗುತ್ತದೆ. ಈ ಮಿಶ್ರಣದಲ್ಲಿ ಉರಿಯೂತ ಶಮನಕಾರಿ ಗುಣವಿದೆ.
ಬೆಳ್ಳುಳ್ಳಿ ಮತ್ತು ಜೇನಿನ ಮಿಶ್ರಣದ ಸೇವನೆಯಿಂದಾಗಿ ಕರುಳು ಮತ್ತು ಹೊಟ್ಟೆಯಲ್ಲಿ ಆಗಿರುವ ಸೋಂಕುಗಳು ನಿವಾರಣೆಯಾಗಿ ವಾಂತಿ ಬೇಧಿಯಂತಹ ತೊಂದರೆಗಳು ವಾಸಿಯಾಗುತ್ತವೆ.ಇನ್ನು ಸಾಮಾನ್ಯವಾದ ಶೀತ , ಪ್ಲೂ , ಜ್ವರ , ಸೈನಸ್ ಸೋಂಕು ಮೊದಲಾದ ತೊಂದರೆಗಳಿಗೆ ಬೆಳ್ಳುಳ್ಳಿ ಮತ್ತು ಜೇನು ಉತ್ತಮ ಪರಿಹಾರವಾಗಿದೆ.
ಇದನ್ನು ಸೇವಿಸುವುದರಿಂದ ದೇಹದ ತಾಪಮಾನ ಕೊಂಚ ಹೆಚ್ಚಾಗಿ ರೋಗಕ್ಕೆ ಕಾರಣವಾದ ಕ್ರಿಮಿಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ.ಈ ಮಿಶ್ರಣದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ,ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದ ನಮ್ಮ ದೇಹವನ್ನು ರಕ್ಷಿಸಿ ಹಲವು ರೋಗಗಳಿಂದ ಕಾಪಾಡುತ್ತವೆ.
ದೇಹದಲ್ಲಿ ಅಡಗಿಕೊಂಡಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಈ ಮನೆ ಮದ್ದು ಸಮರ್ಥವಾಗಿದೆ.