ಮೊದಲು ಅಮಾವಾಸ್ಯೆ ಯಾವಾಗ ಪ್ರಾರಂಭ ಆಗುತ್ತದೆ ಎಂದರೆ 5ನೇ ತಾರೀಕು ಮಂಗಳವಾರ ಸಂಜೆ 6:12 ನಿಮಿಷಕ್ಕೆ ಅಮಾವಾಸ್ಯೆ ಪ್ರಾರಂಭವಾಗುತ್ತದೆ ಮತ್ತು ಮುಕ್ತಾಯ 6ನೇ ತಾರೀಖು ಬುಧವಾರ ಸಂಜೆ 4:53 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಪಿತೃಪಕ್ಷ ಆಚರಣೆ ಮಾಡುವರಲ್ಲಿ ನಾನ್ ವೆಜ್ ಮಾಡುವವರು ಇರುತ್ತಾರೆ. ಸಾಮಾನ್ಯವಾಗಿ ಸಂಜೆ ವೇಳೆ ಪಿತೃ ಪಕ್ಷವನ್ನು ಆಚರಣೆ ಮಾಡುತ್ತಾರೆ.ವೆಜ್ ಮಾಡುವವರು 6ನೇ ತಾರೀಖು ಮಧ್ಯಾಹ್ನ ಪಿತೃ ಪಕ್ಷ ಆಚರಣೆಯನ್ನು ಮಾಡಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮೊದಲು ಎರಡು ಕಳಶವನ್ನು, ಒಂದು ಬಿಂದಿಗೆ ತೆಗೆದುಕೊಳ್ಳಬೇಕು. ಮೊದಲು ಪೀಠವನ್ನು ಮಾಡಿಕೊಳ್ಳಬೇಕು.ಪಿತೃ ಪಕ್ಷ ಆಚರಣೆಯನ್ನು ದೇವರ ಮನೆಯಲ್ಲಿ ಮಾಡುವುದಕ್ಕೆ ಬರುವುದಿಲ್ಲ. ದಕ್ಷಿಣ ದಿಕ್ಕಿಗೆ ಪಿತೃ ಪಕ್ಷವನ್ನು ಆಚರಣೆ ಮಾಡಬಹುದು.ಎರಡು ಮಣೆ ಇಟ್ಟು ಮತ್ತು ಯಾವುದೇ ರೀತಿಯ ರಂಗೋಲಿಯನ್ನು ಹಾಕಬಾರದು. ಮನೆಯ ಮೇಲೆ ಹಿರಿಯರ ಫೋಟೋವನ್ನು ಇಡಬೇಕು. ನಂತರ ಕಳಶ ಮತ್ತು ಬಿಂದಿಗೆಯನ್ನು ತೆಗೆದುಕೊಳ್ಳಬೇಕು. ಕಳಶವನ್ನು ಬಲಗಡೆ ಮತ್ತು ಬಿಂದಿಗೆಯನ್ನು ಎಡ ಗಡೆ ಇಡಬೇಕು ಮತ್ತು ನೀರನ್ನು ತೆಗೆದುಕೊಂಡು ಬಂದು ಬಿಂದಿಗೆ ಮತ್ತು ಕಳಶಕ್ಕೆ ನೀರನ್ನು ಹಾಕಬೇಕು.
ಯಾವುದೇ ರೀತಿ ಕಾಯಿ ಮತ್ತು ವಿಳೇದೆಲೆ ಇಡುವುದಕ್ಕೆ ಬರುವುದಿಲ್ಲ.ಬಿಂದಿಗೆ ಮುಚ್ಚುವುದಕ್ಕೆ ಬೋಟ್ಟಲು ಇಡಬಹುದು.ಹೆಣ್ಣು ಅಂತ ಹೇಳಿ ಇದಭಾಗದಲ್ಲಿ ಇಟ್ಟಿರು ಬಿಂದಿಗೆ ಮುಂದೆ ಸೀರೆಯನ್ನು ಇಡಬೇಕು ಮತ್ತು ಅವರಿಗೆ ಇಷ್ಟವಾದ ಬಳೆ, ಕಾಯಿ, ಎಲೆ, ಅಡಿಕೆ, ಬಾಳೆ ಹಣ್ಣು, ಅರಿಶಿಣ ಕುಂಕುಮವನ್ನು ಇಡಬೇಕು.ಇನ್ನು ಕಳಶಕ್ಕೆ ಗಂಡು ಮಕ್ಕಳಿಗೆ ಇಷ್ಟ ಆಗುವ ಹಾಗೆ ಬಟ್ಟೆಯನ್ನು ಇಡಬೇಕು.ಮುಖ್ಯವಾಗಿ ಮೂರು ಭಾಗ ಎಡೆಯನ್ನು ಮಾಡಬೇಕು.ಒಂದು ಮನೆಯಲ್ಲಿ ಇರುವವರು ಪ್ರಸಾದ ಎಂದು ತೆಗೆದುಕೊಳ್ಳಬೇಕು, ಒಂದು ಕಾಗೆ ಗೆ, ಇನ್ನೊಂದು ಹಸುವಿಗೆ ಪ್ರಸಾದವನ್ನು ಮಾಡಬೇಕು.
ಪ್ರಸಾದ ಜೊತೆಗೆ ಎರಡು ಲೋಟ ನೀರು ಇಡುವುದನ್ನು ಮರೆಯಬೇಡಿ.ಲೋಬನ ಹಾಕುವುದು ಮತ್ತು ಗಂಟೆಯನ್ನು ಬಾರಿಸಬಾರದು.ಹಿರಿಯರ ಹಬ್ಬವನ್ನು ಗಂಡು ಮಕ್ಕಳು ಪೂಜೆಯನ್ನು ಮಾಡಬೇಕು ಮತ್ತು ಗಂಡು ಮಕ್ಕಳು ಇಲ್ಲವಾದರೆ ಹೆಣ್ಣು ಮಕ್ಕಳು ಪೂಜೆಯನ್ನು ಮಾಡಬಹುದು.ಸಂಬಂಧಿಕರನ್ನು ಕರೆದು ಪೂಜೆ ಮಾಡಿದರೆ ಅವರಿಗೂ ಸಹ ಖುಷಿ ಆಗುತ್ತಾದೇ.ಲೋಬನ ಹಾಕಿದ ನಂತರ ತುಳಸಿ ನೀರನ್ನು ತೆಗೆದುಕೊಂಳ್ಳಬೇಕು. ಎಡೆಯನ್ನು ಹಸು ಮತ್ತು ಕಾಗೆ ಗೆ ಕೊಟ್ಟ ನಂತರ ನೀವು ಪ್ರಸಾದವನ್ನು ಸ್ವೀಕರಿಸಬೇಕು. ಪೂಜೆ ಮಾಡುವವರು ಆ ದಿನ ಉಪವಾಸ ಇದ್ದು ಪೂಜೆಯನ್ನು ಮಾಡಬೇಕು.ನಂತರ ಮಾರನೇ ದಿನ ಇದನ್ನೆಲ್ಲಾ ತೆಗೆಯಬೇಕು ಮತ್ತು ಬಟ್ಟೆಯನ್ನು ನೀವೇ ಉಪಯೋಗಿಸಬಹುದು. ಇದಿಷ್ಟು ಪಿತೃ ಪಕ್ಷ ಆಚರಣೆ ಮಾಡುವ ಸಮಯ ಮತ್ತು ವಿಧಾನ.