ಈ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆ ಕಂಡುಬರುತ್ತದೆ.ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆಯಿದ್ದರೆ ಸೂರ್ಯನಿಗೆ ವಿಶೇಷವಾಗಿ ಉಪಯೋಗ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ಶನಿವಾರದ ದಿನ ಒಂದು ಗ್ಲಾಸ್ ನಲ್ಲಿ ಅರ್ಧ ನೀರು ಹಾಕಿ ಮತ್ತು ಅರ್ಧ ಹಾಲು ಹಾಕಿ ರಾತ್ರಿ ಮಲಗುವಾಗ ನಿಮ್ಮ ಹತ್ತಿರ ಇಟ್ಟುಕೊಂಡು ಮಲಗಬೇಕು.ಒಂದು ವಿಷಯ ನೆನಪು ಇರಲಿ ಕೈ ತಾಗಿ ಬೀಳಬಾರದು.ಇದನ್ನು ಬೆಳಗ್ಗೆ ಎದ್ದು ನಿಮ್ಮ ಮನೆ ಹತ್ತಿರ ಇರುವ ಅರಳಿ ಮರಕ್ಕೆ ಇದನ್ನು ಹಾಕಬೇಕಾಗುತ್ತದೆ. ಇದರಿಂದ ನಿಮಗೆ ಧನದ ಆಕರ್ಷಣೆ ಆಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ತುಂಬಾನೇ ತೊಂದರೆ ಇದ್ದರೆ ನಿವಾರಣೆಯಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮಾಡುವ ಕೆಲಸ ಕೈಗೆ ಏಟುಕುತ್ತಿಲ್ಲ ಎಂದರೆ ರವಿವಾರದ ದಿನ ಕಪ್ಪುಬಣ್ಣದ ನಾಯಿಗೆ ರೊಟ್ಟಿ ಅಥವಾ ಏನಾದರೂ ತಿನ್ನುವುದಕ್ಕೆ ಕೊಡಬೇಕು ಮತ್ತು ಪಕ್ಷಿಗಳಿಗೂ ಅಕ್ಕಿಯನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ಸಾಕಷ್ಟು ಒಳ್ಳೆಯ ಲಾಭ ನಿಮಗೆ ಸಿಗುತ್ತದೆ.ಇನ್ನು ಭಾನುವಾರದ ದಿನ ಸೂರ್ಯನಿಗೆ ಜಲ ಅರ್ಪಣೆ ಮಾಡುವಾಗ ಓಂ ಸೂರ್ಯ ದೇವಾಯ ನಮಃ ಎಂದು ಮಂತ್ರವನ್ನು ಹೇಳಿದರೆ ತುಂಬಾನೇ ಒಳ್ಳೆಯದಾಗುತ್ತದೆ.
ವ್ಯಾಪಾರದಲ್ಲಿ ತುಂಬಾ ಅಡಚಣೆಯಾಗುತ್ತಿದ್ದರೂ ಒಳ್ಳೆಯ ಶುಭಮುಹೂರ್ತದಲ್ಲಿ ಕೆಂಪು ರೇಷ್ಮೆ ಬಟ್ಟೆಯಲ್ಲಿ 21 ಕಾಳು ಅಕ್ಕಿಯನ್ನು ಹಾಕಬೇಕಾಗುತ್ತದೆ. ನಂತರ ಇದನ್ನು ಲಕ್ಷ್ಮಿ ವಿಗ್ರಹದ ಮುಂದೆ ಇಟ್ಟು ಪೂಜೆ ಮಾಡಬೇಕಾಗುತ್ತದೆ. ನಂತರ ದೇವರ ಹತ್ತಿರ ಸಂಕಲ್ಪವನ್ನು ಮಾಡಿಕೊಂಡು ಹಣ ಇರುವ ಜಾಗದಲ್ಲಿ ಗಂಟಲು ಇರಬೇಕು. ಈ ರೀತಿ ಮಾಡುವುದರಿಂದ ಹಣಕಾಸಿನ ತೊಂದರೆಗಳು ಇದ್ದರೆ ನಿವಾರಣೆಯಾಗುತ್ತದೆ. ಇನ್ನು ಮನೆಯಲ್ಲಿರುವ ಗೃಹಿಣಿಯರು ಒಂದು ಲೋಟ ನೀರು ತೆಗೆದುಕೊಂಡು ಹೊಸ್ತಿಲನ್ನು ತೊಳೆದು ಅರಿಶಿಣ ಕುಂಕುಮ ಹಚ್ಚಿದರೆ ಮನೆಗೆ ತುಂಬಾ ಒಳ್ಳೆಯದಾಗುತ್ತದೆ.