ಪಿತೃ ಪಕ್ಷ : ಈ ರೀತಿ ಆಚರಿಸಿದರೆ ಹಿರಿಯರ ಆಶೀರ್ವಾದದಿಂದ ಆರ್ಥಿಕ ಸಮಸ್ಯೆ ದೂರಾಗುವುದು!

Written by Anand raj

Published on:

ಈಗಾಗಲೇ ಪಿತೃ ಪಕ್ಷ ಪ್ರಾರಂಭವಾಗಿದೆ ಇಂತಹ ದಿನಗಳಲ್ಲಿ ಪೂರ್ವಜರು ತಮ್ಮ ಕುಟುಂಬದೊಂದಿಗೆ ಊಟ ಮಾಡುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಅವರನ್ನು ಖುಷಿಪಡಿಸುವುದುಕೋಸ್ಕರ ಶ್ರದ್ದಾ ಹಾಗೂ ಪಿತೃ ಪಕ್ಷ ಆಚರಣೆ ಮಾಡುತ್ತಾರೆ. ಈ ಕೆಲವು ವಿಷಯಗಳನ್ನು ತಿಳಿದುಕೊಂಡು ಪೂಜೆ ಮಾಡುವುದರಿಂದ ಪೂರ್ವಜರ ಆಶೀರ್ವಾದ ಮತ್ತು ತಾಯಿ ಲಕ್ಷ್ಮೀದೇವಿ ಆಶೀರ್ವಾದ ಕೂಡ ಹೆಚ್ಚಾಗುತ್ತದೆ ಮತ್ತು ಹಣದ ಸಮಸ್ಯೆ ಕಡಿಮೆಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸಾಮಾನ್ಯವಾಗಿ ಪಿತ್ರ ಪಕ್ಷವನ್ನು ಮಹಾಲಯ ಅಮಾವಾಸ್ಯೆ ದಿನದಂದು ಮಾಡುತ್ತಾರೆ.ಕೆಲವರು ಹಿರಿಯರು ಸತ್ತಿರುವ ದಿನಾಂಕದಲ್ಲಿ ಪಿತೃ ಪಕ್ಷವನ್ನು ಆಚರಣೆ ಮಾಡುತ್ತಾರೆ. ಕೆಲವರು ಅವರ ಮನೆ ಪದ್ಧತಿಯಂತೆ ಆಚರಣೆ ಮಾಡುತ್ತಾರೆ.ನೀವು ಯಾವಾಗಲೇ ಪಿತೃ ಪಕ್ಷ ಆಚರಣೆಯನ್ನು ಮಾಡಿದರೆ ಈ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಪಿತೃ ಪಕ್ಷ ಆಚರಣೆ ಮಾಡುವ ದಿನದಂದು ಮನೆ ಬಾಗಿಲಿಗೆ ರಂಗೋಲಿ ಹಾಕಬಾರದು ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬಾರದು.

ಪಿತೃ ಪಕ್ಷ ಪೂಜೆ ಮಾಡುವಾಗ ಅವರಿಗೆ ಇಷ್ಟ ಆಗುವ ವ್ಯಕ್ತಿಗಳನ್ನು ಮನೆಗೆ ಕರೆದುಕೊಂಡು ಬಂದು ಪೂಜೆ ಮಾಡಿದ ನಂತರ ಅವರಿಗೆ ಉಪಚಾರವನ್ನು ಮಾಡಬೇಕು.ಪಿತೃ ಪಕ್ಷವನ್ನು ಒಬ್ಬೊಬ್ಬರೇ ಆಚರಣೆ ಮಾಡುವುದಕ್ಕಿಂತ ಪ್ರತಿಯೊಬ್ಬರನ್ನು ಕರೆದು ಆಚರಣೆ ಮಾಡುವುದರಿಂದ ಪೂರ್ವಜರಿಗೆ ತುಂಬಾ ಖುಷಿಯಾಗಿ ನಿಮಗೆ ಆಶೀರ್ವಾದವನ್ನು ಮಾಡುತ್ತಾರೆ ಮತ್ತು ಲಕ್ಷ್ಮಿ ಅನುಗ್ರಹ ಹೆಚ್ಚಾಗುತ್ತ ಹೋಗುತ್ತದೆ. ಒಂದು ವೇಳೆ ಪಿತೃ ದೋಷ ಇದ್ದರು ಕೂಡ ನಿವಾರಣೆಯಾಗುತ್ತದೆ.

ಪಿತೃ ಪಕ್ಷವನ್ನು ಆದಷ್ಟು ಆಚರಣೆ ಮಾಡಿ ಮತ್ತು ಹಿರಿಯರನ್ನು ನೆನಪು ಮಾಡಿಕೊಳ್ಳಿ.ಹಿರಿಯರಿಗೆ ಇಷ್ಟ ಆಗುವ ವಸ್ತುಗಳನ್ನು ದಾನ ಮಾಡಬೇಕು. ಪಿತೃ ಪಕ್ಷದ ಸಮಯದಲ್ಲಿ ಹಿರಿಯರು ಪ್ರಾಣಿ ರೂಪದಲ್ಲಿ ಮತ್ತು ಬೇರೆ ಯಾವುದಾದರು ರೂಪದಲ್ಲಿ ಬರಬಹುದು.ಆದ್ದರಿಂದ ಮನೆಗೆ ಬಂದಾಗ ಅವರಿಗೆ ಅವಮಾನ ಮಾಡದೇ ಅವರಿಗೆ ಇಷ್ಟವಾದ ಆಹಾರವನ್ನು ಕೊಟ್ಟು ಮತ್ತು ಇಷ್ಟವಾದ ವಸ್ತುಗಳನ್ನು ಕೊಟ್ಟು ಕಳುಹಿಸಿ.ಈ ರೀತಿ ಮಾಡಿದರೆ ಪೂರ್ವಜರ ಆಶೀರ್ವಾದ ಸಂಪೂರ್ಣವಾಗಿ ಸಿಗುತ್ತದೆ.ಇದರಿಂದ ದೇವರ ಅನುಗ್ರಹ ಹೆಚ್ಚಾಗುತ್ತಾ ಹೋಗುತ್ತದೆ.

ಪಿತೃ ಪಕ್ಷ ಮಾಡುವ ದಿನ ಕೆಲವೊಂದು ನಿಯಮವನ್ನು ಪಾಲನೆ ಮಾಡಬೇಕಾಗುತ್ತದೆ.ಮೊದಲು ಬ್ರಹ್ಮಚಾರ್ಯ ಪಾಲನೆ ಮಾಡಬೇಕು ಮತ್ತು ಪಿತೃ ಪಕ್ಷ ಪೂಜೆ ಮಾಡುವವರು ಉಪವಾಸ ಇರಬೇಕು.ಈ ರೀತಿ ಮಾಡಿದರೆ ಪೂರ್ವಜರು ಖುಷಿ ಪಡುತ್ತಾರೆ. ಮತ್ತು ಕುಟುಂಬದಲ್ಲಿ ಏಳಿಗೆ ಕಂಡು ಬರುತ್ತದೆ.ಅಷ್ಟೇ ಅಲ್ಲದೆ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತ ಹೋಗುತ್ತದೆ.ಹಿರಿಯರ ಆಶೀರ್ವಾದ ಸಿಕ್ಕರೆ ಜೀವನದಲ್ಲಿ ಎಲ್ಲಾ ಸಿಗುತ್ತದೆ ಮತ್ತು ದೇವರ ಆಶೀರ್ವಾದ ಕೂಡ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment