ಕೈಯಲ್ಲಿ ಹಣವೇ ನಿಲ್ಲುತಿಲ್ಲವ? ಈ 5 ಕೆಲಸ ಮಾಡಿ ನೋಡಿ!

Written by Anand raj

Published on:

ದುಡ್ಡು ಇದ್ದವರಿಗೆ ಸಮಾಜದಲ್ಲಿ ಗೌರವ ಕೊಡುತ್ತಾರೆ.ಹಣ ಎಲ್ಲವನ್ನು ಸಂಪಾದಿಸುತ್ತದೆ.ಕೆಲವರಿಗೆ ಹಣ ನೀರಿನಂತೆ ಹರಿದುಹೋಗುತ್ತದೆ.ಅಂತವರು ಕೆಲವು ನಿಯಮಗಳು ಪಾಲಿಸುವುದು ಉತ್ತಮ.ನೀವು ಮಾಡುವ ಸಣ್ಣ ಪುಟ್ಟ ತಪ್ಪು ಸಹ ನೀವು ಮಾಡುವ ದರಿದ್ರಕ್ಕೆ ನೂಕು ಬಿಡುತ್ತವೆ.ಹೀಗಾಗಿ ಅಡುಗೆ ಮನೆ ವಿಷಯದಲ್ಲಿ ತುಂಬನೆ ಹುಷಾರಾಗಿ ಇರಬೇಕು.ಅಡುಗೆ ಮನೆ ಎನ್ನುವುದು ದೇವರ ಮನೆಗೆ ಸಮಾನ.ಕೆಲವರ ಅಡುಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಯಾವಾಗಲು ಬಾಯಿ ತೆರೆದು ಇಟ್ಟಿರುತ್ತಾರೆ.ಯಾವುದೇ ಪದಾರ್ಥ ಅಥವಾ ಅಡುಗೆ ಇರಲಿಲ್ಲ ಅದರ ಪ್ಲೇಟ್ ಅನ್ನು ತೆರೆದು ಇಡಬಾರದು.ಯಾಕೇಂದರೆ ಅನ್ನ ಎನ್ನುವುದು ಅನ್ನಪೂರ್ಣೇಶ್ವರಿ ಪ್ರಸಾದ. ಹೀಗಾಗಿ ದವಸ ದಾನ್ಯ ಹಿಟ್ಟಿನ ಡಬ್ಬದ ಪ್ಲೇಟ್ ಅನು ಬಾಯಿ ತೆರೆದು ಇಡಬೇಡಿ.ಇದರಿಂದ ದಾರಿದ್ರ ಬರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಅಡುಗೆ ಮನೆಯಲ್ಲಿ ಅನ್ನ ಬೆಳೆ ಹಿಟ್ಟು ಯಾವಾಗಲು ಸ್ವಲ್ಪ ಆದ್ರೂ ಇರಲೇಬೇಕು.ಇದು ತಾಯಿ ಅನ್ನಪೂರ್ಣೇಶ್ವರಿಯಾ ಭಂಡಾರ.ನವ ದಾನ್ಯಗಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತೀವಿ. ಹೀಗಾಗಿ ದಾನ್ಯಗಳನ್ನು ಇಡುವ ಪಾತ್ರೆಗಳು ಖಾಲಿ ಅದರೆ ದಾರಿದ್ರ ಲಕ್ಷ್ಮಿ ನಿಮ್ಮನ್ನು ಅವರಿಸುತ್ತಾಳೆ.

ಯಾವುದೇ ಕಾರಣಕ್ಕೂ ಅನಗತ್ಯವಾಗಿ ಪಾತ್ರೆಗಳನ್ನು ಇಡುವುದು ಒಳ್ಳೆಯದಲ್ಲ.ಖಾಲಿ ಪಾತ್ರೆ ಬೆಂಕಿ ಇಲ್ಲದ ಒಲೆಯ ಮೇಲೆ ಇಡುವುದು ವಾಸ್ತು ಶಾಸ್ತ್ರದಲ್ಲಿ ಅನಿಷ್ಟ.ಇದರಿಂದ ಮನೆಯಲ್ಲಿ ಕಿರಿಕಿರಿ ಕಾಡುತ್ತದೆ.ಯಾವುದೇ ಕಾರಣಕ್ಕೂ ಅನ್ನದ ಮುಂದೆ ಅಹಂಕಾರವನ್ನು ಮಾಡಬಾರದು.ಯಾವುದೇ ಜಗಳ ಗಲಾಟೆ ಇದ್ದರು ಸಹ ತುಂಬಿದ ಅನ್ನದ ತಟ್ಟೆಯನ್ನು ಬಿಸಡಬಾರದು ಹಾಗೂ ವೇಸ್ಟ್ ಮಾಡುವುದು ಕೂಡ ಒಳ್ಳೆಯದಲ್ಲ.ಒಂದು ವೇಳೆ ಪದೇ ಪದೇ ಅನ್ನ ಹಾಳಾಗುತ್ತಿದ್ದಾರೆ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.ಮೊದಲು ಅನ್ನಕೆ ಗೌರವವನ್ನು ಕೊಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮುಖ್ಯವಾಗಿ ಅಡುಗೆ ಮಾಡುವಾಗ ಮೊದಲು ಸ್ನಾನವನ್ನು ಮಾಡಿ ಅಡುಗೆ ಮಾಡುವುದಕ್ಕೆ ಶುರು ಮಾಡಬೇಕು.ಧಾರ್ಮಿಕ ಗ್ರಂಥಗಳ ಪ್ರಕಾರ ಬೆಳಗ್ಗೆ ಒಲೆಗೆ ಪೂಜೆ ಮಾಡಿದ ನಂತರ ಮನೆ ಒಲೆ ಉರಿಯಬೇಕು.ಇನ್ನು ಯಾವುದೇ ಕಾರಣಕ್ಕೂ ಪರ್ಸ್ ನಲ್ಲಿ ಬಿಲ್ ಗಳನ್ನು ಇಟ್ಟುಕೊಳ್ಳಬೇಡಿ ಹಾಗೂ ಪರ್ಸ್ ತುಂಬಾ ನಾಣ್ಯ ಇಟ್ಟುಕೊಳ್ಳುವುದು ಕೂಡ ಒಳ್ಳೆಯದಲ್ಲ.ಇದೆಲ್ಲವನ್ನು ಪಾಲಿಸಿದರೆ ಕೈಯಿಂದ ಹಣ ಜಾರುವುದು ತಪ್ಪುತ್ತದೆ.

Related Post

Leave a Comment