ಈ 5 ರಾಶಿಯವರು ಹುಟ್ಟುತ್ತಲೇ ಬುದ್ದಿವಂತರು !

Written by Anand raj

Published on:

ಮನುಷ್ಯನಲ್ಲಿ ಬುದ್ಧಿವಂತಿಕೆಯೆಂಬುದು ಬಹಳ ಉಪಯುಕ್ತವಾದ ಒಂದು ಅಂಶ, ಮೈಯಲ್ಲಿ ಶಕ್ತಿ ಇಲ್ಲದಿದ್ದರೂ ಪರವಾಗಿಲ್ಲ ತಲೆಯಲ್ಲಿ ಬುದ್ಧಿವಂತಿಕೆ ಇದ್ದರೆ ಸಾಕು ಯಾವ ಕಾರ್ಯವನ್ನಾದರೂ ಸಾಧಿಸಬಹುದು. ಹೀಗಿರುವಾಗ ಕೆಲವರು ತಮ್ಮ ವಿದ್ಯಾಭ್ಯಾಸದಿಂದ ಬುದ್ಧಿವಂತರಾಗಿರುತ್ತಾರೆ, ಇನ್ನೂ ಕೆಲವರು ತಮ್ಮ ಅನುಭವದಿಂದ ಬುದ್ಧಿವಂತರಾಗಿರುತ್ತಾರೆ. ಆದರೆ ನಾವಿಂದು ಚರ್ಚಿಸುತ್ತಿರುವುದು ಹುಟ್ಟಿನಿಂದಲೇ ಬುದ್ಧಿವಂತರಾಗಿರುವವರ ಬಗ್ಗೆ ಹೌದು ನಾವು ಈ ಕೆಳಗೆ ಹೇಳಲಾಗಿರುವ ರಾಶಿಯ ಸಂಜಾತರು ಹುಟ್ಟಿನಿಂದಲೇ ಬುದ್ದಿವಂತರಾಗಿರುತ್ತಾರಂತೆ ಬನ್ನಿ ಆ ಬಗ್ಗೆ ನಾವು ಕಲೆ ಹಾಕಿದ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲನೆಯದಾಗಿ ಮೇಷ ರಾಶಿಯವರು ಹುಟ್ಟಿನಿಂದಲೇ ಬುದ್ದಿವಂತರು ಅಂತ ಹೇಳಲಾಗಿದೆ ಯಾಕಂದ್ರೆ ಇವರದು ಹುಟ್ಟು ಗುಣವೇ ಬಹಳ ಚತುರ ಬುದ್ಧಿ ಇವರು ಯಾವುದೇ ಕೆಲಸವನ್ನಾಗಲಿ ಬೇರೆಯವರಿಂದ ಹೇಳಿಸಿಕೊಂಡು ಕಲಿಯುವ ಗುಣದವರಾಗಿರುವುದಿಲ್ಲ, ಇವರು ಅವರ ಕೆಲಸಗಳನ್ನು ತಾವೇ ನೋಡಿ ಕಲಿತುಕೊಳ್ಳುತ್ತಾರೆ. ಮತ್ತು ಅವರ ಕಾರ್ಯ ಕ್ಷಮತೆ ತುಂಬಾ ಮೆಚ್ಚುಗೆಗೆ ಪಾತ್ರವಾಗುವಂತಹದ್ದು.ಎರಡನೆಯದಾಗಿ ವೃಷಭ ರಾಶಿಯವರು ಹುಟ್ಟಿನಿಂದಲೇ ಬುದ್ಧಿವಂತರಾಗಿರುತ್ತಾರೆ ಇವರು ಹುಟ್ಟಿನಿಂದಲೇ ಗಂಭೀರ ಸ್ವಭಾವದವರು ಹಾಗೂ ಯಾವುದೇ ಕೆಲಸವನ್ನು ಮಾಡಲು ಬಹಳಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತಹ ವ್ಯಕ್ತಿಗಳಾಗಿರುತ್ತಾರೆ, ಇವರು ಹುಟ್ಟಿನಿಂದಲೇ ಚಾಣಾಕ್ಷರಾಗಿರುತ್ತಾರೆ ಅಲ್ಲದೆ ಎದುರಿನ ವ್ಯಕ್ತಿಯ ಅಂತರಾಳವನ್ನು ತಿಳಿದುಕೊಳ್ಳುವ ವ್ಯಕ್ತಿತ್ವವುಳ್ಳವರಾಗಿರುತ್ತಾರೆ.

ಮೂರನೆಯದಾಗಿ ತುಲಾ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಹುಟ್ಟಿನಿಂದಲೇ ಬಹಳ ಬುದ್ಧಿವಂತರು ಮತ್ತು ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ ಮತ್ತು ಇವರು ಸಾಕಷ್ಟು ಜವಾಬ್ದಾರಿಯುತ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಯಾವುದೇ ಕೆಲಸವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗ್ತಾರೆ ಇವರು ವಿಚಾರಧಾರೆಗಳನ್ನು ಎಲ್ಲರಿಂದಲೂ ಪಡೆಯುವವರಾಗಿರುತ್ತಾರೆ ಮತ್ತು ಯಸ್ಗಸ್ಸು ಎಂಬುದು ಇವರ ಬೆನ್ನ ಹಿಂದೆಯೇ ಇರುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಾಲ್ಕನೆಯದಾಗಿ ಧನಸ್ಸು ರಾಶಿಯಲ್ಲಿ ಜನಿಸಿದವರು ಜನ್ಮತಃ ಬುದ್ಧಿಜೀವಿಗಳು ಯೋಚನಾಶೀಲರು ಆಗಿರುತ್ತಾರೆ ಯಾವುದೇ ಕೆಲಸಕ್ಕಾಗಲಿ ಅತ್ಯಲ್ಪ ಸಮಯದಲ್ಲಿ ಯೋಚಿಸಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವಂತಹ ಚತುರತೆ ಇವರದ್ದಾಗಿರುತ್ತದೆ ಮತ್ತು ಎಲ್ಲರನ್ನು ಬಹಳ ಬೇಗ ಅರ್ಥ ಮಾಡಿಕೊಂಡು ಎಲ್ಲ ಕೆಲಸಗಳನ್ನು ಬಹಳ ವೇಗವಾಗಿ ಮಾಡಿ ಮುಗಿಸು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸನ್ನು ಪಡೆಯುವಂತಹ ವ್ಯಕ್ತಿತ ಇವರದ್ದಾಗಿರುತ್ತದೆ.ಇನ್ನೂ ಐದನೆಯದಾಗಿ ಮೀನ ರಾಶಿ ಇವರು ಜನ್ಮತಃ ಶಾಂತ ಸ್ವಭಾವದವರು ಬುಧ್ಹಿಜೀವಿಗಳು ಮತ್ತು ಬಹಳ ಶ್ರಮದಿಂದ ತಮ್ಮ ಕಾರ್ಯ ಸಾಧನೆಯನ್ನು ಮಾಡುವವರು ಆಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಿ ಮುಗಿಸದೇ ವಿಶ್ರಮಿಸುವ ವ್ಯಕ್ತಿತ್ವ ಇವರದ್ದಲ್ಲ ಮತ್ತು ಕಷ್ಟ ಪಟ್ಟರೆ ಇವರಿಗೆ ಸರ್ಕಾರಿ ಉದ್ಯೋಗ ಸಿಗುವುದರಲ್ಲಿ ಎರಡು ಮಾತಿಲ್ಲ. 

Related Post

Leave a Comment