ಈ ರಾಶಿಯವರು ಜನ್ಮ ಕೊಟ್ಟ ತಂದೆ ತಾಯಿಯವರಿಗೆ ಕಂಟಕವಾಗುತ್ತರೆ ಎಚ್ಚರ!

Written by Anand raj

Published on:

ಪೋಷಕರಾದವರು ತಮ್ಮ ಮಕ್ಕಳ ಮುಂದೆ ತಮ್ಮ ಹೆಗಲಿಗೆ ನಿಲ್ಲುತ್ತಾರೆ ಅಂತ ಪ್ರೀತಿಯಿಂದ ತುಂಬಾನೇ ಕಷ್ಟ ಪಟ್ಟು ಮಕ್ಕಳನ್ನು ಜೋಪಾನ ಮಾಡಿಕೊಂಡು ಬರುತ್ತಾರೆ.ಅದರೆ ಹೆಣ್ಣು ಅಥವಾ ಗಂಡು ಮಗು ಆಗಿರಬಹುದು. ಇಬ್ಬರಿಗೂ ಕೂಡ ಸರಿಸಮಾನವಾಗಿ ತಂದೆ ತಾಯಿಗಳು ಕಾಳಜಿಯಿಂದ ಬೆಳೆಸುತ್ತಾರೆ. ಮಕ್ಕಳಿಂದ ತಂದೆಗೆ ವೈರಿಗಳು ಯಾವ ಯಾವ ರಾಶಿಯವರಿಂದ ತಂದೆ-ತಾಯಿಯರಿಗೆ ತೊಂದರೆಗಳನ್ನು ಕೊಡುವುದು ಯಾರು ಎನ್ನುವುದನ್ನು ತಿಳಿದುಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈಗಿನ ಮಕ್ಕಳು ವಯಸ್ಸಾದ ತಕ್ಷಣ ತಂದೆ-ತಾಯಿಯಾರನ್ನು ಅನಾಥಾಶ್ರಮಕ್ಕೆ ಬಿಟ್ಟು ಬಿಡುತ್ತಾರೆ. ಮಕ್ಕಳಿಂದ ತಂದೆ-ತಾಯಿಗೆ ಮಾನಹಾನಿ ಧನಹಾನಿ ಮಾನಸಿಕ ಹಿಂಸೆ ಕೊಡ ಆಗುತ್ತದೆ.ಈ ರಾಶಿಯಿಂದ ಹತ್ತಿ ಹೆಚ್ಚು ಪೋಷಕರಿಗೆ ಕಂಟಕ ಬರುವ ಸಾಧ್ಯತೆ ಇದೆ. ಮಕ್ಕಳಿಂದ ಸಾಲಬಾಧೆ ಬರುತ್ತದೆ, ಮನೆಹಾಳು ಆಗುವಂತಹ ಪರಿಸ್ಥಿತಿ ಬರುತ್ತದೆ.ಈ ಸಮಸ್ಯೆಗಳಿಂದ ಎಚ್ಚರಿಕೆಯಿಂದ ಇರಬಹುದು.

ಮಕ್ಕಳು ಯಾವುದೇ ಅಡ್ಡದಾರಿಗೆ ಹೋಗದಂತೆ ಅವರನ್ನು ವಿದ್ಯಾವಂತರನ್ನಾಗಿ ಒಳ್ಳೆಯ ಮಾರ್ಗದರ್ಶನ ಕೊಟ್ಟು ಒಳ್ಳೆಯ ಆಚಾರ ವಿಚಾರಗಳನ್ನು ಕಲಿಸಿ ಮನೆಗೆ ಕೀರ್ತಿ ತರುವಂತರನ್ನಾಗಿ ಮಾಡಿ ಮತ್ತು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವ ಕಡೆ ಗಮನವನ್ನು ವಹಿಸಬೇಕು.ಮಿಥುನ ರಾಶಿ ಮತ್ತು ವೃಶ್ಚಿಕ ರಾಶಿಯಾ ಮಕ್ಕಳಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು. ಈ ಎರಡು ರಾಶಿಯ ಮಕ್ಕಳನ್ನು ಎಲ್ಲಾ ರೀತಿಯ ಸಂಘ ಸಹವಾಸಗಳಿಂದ ದುಷ್ಟ ಚಟಗಳಿಂದ ದೂರ ಇಟ್ಟುಬಿಡಿ.

ಈ ರಾಶಿಯ ಮಕ್ಕಳಿಗೆ ಕೋಪ ಜಾಸ್ತಿ ಇರುತ್ತದೆ.ಇವರಿಗೆ ಉದ್ಯೋಗದಲ್ಲೂ ಕೂಡ ತುಂಬಾನೇ ವಿಳಂಬ ಆಗುತ್ತಿರುತ್ತದೆ. ಇವರಿಂದ ಪೋಷಕರಿಗೆ ಸ್ವಲ್ಪ ಕಂಟಕಗಳು ಜಾಸ್ತಿ ಇರುತ್ತದೆ. ಆದ್ದರಿಂದ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು.ಇವರನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಂಡರೆ ಮಾನಹಾನಿ, ಧನ ಹಾನಿ ಆಗದಂತೆ ತಡೆಯಬಹುದು. ಪೋಷಕರು ನಿಮ್ಮ ಕೋಪವನ್ನು ಬಿಟ್ಟು ಮಕ್ಕಳ ಕಡೆಗೆ ಸ್ವಲ್ಪ ಪ್ರೀತಿ ವಾತ್ಸಲ್ಯದಿಂದ ಹೋಗುವುದರಿಂದ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment