ಧರ್ಮಗ್ರಂಥಗಳಲ್ಲಿ ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ.ವಿವಾಹಿತ ಮಹಿಳೆಯರು ಕೆಲವೊಂದು ಕೆಲಸಗಳನ್ನು ಮಾಡಬಾರದು ಹಾಗೂ ಬೇರೆ ಮಹಿಳೆಯರಿಗೆ ಕೆಲವು ವಸ್ತುಗಳನ್ನು ಸಹ ನೀಡಬಾರದು ಎಂದು ತಿಳಿಸಲಾಗಿದೆ.ಇನ್ನು ವಿವಾಹಿತ ಮಹಿಳೆಯರು ಯಾವ ವಸ್ತುಗಳನ್ನು ಬೇರೆಯವರಿಗೆ ನೀಡಬಾರದೆಂದು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.ಯಾವುದೇ ಮಹಿಳೆ ತಾನು ಬಳಸುವ ಸಿಂಧೂರವನ್ನು ಯಾವುದೇ ಕಾರಣಕ್ಕೂ ಬೇರೆ ಮಹಿಳೆಯರೊಂದಿಗೆ ಹಂಚಿಕೊಳ್ಳಬಾರದು.ಸೌಭಾಗ್ಯ ವೃದ್ಧಿಗೆ ಮತ್ತು ಮುತ್ತೈದೆತನ ವೃದ್ಧಿಸಿಕೊಳ್ಳಲು ಬೇರೆ ಮಹಿಳೆಯರಿಗೆ ಅರಿಶಿನ ಕುಂಕುಮವನ್ನು ನೀಡಬಹುದು ಆದರೆ ಆಕೆ ಬಳಸುವ ಕುಂಕುಮವನ್ನು ಯಾವುದೇ ಕಾರಣಕ್ಕೂ ನೀಡಬಾರದು.ಕುಂಕುಮವನ್ನು ನೀಡುವಾಗ ಹಣೆಯನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಲಾಗಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಕಾಡಿಗೆಯನ್ನು ಬೇರೆ ಮಹಿಳೆಯರೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಇದರಿಂದ ಪತಿಯ ಪ್ರೀತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.ಇನ್ನು ಯಾವುದೇ ವಿವಾಹಿತ ಮಹಿಳೆ ತನ್ನ ಅಲಂಕಾರಿಕ ವಸ್ತುಗಳನ್ನು ಮತ್ತೊಬ್ಬ ಸ್ತ್ರೀಯೊಂದಿಗೆ ಹಂಚಿಕೊಳ್ಳಬಾರದು ಹೀಗೆ ಹಂಚಿಕೊಂಡಿದ್ದೆ ಆದಲ್ಲಿ ಗಂಡನ ಪ್ರೀತಿ ಕಡಿಮೆಯಾಗುವುದು ಹಾಗೂ ಪತಿಗೆ ಪತ್ನಿಯ ಮೇಲೆ ಆಕರ್ಷಣೆ ಕಡಿಮೆಯಾಗುತ್ತದೆ.ಹಣೆಯಲ್ಲಿರುವ ಬಿಂದಿಯನ್ನು ಮತ್ತೊಬ್ಬ ಸ್ತ್ರೀಯೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದುಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆ.ಬಳೆಗಳಲ್ಲಿ ಅನೇಕ ವಿಷಯಗಳಿವೆ ಹಾಗಾಗಿ ವಿವಾಹಿತ ಮಹಿಳೆಯರು ಯಾವುದೇ ಕಾರಣಕ್ಕೂ ಮತ್ತೊಬ್ಬ ಸ್ತ್ರೀಯೊಂದಿಗೆ ಬಳೆಗಳನ್ನು ಹಂಚಿಕೊಳ್ಳಬಾರದು ಇದರಿಂದ ಗಂಡನು ಆರ್ಥಿಕ ಸಂಕಷ್ಟ ಹೊಂದುತ್ತಾನೆ.
ಒಬ್ಬ ಮಹಿಳೆ ಈ 3 ಆಭರಣಗಳನ್ನು , ವಸ್ತುಗಳನ್ನು ಧರಿಸಲೇಬಾರದು ಇಲ್ಲವಾದರೆ ನಿಧಾನವಾಗಿ ಗಂಡನ ಅಂತ್ಯವಾಗುತ್ತದೆವಿವಾಹವಾದ ಮಹಿಳೆಯರಿಗೆ ಅವರದ್ದೇ ಆದ ಗಂಡನ ಮನೆಯ ನಿಯಮಗಳಿರುತ್ತವೆ ಅದನ್ನು ತಪ್ಪದೇ ಪಾಲಿಸಬೇಕು ಇಲ್ಲವಾದರೆ ಗಂಡನ ಮನೆಯೂ ಸರ್ವನಾಶವಾಗುತ್ತದೆ ಹಾಗೂ ಗಂಡನ ಅಂತ್ಯಕ್ಕೂ ಇದು ಕಾರಣವಾಗಬಹುದು.ಅದರಲ್ಲಿಯೂ ಈ ಪ್ರಮುಖ ವಾದ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಇನ್ನು ಗಂಡ ಈ 3 ಆಭರಣಗಳನ್ನು ತೊಡುವಂತೆ ಹೆಂಡತಿಗೆ ಹೇಳಿದರು ಅದನ್ನು ತೊಡಬಾರದು ಯಾಕೆಂದರೆ ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು.ಇನ್ನೂ ಯಾವ 3 ಆಭರಣಗಳನ್ನು,ವಸ್ತುಗಳನ್ನು ಮುದುವೆಯಾದ ಸ್ತ್ರೀಯರು ಧರಿಸಲೇ ಬಾರದು ಎಂದು ತಿಳಿಯೋಣ ಬನ್ನಿ.
ಯಾವುದೇ ವಿವಾಹಿತ ಸ್ತ್ರೀಯು ಪೂರ್ತಿಯಾಗಿ ಶುಭ್ರವಾಗಿ ಇರುವ ಬಟ್ಟೆಗಳನ್ನು ಧರಿಸಲೇ ಬಾರದು ಏಕೆಂದರೆ ಇದರಿಂದ ನಿಮ್ಮ ಮತ್ತು ಗಂಡನ ಗೌರವಕ್ಕೆ ಧಕ್ಕೆ ಉಂಟಾಗಬಹುದು.ಇನ್ನು ಈಗಿನ ಕಾಲಮಾನದಲ್ಲಿ ಫ್ಯಾಷನ್ ಹೆಸರಿನಲ್ಲಿ ಶುಭ್ರವಾದ ಬಟ್ಟೆಗಳನ್ನು ತೊಟ್ಟು ಅಡ್ಡಾಡುತ್ತಾರೆ ಆದರೆ ಹೀಗೆ ಯಾವುದೇ ಕಾರಣಕ್ಕೂ ಮಾಡಬಾರದು ಇದರಿಂದ ಆರ್ಥಿಕವಾಗಿ ನಷ್ಟವುಂಟಾಗುತ್ತದೆ.ಯಾವುದೇ ಕಾರಣಕ್ಕೂ ವಿವಾಹಿತ ಸ್ತ್ರೀಯರು ಪೂರ್ತಿ ಬಿಳಿಯಾದ ,ಬಿಳಿಯ ವರ್ಣದ ಬಟ್ಟೆಗಳನ್ನು ಧರಿಸಬಾರದು ಏಕೆಂದರೆ ಇದರಿಂದ ಪತಿವ್ರತೆಯ ಧರ್ಮವು ನಾಶವಾಗಿ ಹೋಗುತ್ತದೆ ಹಾಗೂ ಗಂಡ ಹೆಂಡತಿ ಸಂಬಂಧಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಇನ್ನು ನಿಮಗೆ ಬಿಳಿಯ ಬಣ್ಣದ ಬಟ್ಟೆಗಳು ಹೆಚ್ಚು ಇಷ್ಟವಾಗುತ್ತದೆ ಎನ್ನುವುದಾದರೆ ಬಿಳಿ ಬಣ್ಣದ ಬಟ್ಟೆಯಲ್ಲಿ ಯಾವುದಾದರೂ ಡಿಸೈನ್ ಇರುವಂತಹ ಬಟ್ಟೆಗಳನ್ನು ಧರಿಸಿ.
ಚಿನ್ನದ ಆಭರಣಗಳು ಈಗಿನ ಕಾಲದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಹೆಚ್ಚು ಚಿನ್ನದ ಆಭರಣಗಳ ಮೊರೆಯನ್ನು ಹೋಗುತ್ತಾರೆ ಹಾಗೂ ಕಾಲುಗಳಿಗೆ ಚಿನ್ನದ ಗೆಜ್ಜೆ ಹಾಗೂ ಚಿನ್ನದ ಕಾಲುಂಗುರಗಳನ್ನು ಧರಿಸುತ್ತಾರೆ.ಇನ್ನು ಹೀಗೆ ಮಾಡುವುದು ಬಹಳ ಅಶುಭವಾಗಿದೆ. ಮದುವೆಯಾದ ಸ್ತ್ರೀಯಾಗಲಿ ಅಥವಾ ಅವಿವಾಹಿತ ಸ್ತ್ರೀಯರಾಗಲಿ ,ಪುರುಷರಾಗಲಿ ಸೊಂಟದ ಕೆಳಭಾಗದಲ್ಲಿ ಯಾವುದೇ ಕಾರಣಕ್ಕೂ ಚಿನ್ನವನ್ನು ಧರಿಸಬಾರದುಹೀಗೆ ಮಾಡುವುದರಿಂದ ದುರದೃಷ್ಟ ಎದುರಾಗುತ್ತಾದೆ.
ಸಿಂಧೂರ ಮತ್ತು ಮಂಗಳಸೂತ್ರದ ಮಹತ್ವ ಮದುವೆಯಾದ ಸ್ತ್ರೀಯರು ಯಾವುದೇ ಕಾರಣಕ್ಕೂ ಸಿಂಧೂರವಿಲ್ಲದೆ ಮತ್ತು ಮಂಗಳಸೂತ್ರವಿಲ್ಲದೆ ಇರಬಾರದು ಏಕೆಂದರೆ ಸಿಂಧೂರ ಹೆಣ್ಣುಮಕ್ಕಳ ಪತಿವ್ರತೆಯ ಸಂಕೇತವಾಗಿದೆ ಹಾಗೂ ಮಂಗಳ ಸೂತ್ರವೂ ಗಂಡನ ಸೌಭಾಗ್ಯದ ಸಂಕೇತವಾಗಿದೆ.ಇನ್ನು ಯಾವ ಮಂಗಳ ಸೂತ್ರದಲ್ಲಿ ಚಿನ್ನ ಅಥವಾ ತಾಮ್ರ ಇರುತ್ತದೆಯೋ ಇಲ್ಲವೋ ಆದರೆ ಮುಖ್ಯವಾಗಿ ಕರಿಮಣಿ ಇರಲೇಬೇಕು.ಇದು ಹೆಣ್ಣುಮಕ್ಕಳ ಪತಿವ್ರತೆಯ ಸಂಕೇತವಾಗಿದೆ.ಮಂಗಳಸೂತ್ರದ ಆದಿಯು ಶಿವನ ಮತ್ತು ಕರಿಮಣಿಯು ಪಾರ್ವತಿ ದೇವಿಯ ಸಂಕೇತವಾಗಿದೆ.
ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap