ಮಹಿಳೆಯರು ಮದುವೆಯ ನಂತರ ಗಂಡನ ಮನೆಗೆ ತವರು ಮನೆಯಿಂದ ಈ 5 ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು!

Written by Anand raj

Published on:

ಸ್ತ್ರೀಯರು ಮದುವೆಯಾಗುವ ಮುನ್ನ ನಿಯಮಗಳಿರುತ್ತವೆ ಹಾಗೂ ಮದುವೆಯಾದ ನಂತರ ಇನ್ನೂ ಕೆಲವು ನಿಯಮಗಳಿರುತ್ತವೆ.ಅಂತಹ ನಿಯಮಗಳಲ್ಲಿ 1 ಮುಖ್ಯವಾದ ನಿಯಮವೆಂದರೆ ಮಹಿಳೆಯರು ಮದುವೆಯಾದ ನಂತರ ತವರು ಮನೆಗೆ ಗಂಡನ ಮನೆಯಿಂದ ಈ 5 ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು ಎಂಬುದು.ಈ ರೀತಿಯ ತಪ್ಪುಗಳನ್ನು ಮರೆತು ಕೂಡ ಮಾಡಬಾರದು ಮಾಡಿದರೆ ಗಂಡನ ವಿನಾಶ, ಮನೆಯ ನೆಮ್ಮದಿ ಕೆಡುವುದು ಹಾಗೂ ಬಡತನಕ್ಕೆ ಕಾರಣವಾಗಬಹುದು.ಇನ್ನೂ ಮಹಿಳೆಯರು ಮದುವೆಯ ನಂತರ ಗಂಡನ ಮನೆಗೆ ತವರುಮನೆಯಿಂದ ಯಾವ 5 ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ನೋಡುವುದಾದರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತವರು ಮನೆಯಲ್ಲಿರುವ ಕೆಟ್ಟ ವಿಚಾರಗಳ ಬಗ್ಗೆ ಹಾಗೂ ಅಲ್ಲಿನ ಸಮಾಚಾರಗಳ ಬಗ್ಗೆ ಗಂಡನ ಮನೆಯಲ್ಲಿ ಎಂದಿಗೂ ಹೇಳಿಕೊಳ್ಳಬಾರದು. ಕೆಲವು ತಾಯಿಯಂದಿರು ಮಗಳಿಗೆ ಗಂಡನ ಮನೆಯವರ ವಿರುದ್ಧ ಪಿತೂರಿಯನ್ನು ಮಾಡಲು ತಿಳಿಸಬಹುದು ಹಾಗಾಗಿಅಂತಹ ವಿಚಾರಗಳನ್ನು ತವರು ಮನೆಯಲ್ಲಿ ಬಿಟ್ಟು ಬರಬೇಕು ಹಾಗೂ ಕೇವಲ ಒಳ್ಳೆಯ ಸದ್ವಿಚಾರವನ್ನು ಮಾತ್ರ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಬರಬೇಕು.ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಪ್ರಸನ್ನಳಾಗ್ತಾಳೆ.

ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಚೂಪಾದ ಹರಿತವಾದ ವಸ್ತುಗಳನ್ನು ತರಬಾರದು.
ಈ ರೀತಿ ಮಾಡುವುದರಿಂದ ಗಂಡನ ಮನೆಯಲ್ಲಿ ಜಗಳ ಕಲಹ ಹೆಚ್ಚಾಗುತ್ತದೆ ಇದರಿಂದ ಗಂಡ ಹೆಂಡತಿ ಬೆರೆಯಾಗುವ ಸನ್ನಿವೇಶ ಎದುರಾಗಬಹುದು.ಮದುವೆಯಾದ ನಂತರ ಮಹಿಳೆಯರು ಯಾವುದೇ ಕಾರಣಕ್ಕೂ ಎಂತಹದ್ದೇ ಕಷ್ಟ ಎದುರಾದರೂ ಹಣವನ್ನು ತವರು ಮನೆಯಿಂದ ಗಂಡನ ಮನೆಗೆ ತರಬಾರದು.ಹೀಗೆ ತರುವುದರಿಂದ ಗಂಡನ ಮನೆ ಸರ್ವನಾಶವಾಗುತ್ತದೆ.ಮದುವೆಯಾದ ನಂತರ ಯಾವುದೇ ಕಾರಣಕ್ಕೂ ಯಾವುದೇ ತರಹದ ದೇವರ ಮೂರ್ತಿಯನ್ನು ತವರು ಮನೆಯಿಂದ ಗಂಡನ ಮನೆಗೆ ತರಬಾರದು.ಹೀಗೆ ಮಾಡುವುದರಿಂದ ತವರುಮನೆಗೆ ಬಡತನ ದುರದೃಷ್ಟದಿಂದ ಕೂಡುವಂತಾಗುತ್ತದೆ.ತವರು ಮನೆಯವರು ಯಾವುದೇ ಕಾರಣಕ್ಕೂ ಮಗಳ ಮನೆಗೆ ಪದೇಪದೆ ಹೋಗಬಾರದು.ಹೀಗೆ ಹೋಗುವುದರಿಂದ ನಿಮಗೆ ಅವಮಾನ ಆಗುವ ಸನ್ನಿವೇಶ ಎದುರಾಗಬಹುದು. ಧನ್ಯವಾದಗಳು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment