ವಿಶ್ವವನ್ನು ಬಹುತೇಕ ಸ್ತಬ್ಧಗೊಳಿಸಿರುವ ಕೊರೋನಾ ವಿಚಾರದಲ್ಲಿ ಬಾಲಕನೊಬ್ಬ ನುಡಿದಿರುವ ಭವಿಷ್ಯ.
ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ.
ಏಪ್ರಿಲ್ 2019 ರಲ್ಲೇ ಇಂತಹ ಮಾರಣಾಂತಿಕ ಕಾಯಿಲೆ ಇಂದ ಜಗತ್ತಿಗೆ ವಿಪತ್ತು ಕಾದಿದೆ ಎಂದಿರುವ ಈ ಬಾಲಕ.ಮುಂದಿನ 5 ದಿನ ಜನತೆ ತುಂಬಾ ಜಾಗರೂಕತೆಯಿಂದ ಇರಬೇಕೆಂದು ಹೇಳಿದ್ದರು.ಕೊರೊನಾ ವೈರಾಣುವಿನ ಭವಿಷ್ಯ ತುಂಬಾ ದಿನ ಇರುವುದಿಲ್ಲ ಎಂದು ಹಲವು ಜ್ಯೋತಿಷಿಗಳು ಹೇಳಿದ್ದರು. ಇದ್ದಷ್ಟು ದಿನ ಅದು ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆ ಎನ್ನುವುದು ಆತಂಕ ತರುವ ವಿಚಾರವಾಗಿದೆ.ಹಲವು ರಾಶಿಗಳು ತಮ್ಮ ಪಥವನ್ನು ಬದಲಿಸಲಿದೆ ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ 5 ದಿನ ಈ ಅವಧಿಯಲ್ಲಿ ಜನರು ವಿಶೇಷ ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಬಾಲ ಜ್ಯೋತಿಷಿ ಅಭಿಗ್ಯ ಅಭಿಪ್ರಾಯಪಟ್ಟಿದ್ದನು.
ಗುರು ಮಂಗಳ ಮತ್ತು ಶನಿಗ್ರಹಗಳು ಮಕರ ರಾಶಿಯಲ್ಲಿ ಸಂಯೋಗ ,ಈ ಅವಧಿಯಲ್ಲಿ ಗುರು , ಮಂಗಳ ಮತ್ತು ಶನಿಗ್ರಹಗಳು ಮಕರ ರಾಶಿಯಲ್ಲಿ ಸಂಯೋಗ ಗೊಳ್ಳಲಿವೆ.ಸೂರ್ಯನ ಹೊರ ರೇಖೆಯಿಂದ ಇವು ಹೊರಗಿದ್ದವು.
ಖಗೋಳ ಶಾಸ್ತ್ರದ ಪ್ರಕಾರ ಇದೊಂದು ಅಪರೂಪದ ಅಭೂತಪೂರ್ವ ಕ್ಷಣ ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದರ ಪರಿಣಾಮ ಜಗತ್ತಿಗೆ ತೋರಲಿದೆ.ಬಾಲ ಜ್ಯೋತಿಷಿ ಅಭಿಗ್ಯಾ ಹೇಳಿರುವ ಪ್ರಕಾರ ಚಂದ್ರ ಮತ್ತು ರಾಹು ಈ ಅವಧಿಯಲ್ಲಿ ಸಂಯೋಗಗೊಳ್ಳಲಿದೆ.ಈ ಅವಧಿಯಲ್ಲಿ ಮಾರಣಾಂತಿಕ ಕಾಯಿಲೆ ಅತಿ ಹೆಚ್ಚು ಹರಡುವ ಸಮಯ ವಾಗಬಹುದು.
ಒಂದು ಕಡೆ ಚಂದ್ರ , ರಾಹು ಮತ್ತು ಇನ್ನೊಂದು ಕಡೆ ಗುರು ಮತ್ತು ಮಂಗಳ ಅನಿಷ್ಟ ತರಲಿದೆ.ತುಳಸಿದಳವನ್ನು ಬಳಸಿ ದೇಹವನ್ನು ಶುಚಿತ್ವ ಕಾಪಾಡುವುದು.
ಭಾರತ ದೇಶದ ಆಂಧ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಲ ಪೂರ್ವ ಮತ್ತು ವಾಯವ್ಯ ಭಾರತದಲ್ಲಿ ತುಂಬಾ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಈ ಬಾಲ ಜ್ಯೋತಿಷ್ಯ ಅಭಿಪ್ರಾಯಪಟ್ಟಿದ್ದಾರೆ.ಮನೆಯಿಂದ ಹೊರಗೆ ಹೋಗದೇ ಮನೆಯಲ್ಲೇ ಸೂರ್ಯನ ಬೆಳಕಿಗೆ ಮೈಯೊಡ್ಡಿ ತುಳಸಿ ದಳವನ್ನು ಬಳಸಿ ದೇಹವನ್ನು ಶುಚಿತ್ವ ಗೊಳಿಸುತ್ತೀರಿ ಎಂದು ಹೇಳಿದ್ದಾರೆ.
ಈ ಅವಧಿಯಲ್ಲಿ ಮಾಡಬೇಕಾಗಿರುವ ಮುಖ್ಯವಾದ ಅಂಶ ಎಂದರೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಲ್ಲೂ ಈ ಅವಧಿ ತುಂಬಾ ಕೆಟ್ಟದಾಗಿ ಇರಲಿದೆ.
ಒಂದು ತಟ್ಟೆಯಲ್ಲಿ ನೀರನ್ನು ತುಂಬಿಸಿ ಅದಕ್ಕೆ ಅರಿಶಿಣ , ಓಮಾ , ಶುಂಠಿ ಹಾಕಿ ಅದನ್ನು ಚೆನ್ನಾಗಿ ಕುದಿಸಿ ..
ಒಂದು ಟವೆಲ್ನಿಂದ ಮುಖ ಮುಚ್ಚಿಕೊಂಡು ಇದರ ಹಬೆಯನ್ನು ಸೇವಿಸಿದರೆ ಮೂಗಿನ ಸುತ್ತ ಇರುವ ಬ್ಯಾಕ್ಟೀರಿಯಾ ವೈರಸ್ ಗಳು ನಾಶವಾಗಲಿದೆ.
ಇದು ಈ ಅವಧಿಯಲ್ಲಿ ಮಾಡಬೇಕಾಗಿರುವ ಪ್ರಮುಖವಾದ ಅಂಶವಾಗಿದೆ.ಮೇ 29 ರ ನಂತರ ಈ ವೈರಾಣುವಿನ ತೀವ್ರತೆ ಕಡಿಮೆಯಾಗಲಿದೆ.ಮೇ 29ರ ನಂತರ ಈ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ.ಈ ಅವಧಿಯಲ್ಲಿ ಕಾಳಸರ್ಪ ಯೋಗವೂ ಬರುವುದರಿಂದ ಕೊರೊನ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ.
ಪ್ರಮುಖವಾಗಿ ಇನ್ನು 6 ತಿಂಗಳು ಅತ್ಯಂತ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಈ ಜ್ಯೋತಿಷಿ ಅಭಿಪ್ರಾಯಪಟ್ಟಿದ್ದಾರೆ …
ಧನ್ಯವಾದಗಳು.