ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನಾವು ಎಷ್ಟೇ ಪೂಜೆ ಮಾಡಿದರು ಕೂಡ ಪೂಜೆಯ ಒಂದು ಫಲ ಸಿಗುತ್ತಾ ಇಲ್ಲ ದೇವರ ಒಂದು ಅನುಗ್ರಹ ಅನ್ನುವುದು ನಮಗೆ ಲಭ್ಯ ಆಗ್ತಾ ಇಲ್ಲ ಯಾವ ದೇವರಿಗೆ ಎಷ್ಟು ಪೂಜೆ ಪುನಸ್ಕಾರ ಮಾಡಿದರೂ ಕೂಡ ಈ ಒಂದು ಸತ್ಫಲ ಪ್ರಾಪ್ತಿ ಆಗುತ್ತಿಲ್ಲ ಸತ್ಫಲ ಅನ್ನುವುದು ದೇವರ ಅನುಗ್ರಹ ಅಂತಹದು ಆಗಬೇಕು ಎನ್ನುವುದಾದರೆ ಯಾವ ಒಂದು ರೀತಿ ಮಾರ್ಗದಿಂದ ಅನುಸರಿಸುದರಿಂದ ದೇವರ ಒಂದು ಅನುಗ್ರಹ ಪಡೆದುಕೊಳ್ಳಬಹುದು ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಸಾಮಾನ್ಯವಾಗಿ ಗ್ರಹದಲ್ಲಿ ಏನಾದರೂ ತೊಂದರೆ ಇದ್ದರೆ ನೀವು ಎಂತಹುದೇ ಒಂದು ಪೂಜೆ ಮಾಡಿದರು ಅದರ ಫಲ ಆ ಒಂದು ಸಮಯದಲ್ಲಿ ನಿಮಗೆ ಸಿಗುವುದಿಲ್ಲ. ತಕ್ಷಣಕ್ಕೆ ಅದರ ಫಲ ಸಿಕ್ಕಿಲ್ಲ ಅಂದರು ದಿನ ದೇವರು ನಿಮ್ಮ ಕೈ ಹಿಡಿದೇ ಹಿಡಿಯುತ್ತಾರೆ ಯಾವುದೇ ಕಾರಣಕ್ಕೂ ನಂಬಿಕೆಯನ್ನು ಕಳೆದುಕೊಳ್ಳಬಾರದು.ಫಲ ಸಿಗುತ್ತಿಲ್ಲ ಎಂದರೆ ನಿಮ್ಮ ಯತಾನು ಶಕ್ತಿ ಅನುಸಾರ ದೇವಾಲಯಕ್ಕೆ ಹೋಗಿ ನಿಮ್ಮ ಸೇವೆಯನ್ನು ಸಲ್ಲಿಸಬಹುದು ಯಾವ ರೀತಿ ಸೇವೆ ಸಲ್ಲಿಸಬೇಕು ಎಂದರೆ ದೇವಸ್ಥಾನದ ಕಸ ಗುಡಿಸುವುದು, ನೀರು ಹಾಕುವುದು, ರಂಗೋಲಿ ಹಾಕುವುದು, ದೇವಸ್ಥಾನವನ್ನು ಸ್ವಚ್ಛತೆ ಮಾಡುವುದು ಪಲ್ಲಕ್ಕಿ ಸೇವೆ ಮಾಡುವುದು, ದಾಸೋಹ ಸೇವೆ ನಿಮ್ಮ ಕೈ ಅದಂತಹ ದೇವರ ಕೆಲಸ ಈ ರೀತಿ ಮಾಡುವುದರಿಂದ ನಿಮಗೆ ಖಂಡಿತವಾಗಿಯೂ ಫಲ ಸಿಗುತ್ತದೆ.
ಯಾರಿಗೆ ದೇವರ ಅನುಗ್ರಹ ಸಿಗುತ್ತಿಲ್ಲ ಅನ್ನುವವರು ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಬೇಕು. ಪ್ರತಿ ಗುರುವಾರ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆದು. ಯಾವುದಾದರೂ ಗುರುವಾರದಂದು ದತ್ತಚರಿತೆ ಪಾರಾಯಣ ಮಾಡಲು ಪ್ರಾರಂಭ ಮಾಡಿ. ಪ್ರತಿ ದಿನ ಒಂದು ಅಧ್ಯಾಯನ ವನ್ನು ಮಡಿಯಿಂದ ಮಾಡಿ ಒಂದು ಸಿಹಿ ಪದಾರ್ಥ ನೈವೇದ್ಯ ಮಾಡಿ ಸಣ್ಣ ಮಕ್ಕಳಿಗೆ ಹಂಚಿ ಆ ಸಿಹಿಯನ್ನು ತಿಂದು ಆ ಖುಷಿಯನ್ನು ನೋಡುವುದೇ ಚಂದ. ನಿಮಗೆ ಎಲ್ಲಾ ಫಲ ಸಿಗುತ್ತದೆ. ದತ್ತಾತ್ರೇಯ ದೇವಸ್ಥಾನದಲ್ಲಿ ಅಥವಾ ಗುರುಗಳ ದೇವಾಲಯ ಅಥವಾ , ಸಾಯಿಬಾಬಾ ದೇವಸ್ಥಾನದಲ್ಲಿ ಹಳದಿ ಬಣ್ಣದ ಬಟ್ಟೆಯನ್ನು ಧಾನ ಮಾಡಬೇಡಿ. ಇತರರಿಗೆ ಕೈಲಾದಷ್ಟು ಸಹಾಯ ಮಾಡುವುದರಿಂದ ನಿಮಗೆ ಫಲ ಸಿಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಓಂ ದತ್ತಾತ್ರೇಯ ಸ್ವಾಮಿ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap