ಈ 5 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ, ನಿಮ್ಮ ಸಮಸ್ಯೆಗಳು ಎಲ್ಲವು ದೂರವಾಗಲಿದೆ!

Written by Anand raj

Published on:

ಈ 5 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ, ನಿಮ್ಮ ಸಮಸ್ಯೆಗಳು ಎಲ್ಲವು ದೂರವಾಗಲಿದೆ!.ನಮಸ್ಕಾರ ಸ್ನೇಹಿತರೆ, ಈ 5 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ, ನಿಮ್ಮ ಸಮಸ್ಯೆಗಳು ಎಲ್ಲವು ದೂರ ಆಗಲಿದೆ. ಪದೇ ಪದೇ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಕಾಡುತ್ತಿದ್ದರೆ, ಈ ವಸ್ತುಗಳನ್ನು ಮನೆಗೆ ತಂದು ಇಡಿ. ಎಲ್ಲರಿಗೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಪರಿಶ್ರಮದ ಜೊತೆಗೆ ಅದೃಷ್ಟವು ಜೊತೆಗೆ ಇದ್ದರೆ, ಮಾತ್ರ ಪಡೆಯಲು ಸಾಧ್ಯ. ಅದೃಷ್ಟ ನಿಮ್ಮ ಜೊತೆಗೆ ಇಲ್ಲ ಎನ್ನುವ ಭಾವನೆ ನಿಮಗೆ ಬಂದಿದ್ದರೆ ಇಂದೇ ಈ ಕೆಲಸ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಲೋಹದ ಆಮೆ: ಲೋಹದ ಆಮೆಗೆ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಮನೆಗೆ ಸಂಪತ್ತು ಸಮೃದ್ಧಿ ತರುವ ಕೆಲಸವನ್ನು ಆಮೆ ಮಾಡುತ್ತದೆ. ಹೀಗಾಗಿ ಹಿಂದೆ ಲೋಹದ ಆಮೆಯನ್ನು ಮನಗೆ ತಂದಿಡಿ. ಸಂತನ ಭಾಗ್ಯ ಬೇಕು ಎನ್ನುವವರು ಆಮೆಯ ಬೆನ್ನಿನ ಮೇಲೆ ತನ್ನ ಮಕ್ಕಳನ್ನು ಹೊತ್ತುಕೊಂಡಿರುವ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ, ಅವರ ಜಾತಕದಲ್ಲಿನ ದೋಷಗಳು ಏನಾದರೂ ಇದ್ದರೆ, ದೂರವಾಗಿ ಸಂತಾನ ಪ್ರಾಪ್ತಿ ವೇಗವಾಗಿ ಸಿಗುತ್ತದೆ.

ಸ್ಪಟಿಕ ಆಮೆಯ ಪ್ರತಿಮೆಯನ್ನು ವ್ಯಾಪಾರ ಸ್ಥಳದಲ್ಲಿ ನಗದು ಇಡುವ ಜಾಗದಲ್ಲಿ ಇದನ್ನು ಇಟ್ಟುಕೊಂಡರೆ, ಉತ್ತಮ.
ಎರಡನೆಯ ವಸ್ತು, ಪಿರಮಿಡ್ ಮನೆಯ ಸಾಕಾರಗೊಳಿಸುವ ಕಾರ್ಯವನ್ನು ಪಿರಮಿಡ್ ಮಾಡುತ್ತದೆ. ಪಿರಮಿಡ್ ಮನೆ ಜೊತೆ ಮನಸ್ಸನ್ನು ಕೂಡ ಶುದ್ಧಗೊಳಿಸುತ್ತದೆ. ನೀವು ಬಯಸಿದ್ದನ್ನು ಪಡೆಯಲು ಇದು ನೆರವಾಗುತ್ತದೆ.ಮೂರನೆಯ ವಸ್ತು ಬಿಳಿಕಲ್ಲು. ಮನೆಯಲ್ಲಿ ಅಂಡಾಕಾರದ ಬಿಳಿಕಲ್ಲು ಇದ್ದರೆ, ಮಂಗಳಕರ. ಇದನ್ನು ಲಕ್ಷ್ಮಿ ರೂಪವೆಂದು ನಂಬಲಾಗಿದೆ. ಈ ಬಿಳಿಕಲ್ಲು ಮನೆಯಲ್ಲಿದ್ದರೆ, ಹಣದ ಅಭಾವ ಎಂದು ಆಗುವುದಿಲ್ಲ.ಕುಬೇರನ ಚಿತ್ರವಿರುವ ಬೀಗ ಅಂದರೆ ಕುಬೇರನ ಚಿತ್ರವಿರುವ ಬೀಗದ ರೀತಿಯಲ್ಲಿ ಇದು ಇರುತ್ತದೆ. ಅದನ್ನು ತೆಗೆದುಕೊಂಡು ಬಂದು ನಿಮ್ಮ ದೇವರ ಕೋಣೆಯೊಳಗೆ ಇಡಬೇಕು. ಕುಬೇರನ ಮಂತ್ರಗಳು ಇರುವ ಪುಸ್ತಕಗಳು ಸಿಗುತ್ತವೆ. ಅದನ್ನು ಪ್ರತಿದಿನ ಪಠಣ ಮಾಡಬೇಕು.

ಇನ್ನು ಮುಂದಿನ ವಸ್ತು ಮೂರು ಕಾಲಿರುವ ಕಪ್ಪೆಗಳು ಬಾಯಿಯಲ್ಲಿ ನಾಣ್ಯವನ್ನು ಕಟ್ಟಿಕೊಂಡಿರುವುದು. ಹೌದು ಇದು ಹಣ ಆಸ್ತಿಯ ಪ್ರತೀಕವಾಗಿದೆ ಇದನ್ನು ಮನೆಯಲ್ಲಿ ಎಲ್ಲಿಯಾದರೂ ಇಟ್ಟುಕೊಂಡರೆ, ಅದರಲ್ಲೂ ಅಡುಗೆಮನೆ ಮತ್ತು ಸ್ನಾನದ ಗೃಹಗಳಲ್ಲಿ ಇಟ್ಟುಕೊಂಡರೆ, ಅದು ನಿಮಗೆ ಹಣಕಾಸಿನ ವಿಷಯಗಳಲ್ಲಿ, ಸಂಪೂರ್ಣ ಲಾಭವನ್ನು ತಂದು ಕೊಡುತ್ತದೆ.
ಮುಂದಿನ ವಸ್ತು ಸ್ಪಟಿಕದ ಚೆಂಡುಗಳು ಇವನ್ನು ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಇದ್ದರೆ, ಅವು ನಿಮ್ಮ ಆಸೆಗಳನ್ನು ಈಡೇರಿಸುತ್ತವೆ. ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ. ಇದನ್ನು ಇಟ್ಟುಕೊಂಡರೆ ಮನೆಯಲ್ಲಿ ವಾಸಿಸುವ ಜನರು ಹಣಕಾಸಿನ ನಷ್ಟವನ್ನು ಯಾವುದೇ ಕಾರಣಕ್ಕೂ ಅನುಭವಿಸುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment