ಸಾಮಾನ್ಯವಾಗಿ ಎಲ್ಲರ ದೇಹದ ಮೇಲೆಯೂ ಹುಟ್ಟು ಮಚ್ಚೆಗಳು ಇದ್ದೇ ಇರುತ್ತವೆ ಆದರೆ ಇಂತಹ ಮಚ್ಚೆಗಳ ಮಹತ್ವಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ.ಇನ್ನೂ ದೇಹದಲ್ಲಿ ಈ 4 ಜಾಗದಲ್ಲಿ ಮಚ್ಚೆ ಇದ್ದರೆ ಅವರು ಅದೃಷ್ಟವಂತರು ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.ಇನ್ನು ಆ 4 ಮಚ್ಚೆಗಳು ಯಾವುವು ಮತ್ತು ಎಲ್ಲಿ ಇದ್ದರೆ ಅದೃಷ್ಟ ಎಂದು ತಿಳಿಯೋಣ ಬನ್ನಿ.ಗದ್ದದ ಮೇಲೆ ಅಂದರೆ ತುಟಿಯ ಕೆಳಭಾಗದ ಮೇಲೆ ಮಚ್ಚೆ ಇದ್ದರೆ ಅಂಥವರು ಅದೃಷ್ಟವಂತರು ಎಂದು ಹೇಳಲಾಗಿದೆ.ಸ್ತ್ರೀ ಅಥವಾ ಪುರುಷರಿಗೆ ಆಗಲಿ ಈ ಭಾಗದಲ್ಲಿ ಮಚ್ಚೆ ಇದ್ದರೆ ಬಹಳ ಅದೃಷ್ಟವಂತರು ಎಂದರೆ ತಪ್ಪಾಗಲಾರದು.ಆರ್ಥಿಕವಾಗಿ ಸದೃಢರಾಗುತ್ತಾರೆ,ಹಣದ ಸಮಸ್ಯೆ ಇವರ ಜೀವನದಲ್ಲಿ ಎದುರಾಗುವುದಿಲ್ಲ.ಇನ್ನೂ ಗದ್ದದ ಮೇಲೆ ಮಚ್ಚೆ ಇರುವಂಥ ಹೆಣ್ಣು ಮಕ್ಕಳಿಗೆ ಸೌಂದರ್ಯ ಹೆಚ್ಚು ಹಾಗೂ ಈ ಮಚ್ಚೆ ಇಂದ ಅವರಿಗೆ ವಿಶೇಷವಾದ ಧನ ಲಾಭ ಉಂಟಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಮೂಗಿನ ಮೇಲೆ ಮಚ್ಚೆ:ಮೂಗಿನ ಮೇಲೆ ಮಚ್ಚೆ ಇರುವಂಥವರಿಗೆ ಯಾವುದೇ ಕೆಲಸವು ಕಷ್ಟವಾಗಲಾರದು.ಅಂದುಕೊಂಡ ಕೆಲಸವೆಲ್ಲ ಸುಲಭವಾಗಿ ನಡೆಯುತ್ತದೆ.ಈ ರೀತಿ ಮಚ್ಚೆ ಇರುವಂಥವವರಿಗೆ ಬಹಳ ಹೃದಯ ಶ್ರೀಮಂತಿಕೆ ಇರುತ್ತದೆ.ಇವರಿಗೆ ದ್ವೇಷಾಸೂಯೆ ಕಿಂಚಿತ್ತೂ ಇರುವುದಿಲ್ಲ.25 ವರ್ಷದ ನಂತರ ಯಶಸ್ಸು ಪಡೆದುಕೊಳ್ಳುತ್ತಾರೆ.ಜೀವನದ ಬಗ್ಗೆ ಬಹಳ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ.ಅಂಗೈಯಲ್ಲಿ ಮಚ್ಚೆ:ಅಂಗೈಯಲ್ಲಿ ಮಚ್ಚೆ ಇರುವಂಥವರು ಹಿಡಿದ ಕೆಲಸವನ್ನು ಮುಗಿಯವರೆಗೂ ಬಿಡುವುದಿಲ್ಲ.ಯಾವುದೇ ಕೆಲಸವನ್ನಾಗಲಿ ಬಹಳ ಬೇಗ ಮುಗಿಸುತ್ತಾರೆ.ಅಂಗೈಯಲ್ಲಿ ಮಚ್ಚೆ ಇರುವಂಥವರು ಹಿಡಿದ ಕೆಲಸವನ್ನು ಬಹಳ ಬೇಗ ಮುಗಿಸಬಲ್ಲರು.ಇಂಥವರಿಗೆ ಅದೃಷ್ಟ ಅವರ ಕೈಯಲ್ಲೇ ಇರುತ್ತದೆ.
ಬೆನ್ನಿನ ಮೇಲೆ ಮಚ್ಚೆ:ಬೆನ್ನಿನ ಮೇಲೆ ಮಚ್ಚೆ ಇರುವವರಿಗೆ ಲೈಂಗಿಕ ಆಸಕ್ತಿ ಹೆಚ್ಚಾಗಿರುತ್ತದೆ ಹಾಗೂ ಲೈಂ ಗಿಕ ಸಾಮರ್ಥ್ಯ ಹೆಚ್ಚು.ಇಂಥವರು ಸಂಗಾತಿಯನ್ನು ಹೆಚ್ಚು ತೃಪ್ತಿ ಪಡಿಸುವಲ್ಲಿ ತೊಡಗಿಕೊಳ್ಳುತ್ತಾರೆ.ಇನ್ನು ಇವರಿಗೆ ಜೀವನದಲ್ಲಿ ಅಷ್ಟು ಸುಲಭವಾಗಿ ಸೋಲು ಕಾಣಿಸುವುದಿಲ್ಲ.ಸದಾಕಾಲ ಸುತ್ತಾಡುವುದು ಅಂದರೆ ಇವರಿಗೆ ಬಹಳ ಇಷ್ಟ.ಹಾಗೂ ಅದೃಷ್ಟ ಇವರ ಬೆನ್ನ ಹಿಂದೆ ಸದಾ ಬೆಂಗಾವಲಾಗಿರುತ್ತದೆ.ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಮಚ್ಚೆ ಇದೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಧನ್ಯವಾದಗಳು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.