ಈ 4 ರಾಶಿಯವರು ಸಾಲ ಮಾಡಬೇಡಿ ಮಾಡಿದರೆ ಯಾವುದೇ ಕಾರಣಕ್ಕೆ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲಾ ?

Written by Anand raj

Published on:

ಸಾಲ ತೆಗೆದುಕೊಳ್ಳುವಾಗ ಖುಷಿ ಕೊಡುತ್ತದೆ. ಆದರೆ, ವಾಪಸ್‌ ತೀರಿಸುವಾಗ ನಾವು ಎಷ್ಟು ಖುಷಿ ಪಟ್ಟಿರುತ್ತೇವೋ ಅದಕ್ಕಿಂತ ಹತ್ತು ಪಟ್ಟು ನೋವು ಪಡುತ್ತೀವಿ.ಹಾಗಿದ್ರೆ ಯಾವುದು ಸರಿ ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ಮುನ್ನ ಸಾಲವನ್ನು ಕೊಳ್ಳುವ ಯಾವ ರಾಶಿಯವರಿಗೆ ತೀರಿಸಲು ಕಷ್ಟವಾಗುತ್ತದೆ? ಯಾವ ರಾಶಿಚಿಹ್ನೆಯವರು ಸಾಲದ ಸಹವಾಸಕ್ಕೇ ಹೋಗಬಾರದು ಎನ್ನುವ ಕುರಿತು ತಿಳಿದುಕೊಳ್ಳಿ. ಸಾಲದ ಸುಳಿಯಲ್ಲಿ ಸಿಕ್ಕು ನರಳುವ ಆ ಮೂರು ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಸಾಲವನ್ನು ತಪ್ಪಾಗಿ ಸಹ ತೆಗೆದುಕೊಳ್ಳಬೇಡಿ: ನಾಳೆ ಎಂಬುದರಲ್ಲಿ ಏನೂ ಬದಲಾವಣೆ ಇರುವುದಿಲ್ಲ ಎಂದು ಕೆಲವರು ಮೊದಲೇ ಅಂದುಕೊಂಡಿರುತ್ತಾರೆ. ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಿದ ನಂತರವೂ ಜನರು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಮತ್ತು ಯಾವಾಗಲೂ ಸಾಲದಲ್ಲಿರುತ್ತಾರೆ. ಈ ವಿಷಯ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ, ಆದರೂ ನಿಜ. ರಾಶಿ ಚಕ್ರದ ಮೂರು ರಾಶಿಗಳು ಯಾವಾಗಲೂ ಸಾಲದಲ್ಲಿರುತ್ತಾರೆ. ಅಂತಹ ಮೂರು ರಾಶಿಯವರು ಯಾವಾಗಲೂ ಸಾಲ ಮಾಡಬಾರದು ಎಂದು ಹೇಳಲಾಗುತ್ತದೆ. ಕಾರಣ ಅವರಿಗೆ ಎಂದಿಗೂ ಅದನ್ನು ವಾಪಸ್‌ ಕೊಡಲಾಗುವುದಿಲ್ಲ.

ಮೇಷ ರಾಶಿ: ಲಕ್ಷ ಲಕ್ಷ ಹಣ ದುಡಿದರೂ ಉಳಿತಾಯ ಮಾತ್ರ ಇಲ್ಲ, ಸಾಮಾನ್ಯವಾಗಿ ‘ಮೇಷ ರಾಶಿ’ಯ ಜನರಿಗೆ ಲಕ್ಷಾಂತರ ರೂಪಾಯಿ ದುಡಿದರು ಅವರಿಗೆ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಅವರ ಆದಾಯದ ಮೂಲಗಳು ಉತ್ತಮವಾಗಿರುತ್ತವೆ, ಆದರೆ ಅವರ ವೆಚ್ಚಗಳು ಅಷ್ಟೇ ದುಬಾರಿಯಾಗಿರುತ್ತವೆ. ಆದ್ದರಿಂದ, ಅವರ ಉಳಿತಾಯ ಶೂನ್ಯವಾಗಿರುತ್ತದೆ.

ತುಲಾ ರಾಶಿ: ಮೇಷ ರಾಶಿಯ ಹೊರತಾಗಿ,ತುಲಾ ರಾಶಿಯವರಿಗೂ ಹಣದ ಕೊರತೆಯಿರುತ್ತದೆ. ಅವರಿಗೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಅಭ್ಯಾಸವಿರುತ್ತದೆ. ಈ ರಾಶಿಯ ಜನರು – ಮನೆಯಲ್ಲಿ ನಿಕಟ ಸಂಬಂಧಿಗಳಿಗಾಗಿ ಪಾರ್ಟಿ ಮಾಡಿ ಅನಗತ್ಯವಾಗಿ ಹಣ ಖರ್ಚು ಮಾಡುತ್ತಾರೆ. ಅಥವಾ ಅವರು ಉಡುಗೊರೆಗಳಿಗಾಗಿ ಶಾಪಿಂಗ್ ಮಾಡುವುದಕ್ಕೆ ಹಣವನ್ನು ಹೆಚ್ಚು ಖರ್ಚು ಮಾಡುತ್ತಾರೆ. ಈ ಕಾರಣದಿಂದಾಗಿ, ಅವರು ಆರ್ಥಿಕ ವಿಷಯಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಕುಂಭರಾಶಿ: ಹಣದ ವಿಷಯದಲ್ಲಿ, ಕುಂಭರಾಶಿಯವರು ತುಂಬಾ ತೊಂದರೆಗೊಳಗಾಗುತ್ತಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು ಅವರು ಕೈ ಹಾಕುವ ದೈನಂದಿನ ಉದ್ಯೋಗಗಳು ಸಹ ಕೈ ಕೊಡುತ್ತವೆ. ಇದರಿಂದಾಗಿ ಅವರು ಲಾಭಕ್ಕಿಂತ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿಯೇ ಈ ರಾಶಿಯ ಜನರು ಸಾಲವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಒಮ್ಮೆ ಸಾಲ ತೆಗೆದುಕೊಂಡ ನಂತರ ಅವರಿಂದ ಮತ್ತೆ ಮರಳಿಸುವ ಸಾಮರ್ಥ್ಯ ಇಲ್ಲದೆಯೂ ಇರಬಹುದು.

ಧನಸ್ಸು ರಾಶಿ:ಈ ರಾಶಿಯವರು ಅಪ್ಪಿತಪ್ಪಿಯೂ ಸಾಲ ಮಾಡಬಾರದು. ಇದ್ದ ಹಣದಲ್ಲಿಯೇ ಹೊಂದಿಸಿಕೊಂಡು ಜೀವನ ನಡೆಸಬೇಕು. ಒಂದು ವೇಳೆ ಇವರು ಸಾಲ ಮಾಡಿದರೆ ಸಾಲ ತೀರಿಸಲಾಗದೆ ಸಾಲಬಾಧೆಯಲ್ಲಿಯೇ ನರಳಬೇಕಾಗುತ್ತದೆ.ಒಂದು ವೇಳೆ ಈ ರಾಶಿಯವರು ಸಾಲ ಮಾಡಿದ್ದು, ಅವರ ಸಾಲ ತೀರಲು ಪ್ರತಿದಿನ ಈ ಮಂತ್ರವನ್ನು ಪಠಿಸಿ, “ಮಂಗಲೂ ಭೂಮಿ ಪುತ್ರಶ್ಯ ಋಣಹರ್ದಾಯನಪ್ರದ  ಅಂಗರಪೋ ಯಮಸ್ತೈವ ಸರ್ವ ರೋಗಾಪ ಹಾರಕ ಸರ್ವ ದಾರಿರ್ಧ್ಯ ನಿವಾರಣೆಯ ಮಾಮ ಋಣಾಯ ನಮಃ”.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment