ಎಲ್ಲರಿಗೂ ನಮಸ್ಕಾರ, ಕುಂತಿ ದೇವಿ ಮತ್ತು ದ್ರೌಪದಿಯೊಡನೆ ಹಸ್ತಿನಾಪುರ ತಲುಪಿದ ಪಾಂಡವವರಿಗೆಕ ಕುರುಕಲು ಯೋಧರೆಲ್ಲ ಸೇರಿ ಸ್ವಾಗತಿಸುತ್ತಾರೆ. ಪಾಂಡವರಲ್ಲಿ ಅಗ್ರನಾದ ಧರ್ಮ ರಾಜನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಹಸ್ತಿನಾಪುರದ ಜನತೆ ಎಲ್ಲಾ ಬಯಸುತ್ತಾರೆ. ಧೃತರಾಷ್ಟ್ರ ಕೂಡ ಅಂಗೀಕರಿಸುತ್ತಾರೆ. ಈ ಶುಭ ಕಾರ್ಯಕ್ಕಾಗಿ ಬಂದ ಶ್ರೀ ಕೃಷ್ಣ ಅಂದಿನ ರಾತ್ರಿ ಧರ್ಮ ರಾಜನೊಂದಿಗೆ ರಾಜ್ಯದ ಭವಿಷ್ಯದ ಒಳ್ಳಿತ್ತಿಗಾಗಿ ಕೆಲವು ಸೂಕ್ಷ್ಮ ನಿಯಮಗಳನ್ನು ತಿಳಿಸುತ್ತಾರೆ. ಮುಂದೆ ಹೇಳುವ ಐದು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ. ಅಪಾರವಾದ ಸಂಪತ್ತು ಜೀವನದಲ್ಲಿ ಶ್ರೇಯಸ್ಸು ಹೊಂದಬಹುದು ಎಂದು ಶ್ರೀ ಕೃಷ್ಣನು ಧರ್ಮರಾಜನಿಗೆ ಹೇಳುತ್ತಾನೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಕೇವಲ ಸಂಪತ್ತು ಮಾತ್ರವಲ್ಲ ಸಂಪತ್ತಿನೋಂದಿಗೆ ಅನುಕೂಲಕರವಾದ ವಾತಾವರಣ ಸುಖ ಶಾಂತಿ ಕೂಡ ದೊರೆಯುತ್ತದೆ ಅದರಲ್ಲಿ ಮೊದಲನೆಯದು ನೀರು ಹಿಂದೂ ಸಂಪ್ರದಾಯದಲ್ಲಿ ಯಾವುದೇ ದೇವರಲ್ಲಿ ಪೂಜಿಸುವ ಮೊದಲು ನೀರಿನಿಂದ ಶುದ್ಧಗೋಳುಸುತ್ತಾರೆ. ಇನ್ನು ಸಂಧ್ಯಾ ವಂದನೆಯಲ್ಲಿ ಆದಿ ದೇವನಿಗೆ ನೀರಿನಿಂದ ಅರ್ಘ್ಯವನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಮನೆಗೆ ಬಂದ ಅತಿಥಿಗಳಿಗೆ ಮೊದಲು ನೀರು ಕೊಡುತ್ತಾರೆ. ಇದರಿಂದ ಸಂಪತ್ತು ಪ್ರವಾಹದಂತೆ ಮನೆಯೊಳಗೆ ಪ್ರವೇಶ ಮಾಡುತ್ತದೆ. ಎರಡನೇಯದಾಗಿ ಚಂದನ ವಿಷ ಪುರಿತ ಹಾವುಗಳು ಗಂಧದ ಮರಗಳನ್ನು ಸುತ್ತಿದರು ಕೂಡ ಅದರ ಸುವಾಸನೆ ಮಾತ್ರ ಕಳೆದುಕೊಳ್ಳುವುದಿಲ್ಲ. ಅದೇ ರೀತಿಯಾಗಿ ಗಂಧದ ಚಕ್ಕೆಯನ್ನು ಮನೆಯಲ್ಲಿ ಇಟ್ಟರೆ ಯಾವುದೇ ರೀತಿಯ ದುಷ್ಟ ಶಕ್ತಿ ಒಳಗೆ ಬರುವುದಿಲ್ಲ.
ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channelhttps://www.youtube.com/embed/0w8QO8UeLoE
ಜ್ಯೋತಿಷ್ಯದ ಪ್ರಕಾರ ಗಂಧವನ್ನು ಅರೆದು ದೇವರ ವಿಗ್ರಹಕ್ಕೆ ಹಚ್ಚಿ ನಮ್ಮ ಹಣೆಯ ಮೇಲೂ ಹಚ್ಚುವುದು ಪವಿತ್ರತೆಗೆ ಸಂಕೇತವಾಗಿದೆ. ಅದೇ ರೀತಿಯಾಗಿ ಸಂಪತ್ತು ಆಕರ್ಷಿಸುತ್ತದೆ. ಮೂರನೇಯದಾಗಿ ತುಪ್ಪ ಗೋ ವೂ ಹಿಂದೂ ಗಳಿಗೆ ಎಷ್ಟು ಪವಿತ್ರವಾದ ದೇವತೆ ಹಸುವಿನ ಹಾಲಿನಿಂದ ತಯಾರಿಯಾಗುವ ತುಪ್ಪವನ್ನು ಪವಿತ್ರವಾಗಿಕಾಣುತ್ತಾರೆ. ಮನೆಯಲ್ಲಿ ಆಕಳಿನ ತುಪ್ಪದಿಂದ ದೀಪ ಮೂಡಿಸಿದರೆ ಪೂಜೆ ಮಾಡುವವರನ್ನು ಗೌರವಿಸಲಾಗುತ್ತದೆ. ಲಕ್ಷ್ಮಿ ದೇವಿಗೆ ದೀಪ ಮೂಡಿಸಿದರೆ ದೇವಿಯ ಕೃಪೆಗೆ ಪಾತ್ರಾನರಾಗುತ್ತಾರೆ. ಇನ್ನು ನಾಲ್ಕನೇಯದಾಗಿ ವೀಣೆ ಕಮಲ ಮೇಲೆ ಅಸೀನಳಾದ ಸರಸ್ವತಿ ದೇವಿಯನ್ನು ಮುಟ್ಟಬಾರದು. ಮುಟ್ಟಿದ್ದೆಲ್ಲ ದಾರಿದ್ರ್ಯ ಉಂಟಾಗುತ್ತದಂತೆ. ಅದೇ ರೀತಿಯಾಗಿ ಸರಸ್ವತಿ ದೇವಿಯ ವಿಗ್ರಹವನ್ನುನಾಗಲಿ ವೀಣೆಯನ್ನಾಗಲಿ ಮನೆಯಲ್ಲಿ ಇಡಬಾರದಂತೆ.
ಐದನೇಯದಾಗಿ ಜೇನು ತುಪ್ಪ, ಜೇನು ತುಪ್ಪ ಮನೆಯಲ್ಲಿ ಇದ್ದರೆ ಆರೋಗ್ಯ ಮಾತ್ರವಲ್ಲ ಮನಶಾಂತಿ ಕೂಡ ದೊರಕುತ್ತದೆ. ಮನೆಯಲ್ಲಿ ಪ್ರತಿ ಕುಲ ಶಕ್ತಿಯನ್ನು ತೊಲಗಿಸಿ ಅನುಕೂಲ ವಾತಾವರಣ ನಿಲುವು ಹಾಗೆ ಮಾಡುತ್ತದೆ. ಮನೆಯ ಪರಿಶುದ್ಧವಾದ ಜೇನನ್ನು ಇಟ್ಟು ಕುಟುಂಬ ಸದಸ್ಯರೆಲ್ಲರೂ ದಿನ ಸೇವಿಸಬೇಕು ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಶ್ರೀ ಕೃಷ್ಣನು ಧರ್ಮರಾಜನಿಗೆ ಸಂಪತ್ತು ಉಳಿಸಿಕೊಳ್ಳಲು ನೀಡಿದ ಸೂಕ್ತ ನಿಯಮಗಳು ಇದ್ದಾಗಿದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.