ಚಿಕ್ಕವರಿದ್ದಾಗಿಂದಲೂ ತಾಯಿ ಅಲ್ಲದೆ ಮಾತೆ ಎಂದು ಕರೆಯುವುದು ಗೋಮಾತೆಯನ್ನು. ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತುಂಬಾನೇ ಪ್ರಾಮುಖ್ಯತೆ ಇದೆ.ಗೋವಿನಲ್ಲಿ ಎಲ್ಲ ದೇವತೆಗಳು ವಾಸಿಸುತ್ತಾರೆ ಎನ್ನುವ ನಂಬಿಕೆಯಿದೆ. ಇನ್ನು ಗೋವಿನ,ಹಾಲು, ತುಪ್ಪ ಮೂತ್ರ ಎಲ್ಲವೂ ಕೂಡ ಔಷಧಿ ಎಂದು ಹೇಳುತ್ತಾರೆ. ಇದನ್ನು ವೈಜ್ಞಾನಿಕವಾಗಿಯು ಕೂಡ ಸಾಬೀತುಪಡಿಸಲಾಗಿದೆ.ಇನ್ನು ಗೋವಿಗೆ ಬೆಲ್ಲವನ್ನು ಅಕ್ಕಿಯನ್ನು, ಹಣ್ಣುಗಳನ್ನು ತಿನ್ನಿಸುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಗೋವಿಗೆ ಉಪ್ಪನ್ನು ತಿನ್ನಿಸಬೇಕು.ಉಪ್ಪು ತಿಂದ ಋಣವನ್ನು ಗೋಮಾತೆ ತೀರಿಸುತ್ತಾಳೆ ಎಂದು ಹೇಳಲಾಗುತ್ತದೆ.ಹಾಗಾಗಿ ಉಪ್ಪು ತಿನ್ನಿಸಿದರೆ ಗೋಮಾತೆ ನಿಮ್ಮ ಎಲ್ಲಾ ಬೇಡಿಕೆಯನ್ನು ಈಡೇರಿಸುತ್ತದೇ. ಅತ್ಯುನ್ನತವಾದ ಪ್ರಭಾವವನ್ನು ಬೀರುತ್ತದೆ.ಇದನ್ನು ಪಾಲಿಸಿದವರು ಆನಂದಮಯವಾದ ಜೀವನವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಆಕಳಿಗೆ ನಿಯಮಿತವಾದ ಉಪ್ಪನ್ನು ತಿಳಿಸಿ.
ನಿಮ್ಮ ಹತ್ತಿರದಲ್ಲಿ ಇರುವ ಗೋಶಾಲೆ ಅಥವಾ ದೇವಸ್ಥಾನದಲ್ಲಿ ಆಗಲಿ ಗೋಮಾತೆಗೆ ಒಂದು ರೊಟ್ಟಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಸಮರ್ಥಿಸಿ. ಜಾಸ್ತಿ ಪ್ರಮಾಣದಲ್ಲಿ ಉಪ್ಪನ್ನು ತಿನ್ನಿಸುವುದರಿಂದ ಆಕಳಿಗೆ ಆಹಾರದ ಬಗ್ಗೆ ವಿರುಕ್ತಿ ಮೂಡುವ ಹಾಗೆ ಮಾಡುತ್ತದೆ.ಆಕಳಿಗೆ ನೀಡುವ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಉಪ್ಪನ್ನು ಸೇರಿಸಿ ತಿನ್ನಿಸಿ. ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಬಹುದು.
ಸಾಮಾನ್ಯವಾಗಿ ಹಣ್ಣು ಅಕ್ಕಿ ಇತ್ಯಾದಿಗಳನ್ನು ಎಲ್ಲರು ಕೂಡ ತಿನ್ನಿಸುತ್ತಾರೆ.ಅದರೆ ಉಪ್ಪನ್ನು ಆಕಳಿಗೆ ಯಾರು ತಿನ್ನಿಸುವುದಿಲ್ಲ.ಅದರೆ ಉಪ್ಪು ಗೋವಿನ ಶರೀರಕ್ಕೆ ತುಂಬಾನೇ ಉಪಯೋಗಕರಿ.ಗಾಯಗಳು ಹಾಗೂ ಅನಾರೋಗ್ಯದ ಉಪಾಶಮಾನಕ್ಕೆ ಬಹಳಷ್ಟು ತುಂಬಾ ಪ್ರಯೋಜನಕರಿ. ಹಾಗಾಗಿ ಉಪ್ಪನ್ನು ತಿನ್ನಿಸುವುದರಿಂದ ಕಷ್ಟಗಳು ಇರುವುದಿಲ್ಲ.ಲಾಭಗಳು ನಿಮಗೆ ದೊರಕಲಿವೆ.ಹಾಗಾಗಿ ಈ ಪುಣ್ಯದ ಕಾರ್ಯ ಮಾಡುವುದರಿಂದ ಫಲಗಳು ಸಿಗಲಿವೆ.ಸಾಲ, ನಿರುದ್ಯೋಗ ಸಮಸ್ಸೆಗಳನ್ನು ಎದುರಿಸುತ್ತಿರುವವರು ಪ್ರತಿನಿತ್ಯ ಗೋವಿಗೆ ಉಪ್ಪನ್ನು ಸಮರ್ಪಿಸುವುದರಿಂದ ನಿಮ್ಮ ಸಮಸ್ಸೆಗಳೆಲ್ಲ ತೀರಿ ಹೊಗಲಿವೆ ಮತ್ತು ಅದ್ಭುತವಾದ ಫಲಿತಾಂಶವನ್ನು ಪಡೆಯುತ್ತೀರಿ.