ಇದರಲ್ಲಿ ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿ!ನಿಮ್ಮ ಬಗ್ಗೆ ಅಡಗಿರುವ ಎಲ್ಲಾ ವಿಷಯವನ್ನು ತಿಳಿಯಿರಿ!

Written by Anand raj

Published on:

ರಂಗುರಂಗಿನ ಚಿಟ್ಟೆಗಳನ್ನು ಆಕಾಶದಲ್ಲಿ ಹಾರುವುದನ್ನು ನೋಡುವುದೇ ಒಂದು ಸೌಭಾಗ್ಯ. ಮನಸ್ಸಿಗೆ ಬಹಳಷ್ಟು ಖುಷಿಯನ್ನು ತಂದುಕೊಡುತ್ತದೆ. ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿಕೊಂಡು ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗೆ ಇರುತ್ತದೆ ಹಾಗೂ ನಿಮ್ಮ ಬಗ್ಗೆ ಸಾಕಷ್ಟು ತಿಳಿದುಕೊಳ್ಳಿ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಜನವರಿ : ಈ ತಿಂಗಳಿನ ಚಿಟ್ಟೆಯನ್ನು ನೀವು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು. ಇವರಿಗೆ ಇನ್ನೊಬ್ಬರೊಂದಿಗೆ ಗೆಳೆತನ ಬೆಳೆಸುವುದೆಂದರೆ ಬಹಳನೇ ಇಷ್ಟ. ನೀವು ಈ ಚಿಟ್ಟೆಯಂತೆ ಬಹಳನೇ ಸುಂದರವಾಗಿರುತ್ತೀರ. ಇದರಿಂದ ನಿಮ್ಮ ಮನೆಯ ಅಕ್ಕಪಕ್ಕದವರು ನಿಮ್ಮನ್ನು ನೋಡಿ ಆಕರ್ಷಿತರಾಗುತ್ತಾರೆ.ನೀವು ನಿಮಗೆ ಇರುವ ಗುಣಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

2, ಫೆಬ್ರವರಿ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಎಲ್ಲರ ಕಣ್ಣು ಇವರ ಮೇಲೆ ಇರುತ್ತದೆ. ಏಕೆಂದರೆ ಇವರು ಅಷ್ಟು ಪ್ರಭಾವಶಾಲಿಯಾಗಿರುತ್ತಾರೆ. ನಿಮ್ಮ ಆತ್ಮವಿಶ್ವಾಸ ಎಲ್ಲರನ್ನೂ ಆಕರ್ಷಿಸುತ್ತದೆ.3, ಮಾರ್ಚ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಸೋಲನ್ನು ನೀವು ಒಪ್ಪಿಕೊಳ್ಳುವುದಿಲ್ಲ. ಆದರೆ ಕೈಲಾದಷ್ಟು ನೀವು ಪ್ರಯತ್ನವನ್ನು ನೀವು ಮಾಡುತ್ತೀರಾ.ನೀವು ನಿಮ್ಮ ಜೀವನವನ್ನು ಖುಷಿಯಿಂದ ನಡೆಸಲು ಇಚ್ಛಿಸುತ್ತೀರಾ.

4, ಏಪ್ರಿಲ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನೀವು ಭಾವುಕರಾದ ವ್ಯಕ್ತಿಗಳು ಹಾಗೂ ನೀವು ನಿಮ್ಮ ವಿಷಯವನ್ನು ಎಂದಿಗೂ ಮುಚ್ಚಿಡುವುದಿಲ್ಲ. ಜನರು ನಿಮ್ಮ ವಿಶ್ವಾಸದಿಂದ ನಿಮ್ಮನ್ನು ಗೌರವಿಸುತ್ತಾರೆ ಹಾಗೂ ನಿಮ್ಮನ್ನು ಪ್ರೀತಿಸುತ್ತಾರೆ.5, ಮೇ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ವಾಸ್ತವದಲ್ಲಿ ನೀವು ಅದ್ಭುತವಾದ ವ್ಯಕ್ತಿಗಳು ಆಗಿರುತ್ತೀರಾ.ನಿಮ್ಮ ಈ ಸ್ವಭಾವದಿಂದ ಸಾಕಷ್ಟು ಜನ ನಿಮ್ಮನ್ನು ಇಷ್ಟ ಪಡುತ್ತಾರೆ.ನೀವು ನಿಮ್ಮ ಪರಿಹಾರ ಹಾಗೂ ನಿಮ್ಮ ಗೆಳೆಯರಿಗೆ ಸಹಾಯ ಮಾಡುವುದಕ್ಕೆ ನೀವು ಯಾವ ಹಂತಕ್ಕೆ ಬೇಕಾದರೂ ತಲುಪುತ್ತಿರ.

6, ಜೂನ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಇವರು ಶಾಂತ ಸ್ವಭಾವದವರು ಆಗಿರುತ್ತಾರೆ ಮತ್ತು ಮೃದುವಾದ ಮನಸ್ಸು ಇವರದ್ದು. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಬಹಳ ಚೆನ್ನಾಗಿ ಇರುತ್ತೀರ ಹಾಗೂ ಒಳ್ಳೆಯ ಜೀವನವನ್ನು ನಡೆಸುತ್ತೀರಾ.7, ಜೂಲೈ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನಿಮ್ಮಲ್ಲಿ ಇರುವ ಧೈರ್ಯ ಆತ್ಮವಿಶ್ವಾಸವನ್ನು ನೋಡಿ ಎಲ್ಲರು ನಿಮ್ಮನ್ನು ಭಾವುಕತೆ ಇಲ್ಲದವನು ಅಂದುಕೊಂಡಿರುತ್ತಾರೆ. ಆದರೆ ನಿಮ್ಮ ಒಳಗೆ ಬಹಳನೇ ಭಾವುಕತೆ ತುಂಬಿರುತ್ತದೆ. ಆದರೂ ಸಹ ಸಾಕಷ್ಟು ಜನ ನಿಮ್ಮನ್ನು ಇಷ್ಟಪಡುತ್ತಾರೆ.

8, ಆಗಸ್ಟ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಇವರಿಗೆ ನೀಯತ್ತು ಎನ್ನುವುದು ಜಾಸ್ತಿ ಇರುತ್ತದೆ. ನಿಮ್ಮ ಕೈಯಿಂದ ಯಾವುದಾದರೂ ಒಂದು ತಪ್ಪು ನಡೆದಿದ್ದರೆ ನೀವಾಗಿಯೇ ನೀವು ಹೋಗಿ ಆ ತಪ್ಪನ್ನು ನೀವು ಒಪ್ಪಿಕೊಳ್ಳುತ್ತೀರಾ ಹಾಗೂ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರ.ಇದರಿಂದ ಜನರು ನಿಮ್ಮನ್ನು ನಂಬುತ್ತಾರೆ ಹಾಗೂ ಬಹಳನೇ ಗೌರವಿಸುತ್ತಾರೆ ಕೂಡ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

9, ಸೆಪ್ಟೆಂಬರ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನೀವು ಕನಸುಗಳನ್ನು ತುಂಬಾ ಕಾಣುತ್ತೀರಾ.10, ಅಕ್ಟೋಬರ್: ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನಿಮ್ಮ ಜೀವನದಲ್ಲಿ ಯಾವುದಾದರೂ ಕಷ್ಟ ಎದುರಾದರೆ ನಿಮ್ಮ ಒಂದು ಧೈರ್ಯ ಹಾಗೂ ನಿಮ್ಮ ಆತ್ಮವಿಶ್ವಾಸದಿಂದ ನೀವು ಅದನ್ನು ನೀವು ಪಾರು ಮಾಡಲು ನೋಡುತ್ತೀರಾ.ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನೀವು ಎದುರಿಸುತ್ತೀರಾ.11, ನವೆಂಬರ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಯಾವಾಗಲೂ ನಿಮ್ಮ ತಲೆಯಲ್ಲಿ ಯೋಜನೆಗಳು ಇರುತ್ತದೆ. ನೀವು ಹೇಳುವ ಯೋಜನೆಯಿಂದ ಅಕ್ಕಪಕ್ಕದವರಿಗೆ ಸಾಕಷ್ಟು ಒಳ್ಳೆಯದಾಗುತ್ತದೆ. ಮುಖ್ಯವಾಗಿ ನಿಮಗೆ ಇಷ್ಟ ಬಂದಂತೆ ಇರಲು ಬಯಸುತ್ತೀರಾ.12, ಡಿಸೆಂಬರ್: ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನಿಮ್ಮಲ್ಲಿರುವ ಅದ್ಭುತವಾದ ವ್ಯಕ್ತಿತ್ವದಿಂದ ಸಾಕಷ್ಟು ಮುಂದೆ ಹೋಗುತ್ತೀರಾ.ನಿಮ್ಮ ವ್ಯಕ್ತಿತ್ವವನ್ನು ನೋಡಿ ಬಹಳಷ್ಟು ಜನರು ನಿಮ್ಮನ್ನು ಪ್ರೀತಿಸುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment