ಕನಸಿನಲ್ಲಿ ಸತ್ತು ಹೋದ ಜನರು ಒಂದುವೇಳೆ ಇಂತಹ 5 ಕನಸುಗಳು ಬಂದರೆ ಮರೆತರೂ ಸಹ ಯಾರಿಗೂ ಹೇಳಬೇಡಿ

Written by Anand raj

Published on:

ನಮಸ್ಕಾರ ಸ್ನೇಹಿತರೇ.ಇಂದು ನಾವು ಕನಸಿನಲ್ಲಿ ಕಂಡ ಈ ಇದು ವಿಷಯಗಳ ಬಗ್ಗೆ ಇನ್ನೊಬ್ಬರ ಜೊತೆ ಚರ್ಚಿಸಲು ಹೋಗಬಾರದು. ಆ ಐದು ವಿಷಯಗಳು ಯಾವುವು ನೋಡೋಣ ಬನ್ನಿ. ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗೂ ಷೇರ್ ಮಾಡಿ. ಈ ಐದೂ ಕನಸುಗಳಲ್ಲಿ ಒಂದನ್ನಾದರೂ ನೀವು ನಿಮ್ಮ ಕನಸುಗಳಲ್ಲಿ ನೋಡಿಯೇ ಇರುತ್ತೀರಿ.ಕನಸಿನಲ್ಲಿ ಕಂಡ ಕನಸು ಇದನ್ನು ನೀವು ಇನ್ನೋಬ್ಬರ ಜೊತೆ ಚರ್ಚೆ ಕೂಡ ಮಾಡಿರಬಹುದು.ಆದರೆ ಇನ್ನುಮುಂದೆ ಈ ರೀತಿಯ ಕನಸುಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಕೆಂಬ ಹಂಬಲ ಇದ್ದರೆ ದಯವಿಟ್ಟು ಹೇಳಿಕೊಳ್ಳಬೇಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಿಮ್ಮ ಕುಟುಂಬದವರಿಗೂ ಹೇಳಬೇಡಿ.ಒಂದುವೇಳೆ ನೀವು ಚರ್ಚಿಸಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಕೂಡ ನಾವು ಹೇಳುತ್ತೇವೆ.ಮಲಗಿದಾಗ ಕನಸು ಕಾಣುವುದು ಪ್ರತಿಯೊಬ್ಬರಲ್ಲೂ ಇರುತ್ತದೆ.ಇದು ಸಾಮಾನ್ಯವಾದ ವಿಚಾರವಾಗಿದೆ.ಕೆಲವು ಕನಸುಗಳು ಹೇಗೆ ಇರುತ್ತವೆ ಎಂದರೆ ನಿದ್ದೆ ಇಂದ ಎದ್ದ ಮೇಲೆ ನೆನಪು ಇರುವುದಿಲ್ಲ.ಇನ್ನೂ ಕೆಲವು ಕನಸುಗಳು ಎಚ್ಚರ ಆದಮೆಲೂ ನಮಗೆ ಬಹಳ ಚೆನ್ನಾಗಿ ನೆನಪಿನಲ್ಲಿ ಉಳಿಯುವ ಹಾಗೆ ಇರುತ್ತವೆ.ಹೀಗೆ ನೆನಪಿನಲ್ಲಿ ಉಳಿಯುವ ಕನಸುಗಳನ್ನ ಹಾಗೆ ಇದ್ದ ಹಾಗೆ ಇನ್ನೊಬ್ಬರ ಜೊತೆ ಚರ್ಚಿಸಲು ಶುರು ಮಾಡುತ್ತೀರಿ.

ಆದರೆ ಈ ಒಂದು ವಿಷಯ ತುಂಬಾ ಕಡಿಮೆ ಜನರಿಗೆ ತಿಳಿದಿದೆ.ಕೆಲವೊಂದು ಕನಸುಗಳನ್ನ ಇನ್ನೊಬ್ಬರ ಜೊತೆ ಚರ್ಚಿಸಲು ಹೋದರೆ ಅದು ತಪ್ಪು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.ಯಾಕಂದರೆ ಭವಿಷ್ಯದಲ್ಲಿ ಕನಸಿನ ಪಲವೂ ಸಿಗುವುದೇ ಇಲ್ಲ.ಹಾಗಾದರೆ ಬನ್ನಿ, ಆ ಐದು ಕನಸಿನ ಬಗ್ಗೆ ಒಂದಷ್ಟು ತಿಳಿಯೋಣ.ನಿಮ್ಮ ಕನಸಿನಲ್ಲಿ ಪ್ರಕೃತಿ ಮಾತೆ ನಿಮ್ಮ ಕನಸಿನಲ್ಲಿ ಬಂದರೆ,ಅಂದರೆ ನೀವು ಗಿಡ ಮರ ಬಳ್ಳಿಗಳ ನಡುವೆ ಅಥವಾ ಕಾಡಿನ ಮದ್ಯೆ ಪ್ರಶಾಂತವಾದ ಪ್ರಕೃತಿಯ ನಡುವೆ ಇರುವ ಕನಸ್ಸು ಬಿದ್ದರೆ ನಿಮಗೆ ಮುಂದೆ ಉತ್ತಮವಾದ ಅವಕಾಶ ತೆರೆಯುವುದರಲ್ಲಿದೆ ಎಂದು ಅರ್ಥ.ಇದನ್ನು ನೀವು ಎನ್ನೋಬರ ಜೊತೆ ಹೇಳಿಕೊಂಡರೆ ಈ ಕನಸಿನ ಆನಂದದಿಂದ ದೂರವಾದಂತೆ.

ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಈ ಕನಸಿನ ಅರ್ಥ ಆಗಿರುತ್ತದೆ. ಇನ್ನು ಎರಡನೆಯದು ಸಾವಿಗೆ ಸಂಬಂದಿಸಿದ ಕನಸುಗಳು ಆಗಿದ್ದರೆ ಸಾಮಾನ್ಯವಾಗಿ ನಾವು ಹೆದರಿಕೊಂಡು ಬಿಡುತ್ತೇವೆ. ಆ ಕನಸನ್ನು ಇತರರೊಂದಿಗೆ ಹಂಚಿಕೊಳ್ಳುವದೇ ಹೆಚ್ಚು.ಕೆಲವೊಮ್ಮೆ ಚಿಂತೆಗೀಡು ಆಗಿಬಿಡುತ್ತಾರೆ.ಆದರೆ ನೀವು ಇನ್ನುಮುಂದೆ ಯಾರಾದ್ರೂ ಸತ್ತು ಹೋಗಿರುವ ಕನಸುಗಳು ಬಂದರೆ ಭಯ ಪಡುವ ಅವಶ್ಯಕತೆ ಇಲ್ಲ.ಹಾಗೆಯೇ ಇಂತಹ ಕನಸುಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶ ಮಾಡಿಕೊಳ್ಳಬೇಡಿ.

ಸತ್ತಿರುವ ಕನಸುಗಳು ಬಿದ್ದರೆ ಅವು ನಿಮ್ಮ ಸಮಸ್ಯೆಗಳನ್ನ ನಾಶಮಾಡುವ ಗುಣವನ್ನು ಹೊಂದಿರುತ್ತದೆ.ಒಂದು ವೇಳೆ ನೀವು ಈ ಕನಸನ್ನ ಇತರರೊಂದಿಗೆ ಹೇಳಿಕೊಂಡರೆ ಆ ಕನಸಿನ ಪ್ರಭಾವವನ್ನು ಕಡಿಮೆ ಮಾಡಿದಂತೆ.ಇನ್ನೂ ಮೂರನೆಯ ಕನಸಿನ ಪ್ರಕಾರ ಎಂದರೆ ಹಾವಿನ ವಿಷಯಕ್ಕೆ ಸಂಬಂಧಿಸಿದ ಕನಸು.ನಮ್ಮಲ್ಲಿ ಹಲವರು ಹಾವನ್ನು ಕನಸಿನಲ್ಲಿ ನೋಡಿರುತ್ತೇವೆ.ಹಾವು ಎಂದರೆ ಯಾರಿಗೆ ಬಯ ಇಲ್ಲ ಹೇಳಿ.ಎಲ್ಲರೂ ಹಾವು ಕನಸಿನಲ್ಲಿ ಬಂದ ತಕ್ಷಣ ಎಲ್ಲರೊಂದಿಗೆ ಭಯದಿಂದ ಕನಸಿನ ಬಗ್ಗೆ ಹೇಳಿಕೊಂಡು ಬಿಡುತ್ತೇವೆ.

ಆದರೆ ಇಲ್ಲಿ ನೀವು ಭಯ ಪಡುವ ಅವಶ್ಯಕತೆ ಇಲ್ಲ.ಕನಸಿನಲ್ಲಿ ಹಾವು ಬಂದರೆ ಮುಂಬರುವ ದಿನಗಳಲ್ಲಿ ನೀವು ವ್ಯಾಪಾರ ಮಾಡುವವರು ನೀವಾಗಿದ್ದರೆ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ದಿ ಆಗುತ್ತದೆ,ಉತ್ತಮ ಲಾಭ ಎಂದು ಅರ್ಥ. ಅಥವಾ ಯಶಸ್ಸು ಅಂತ ಕೂಡ ಅರ್ಥೈಸಬಹುದು. ಹಾಗಾಗಿ ಈ ಕನಸಿನ ಬಗ್ಗೆ ಯಾರ ಹತ್ರಾನೂ ಹೇಳಿಕೊಂಡು ಬಿಡಬೇಡಿ. ಇನ್ನು ನಾಲ್ಕನೇ ಪ್ರಕಾರದ ಕನಸು,ಭಗವಂತನ ದರ್ಶನ.ನಾವು ಹಲವಾರು ಬಾರಿ ಈ ವಿಷಯವನ್ನು ಹೇಳುತ್ತೇವೆ.ಒಂದು ವೇಳೆ ನಿಮ್ಮ ಕನಸ್ಸಿನಲ್ಲಿ ಯಾವುದೇ ದೇವರ ದರ್ಶನ ಆದರೆ ಇದರ ಅರ್ಥ ಬೇಗನೆ ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಬರಲಿದೆ ಎಂಬ ಅರ್ಥ.ಕನಸಿನಲ್ಲಿ ಭಗವಂತನ ದರ್ಶನ ಮಾಡುವುದು ಯಾವುದೇ ಒಂದು ದೊಡ್ಡದಾದ ಯಶಸ್ಸಿನ ಸಂಕೇತ ಆಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇಂತ ಕನಸಿನ ಬಗ್ಗೆ ಕೂಡ ಚರ್ಚೆ ಮಾಡಬೇಡಿ.ಕೊನೆಯದಾಗಿ ಈ ಕನಸು ಮೀನಿನ ಬಗೆಯ ಕನಸು ಆಗಿರುತ್ತದೆ.ನಿಮ್ಮ ಕನಸಿನಲ್ಲಿ ಮೀನು ನೀರಿನಲ್ಲಿ ಈಜಾಡುವ ಕನಸು ಬಂದರೆ,ಮೀನು ತಿನ್ನುವ ಅಥವಾ ಮೀನು ಹಿಡಿಯುವ ಕನಸು ಬಿದ್ದರೆ ನಿಮಗೆ ಶೀಘ್ರದಲ್ಲಿ ಧನ ಲಾಭವಾಗುವ ಸಾಧ್ಯತೆಗಳಿವೆ ಎಂದು ಅರ್ಥ.ಇದಿಷ್ಟು ಕನಸಿನ ಮಹತ್ವ ಮತ್ತು ಕನಸುಗಳ ಬಗ್ಗೆ ಇರುವ ನಂಬಿಕೆಗಳು.ನೀವು ಈ ಮೇಲೆ ತಿಳಿಸಿದ ಕನಸುಗಳು ಕಂಡಿದ್ದರೆ ಅಥವಾ ಬೇರೆ ತರಹದ ಕನಸುಗಳನ್ನು ಕಂಡಿದ್ದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.ಹಾಗೆ ಕಾಮೆಂಟ್ ಬಾಕ್ಸ್ ನಲ್ಲಿ ಜೈ ಮಹಾಲಕ್ಷ್ಮಿ ಎಂದು ಕಾಮೆಂಟ್ ಮಾಡುವುದನ್ನ ಮರೆಯದಿರಿ.ಧನ್ಯವಾದಗಳು.

Related Post

Leave a Comment