ತಮ್ಮ ಮಾತಿನಿಂದಲೇ ನೋಯಿಸಿ ಬಿಡುತ್ತಾರೆ ಈ 5 ರಾಶಿಯವರು, ವ್ಯವಹರಿಸುವ ಮುನ್ನ ಎಚ್ಚರ!

Written by Anand raj

Published on:

ಪ್ರತಿಯೊಂದು ರಾಶಿಚಕ್ರದ ಜನರು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.ರಾಶಿಗೆ ತಕ್ಕಂತೆ ಅವರವರ ವ್ಯಕ್ತಿತ್ವ, ನಡವಳಿಕೆ ಇರುತ್ತದೆ.ರಾಶಿಗನುಗುಣವಾಗಿ ವಿಶೇಷ ಗುಣಗಳು, ಒಳ್ಳೆಯದು,ಕೆಟ್ಟದು ಎಲ್ಲವೂ ನಿರ್ಧಾರವಾಗುತ್ತದೆ.ಜೀವನದಲ್ಲಿ ಉಂಟಾಗುವ ಆರ್ಥಿಕ ಅಭಿವೃದ್ದಿ, ನಷ್ಟಗಳು ಕೂಡಾ ರಾಶಿಯನ್ನು ಅವಲಂಬಿಸಿರುತ್ತದೆ.ಕೆಲವು ರಾಶಿಯವರು ತಮ್ಮ ಕಠಿಣ ಮಾತುಗಳಿಂದಲೇ ಬೇರೆಯವರನ್ನು ನೋಯಿಸಿ ಬಿಡುತ್ತಾರೆ. ತಾವು ಯಾವ ರೀತಿ ನಡೆದುಕೊಂಡಿದ್ದೇವೆ ಎನ್ನುವುದರ ಬಗ್ಗೆ ಯೋಚಿಸುವುದೂ ಇಲ್ಲ..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೇಷ ರಾಶಿ : ಈ ರಾಶಿಯವರಿಗೆ  ಯಾವುದಾದರು ವಿಚಾರಕ್ಕೆ ಸಂಬಂಧಪಟ್ಟಂತೆ ಬೇಸರವಾದರೆ, ತಮ್ಮ ನಿಯಂತ್ರಣವನ್ನು  ಕಳೆದುಕೊಳ್ಳುತ್ತಾರೆ. ತಾವು ಏನು ಮಾತನಾಡುತ್ತೇವೆ ಎನ್ನುವುದನ್ನು ಮರೆಯುತ್ತಾರೆ. ಬಹಳ ಕಠಿಣ ಪದಗಳನ್ನು ಬಳಸುತ್ತಾರೆ. ವೃಷಭ ರಾಶಿ : ಈ ರಾಶಿಚಕ್ರದ ಜನರು ಬಹಳ ಸಂಯಮದಿಂದ ಮತ್ತು ಚಾತುರ್ಯದಿಂದ ನಡೆದುಕೊಳ್ಳುತ್ತಾರೆ. ಆದರೂ, ಈ ರಾಶಿಯವರ ಜೊತೆ ಯಾರಾದರೂ, ಕೆಟ್ಟದಾಗಿ ವರ್ತಿಸಿದರೆ ಇವರು ಸುಮ್ಮನಿರುವುದಿಲ್ಲ.ತಮ್ಮನ್ನು ನೋಯಿಸಿದವರಿಗೆ ಪ್ರತ್ಯುತ್ತರ ನೀಡಲು ಮುಂದೆ ಹಿಂದೆ ಯೋಚಿಸುವುದು ಇಲ್ಲ.ತಾರ್ಕಿಕವಾಗಿ ತುಂಬಾ ಕಠಿಣ ಪದಗಳಲ್ಲಿ ಆಡುವ ಮೂಲಕ ಯಾರ ಬಾಯನ್ನೂ ಬೇಕಾದರೂ ಮುಚ್ಚಿಸಿಬಿಡುತ್ತಾರೆ. ವೃಷಭ ರಾಶಿಯ ಜನರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ.

ಮಿಥುನ : ಈ ರಾಶಿಚಕ್ರದ ಜನರು ಕಡಿಮೆ ಪ್ರಬುದ್ಧತೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರು ಸಣ್ಣ ಸಣ್ಣ ವಿಷಯಗಳಿಗೂ ಅತಿಯಾಗಿ ಪ್ರತಿಕ್ರಿಯಿಸಿ ಬಿಡುತ್ತಾರೆ. ಆದರೆ ತಮ್ಮ ನಡವಳಿಕೆಯ ಬಗ್ಗೆ ವಿಷಾದವು ಇರುತ್ತದೆ.ವೃಶ್ಚಿಕ:ಈ ಜನರು ಸ್ವಭಾವತಃ ಸ್ವಲ್ಪ ಸ್ವಾರ್ಥಿಗಳು. ಅನೇಕ ಸಲ ಅವರು ತಮ್ಮ ಲಾಭಕ್ಕಾಗಿ ಇತರರಿಗೆ ಹಾನಿ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಇತರರ ಭಾವನೆಗಳನ್ನು ಲೆಕ್ಕಿಸದೆ ಯಾವುದೇ ಸಮಯದಲ್ಲಿ ಏನು ಬೇಕಾದರೂ ಹೇಳುತ್ತಾರೆ.ಅವರು ಗಟ್ಟಿಯಾದ ಧ್ವನಿಯಲ್ಲಿ ಮಾತನಾಡುವ ಬದಲು, ತಮ್ಮ ತೀಕ್ಷ್ಣವಾದ ಪದಗಳಿಂದ ಜನರಿಗೆ ನೋವುಂಟು ಮಾಡುತ್ತಾರೆ.ಧನು: ಈ ರಾಶಿಚಕ್ರದ ಜನರು ಮೋಜಿನ ಸ್ವಭಾವದವರು. ಅನೇಕ ಬಾರಿ ಅವರು ಏನನ್ನಾದರೂ ಹೇಳಿ ಇತರರ ಮನಸ್ಸನ್ನು ನೋಯಿಸುತ್ತಾರೆ. ಆದರೆ ತಾವು ನಡೆದುಕೊಂಡಿರುವ ರೀತಿಗೆ ಕ್ಷಮೆ ಕೂಡಾ ಕೇಳುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment