ನೀವು ತುಂಬಾ ನಷ್ಟವನ್ನು ಅನುಭವಿಸುತ್ತಿದ್ದೀರಾ ?ನೀವೇನೇ ಮಾಡಿದರೂ ಸಹ ನಿಮ್ಮ ಕೈಯಲ್ಲಿ ದುಡ್ಡು ನಿಳ್ಳುತ್ತಿಲ್ಲವ
ಇದಕ್ಕೆಲ್ಲಾ ಮುಖ್ಯ ಕಾರಣ ನಿಮ್ಮ ಮನೆಯಲ್ಲಿ ಈ 6 ವಸ್ತುಗಳು ಇರುವುದು.ನಿಮ್ಮ ಮನೆಯಲ್ಲಿ ಈ 6 ವಸ್ತುಗಳು ಇದ್ಯಾ ಇಂದೇ ನೋಡಿಕೊಳ್ಳಿ ಹಣ ಕಳೆದುಕೊಂಡು ಭಾರಿ ನಷ್ಟ ಅನುಭವಿಸಿದ ಬಹುತೇಕ ಸಂದರ್ಭಗಳಲ್ಲೆಲ್ಲ ಅದಕ್ಕೆ ಕಾರಣ ವಾಸ್ತು ದೋಷ ಎನ್ನುತ್ತಾರೆ ಜ್ಯೋತಿಷಿಗಳು ಯಾಕೆಂದರೆ ನಾವು ಜೀವನದ ಹೆಚ್ಚು ಸಮಯ ಕಳೆಯುವುದು ನಮ್ಮ ಮನೆಯಲ್ಲಿ.
ಮನೆಯ 4 ಗೋಡೆಯಲ್ಲಿರುವ ಶಕ್ತಿ ನಮ್ಮ ಅದೃಷ್ಟ ಮತ್ತು ದುರಾದೃಷ್ಟಕ್ಕೆ ಕಾರಣ.ಕೆಲ ವಸ್ತುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ ಇನ್ನು ಕೆಲವು ಬಡತನ ಮತ್ತು ದುಃಖವನ್ನು ತರುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈ ಕೆಳಕಂಡ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಮೊದಲು ಅವನ್ನು ಹೊರಕ್ಕೆ ಹಾಕಿ..
ನಿಮ್ಮ ಪರ್ಸ್ ಅಥವಾ ವಾಲೆಟ್ ಹಳೆಯದಾಗಿದ್ದರೆ ಪರಿಶೀಲಿಸಿಕೊಳ್ಳಿ.ಹಣ ಇಡುವ ಜಾಗವು ತುಕ್ಕು ಹಿಡಿದಿರಬಾರದು.ಲಾಕರ್ ನಲ್ಲಿ ಒಂದು ಲಕ್ಷ್ಮಿಯ ಫೋಟೊ ಮತ್ತು ಅಶ್ವತ್ಥ ಎಲೆಯ ಮೇಲೆ ಬೆಳ್ಳಿ ನಾಣ್ಯವನ್ನು ಇಡುವುದರಿಂದ ನಿಮಗೆ ಶುಭವಾಗುತ್ತದೆ ಹಳೆಯ ಎಲೆಕ್ಟ್ರಾನಿಕ್.
ಯಾವುದೇ ಉಪಯೋಗಿಸದೆ ಇಟ್ಟಿರುವ ಎಲೆಕ್ಟ್ರಾನಿಕ್ ಉಪಕರಣಗಳು..ಯಾಕೆಂದರೆ ಹಳೆಯ ವಸ್ತು ಅಥವಾ ಹಾಳಾದು ರಾಹು ಗ್ರಹದ ಕ್ರೋಧವನ್ನು ಸ್ಪರ್ಶಿಸುತ್ತದೆ .ಇದರಿಂದ ನಿಮಗೆ ಬಹಳಷ್ಟು ಕೆಡುಕಾಗುತ್ತದೆ.ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಹಳೆಯ ಅಥವಾ ಹರಿದ ಬಟ್ಟೆಗಳುಒಂದು ಕಪಾಟಿನ ಮೂಲೆಯಲ್ಲಿ ಇದ್ದೇ ಇರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಅದನ್ನು ಇಟ್ಟುಕೊಳ್ಳುವುದು ಶುಭಕರವಲ್ಲ.ನಿಮಗೆ ಬಟ್ಟೆ ಇಷ್ಟವಿಲ್ಲ ಹಳೆಯದಾಗಿದೆ ಅಂತ ಅನ್ನಿಸಿದರೆ ಮನೆಯಲ್ಲಿ ಇಡಬೇಡಿ ಯಾರಿಗಾದರೂ ದಾನ ಮಾಡಿಬಿಡಿ.
ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ವಾರಕ್ಕೊಮ್ಮೆ ಲವಣಯುಕ್ತ ನೀರಿನಿಂದ ಮನೆಯನ್ನು ಶುಚಿಗೊಳಿಸಿ .
ಸಾಮಾನ್ಯವಾಗಿ ಮನೆಯ ಎಲ್ಲ ಮೂಲೆಗಳಲ್ಲಿ ಜೇಡ ಬಲೆ ಕಟ್ಟುತ್ತದೆ.ಜೇಡದ ಬಲೆಗಳು ನಿಮ್ಮ ಮನೆಯ ಏಳಿಗೆಯನ್ನು ಹತೋಟಿಯಲ್ಲಿಡುತ್ತದೆ.ನಿಮ್ಮ ಮನೆಯ ಶಾಂತಿಯನ್ನು ಕದಡುತ್ತದೆ ಹಾಗಾಗಿ ನಿಮ್ಮ ಮನೆಯನ್ನು ಶುಚಿಯಾಗಿಟ್ಟುಕೊಳ್ಳಿ.
ಎಲ್ಲೇ ಜೇಡ ಬಲೆ ಕಟ್ಟಿದ್ದರೂ ಅದನ್ನು ತೆಗೆದು ಬಿಡಿ. ಮತ್ತೊಂದು ವಿಷಯ ಈ ಜೇಡ ಕಟ್ಟಿದ ಬಲೆಯನ್ನು ಮಂಗಳವಾರ ಹಾಗೂ ಶುಕ್ರವಾರ ತೆಗೆಯಬಾರದು. ವಾರದ ಕೊನೆಯಲ್ಲಿ ಶನಿವಾರ ಅಥವಾ ಭಾನುವಾರ ಮನೆಯನ್ನು ಶುಚಿಗೊಳಿಸಿ.
ಕಪಾಟು ಅಥವಾ ಅಲೆಮಾರು ಸದಾ ಮುಚ್ಚಿರಬೇಕು.ಅಲೆಮಾರು ತೆಗೆದಿದ್ದರೆ ಉತ್ಕರ್ಷ ಅಥವಾ ಅಭಿವೃದ್ಧಿ ನಿಮ್ಮ ಮನೆಯಿಂದ ಹೊರ ಹೋಗುತ್ತದೆ.ಲಕ್ಷ್ಮಿಯು ನಮ್ಮ ಮನೆಗೆ ಬರುವ ಮುನ್ನುವೆ ಹೊರಹೋಗುತ್ತಾಳೆ.
ಆದಷ್ಟು ಕಪಾಟುಗಳನ್ನು ಬೀರುಗಳನ್ನು ಮುಚ್ಚೇ ಇರಿ.
ಹರಿದು ಹೋದ ದೇವರ ಪಟಗಳು ಹಾಗೂ ಮುರಿದು ಹೋದ ವಿಗ್ರಹಗಳು ಅಶುಭವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಅವುಗಳನ್ನು ಮನೆಯಿಂದ ಹೊರಕ್ಕೆ ಹಾಕಿ.
ಯಾವಾಗಲೂ ಮನೆ ಟೆರೇಸ್ ಅಥವಾ ಛಾವಣಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.ಬೇಡದ ವಸ್ತುಗಳನ್ನು ಇಟ್ಟು ಅದನ್ನು ಕಸದ ತೊಟ್ಟಿಯಂತೆ ಮಾಡಬೇಡಿ.ಮನೆಯ ಮಾಳಿಗೆ ಯಾವಾಗಲೂ ಶುದ್ಧವಾಗಿರಬೇಕು.
ಎಲ್ಲರಿಗೂ ಗೋಡೆಗಳ ಮೇಲೆ ಸುಂದರವಾದ ಫೋಟೊಗಳನ್ನು ಹಾಕುವ ಹವ್ಯಾಸ ಇರುತ್ತದೆ. ತಾಜ್ ಮಹಲ್ , ನಟರಾಜನ ವಿಗ್ರಹ , ಮಹಾಭಾರತದ ಫೋಟೋ , ಮುಳುಗುತ್ತಿರುವ ಹಡಗು ಮತ್ತು ಜಲಪಾತದ ಫೋಟೊಗನ್ನು ಹಾಕಬೇಡಿ ಯಾಕಂದ್ರೆ ಅವು ದುರಾದೃಷ್ಟವನ್ನು ಆಕರ್ಷಿಸುತ್ತವೆ.
ಮುರಿದ ಕುರ್ಚಿ , ಟೇಬಲ್ ಕಬೋರ್ಡ್ ಬೆಡ್ ಗಳು ಮನೆಯಲ್ಲಿದ್ದರೆ ಮೊದಲು ಹೊರಗೆ ಹಾಕಿ ಏಕೆಂದರೆ ಅವು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಹಣಕಾಸಿನ ಅಡಚಣೆ ಕಾಣಿಸಿಕೊಳ್ಳುತ್ತದೆ ಇದೆಲ್ಲದಕ್ಕಿಂತ ಮುಖ್ಯವಾಗಿ ಲಕ್ಷ್ಮಿಯೂ ಸದಾ ಸ್ವಚ್ಛವಾಗಿರುವ ಸ್ಥಳದಲ್ಲಿ ಇರುತ್ತಾಳೆ ಆದ್ದರಿಂದ ಮನೆಯನ್ನು ಸ್ವಾದ ಶುಭ್ರವಾಗಿ ಸ್ವಚ್ಛವಾಗಿಟ್ಟುಕೊಳ್ಳಿ.
ಲಕ್ಷ್ಮಿ ತಾನಾಗಿಯೇ ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ.

ಧನ್ಯವಾದಗಳು.