ನಿಮ್ಮ ಬೆರಳಿನ ಉಗುರುಗಳನ್ನು ಕತ್ತರಿಸಿ ಇದರಲ್ಲಿ ಹಾಕಿ ಚಮತ್ಕಾರ ನೋಡಿ,ನಿಮ್ಮ ಇಷ್ಟದಂತೆ ಜಗತ್ತು ಕುಣಿಯುತ್ತದೆ..

ಜೀವನದಲ್ಲಿ ಹಲವು ಏರುಪೆರುಗಳು ನಡೆಯುತ್ತಲೇ ಇರುತ್ತವೆ.ತುಂಬಾ ಜನರು ದುಃಖವನ್ನು ಅನುಭವಿಸುತ್ತಿರುತ್ತಾರೆ.ತುಂಬಾ ಕಡಿಮೆ ಜನ ಮಾತ್ರ ಸುಖವನ್ನು ಕಾಣುತ್ತಾರೆ.ಈ ಒಂದು ಪ್ರಯೋಗ ಮಾಡುವುದರಿಂದ ಈ ಎಲ್ಲಾ ಕಷ್ಟದಿಂದ ಮುಕ್ತಿ ಪಡೆಯುತ್ತಿರ.ಕೆಲವು ಜನರಿಗೆ ಶತ್ರು ಬಾದೆ ಕಾಡುತ್ತಿರುತ್ತದೆ.ಹಾಗಾಗಿ ತೊಂದರೆ ಕೂಡ ಕಾಡುತ್ತಿರುತ್ತದೆ.ಇಂತಹ ಸ್ಥಿತಿಯಲ್ಲಿ ಚಿಕ್ಕ ಪ್ರೊಯೋಗ ಮಾಡಿ ಲಾಭವನ್ನು ಪಡೆಯಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೇವಲ ನಿಮ್ಮ ಬೆರಳಿನ ಉಗುರಿನ ಮೂಲಕ ನಿಮ್ಮ ಜೀವನವನ್ನೇ ಬದಲಾಯಿಸಬಹುದು.ಸುಲಭವಾಗಿ ನಿಮ್ಮ ದುಃಖ, ಕಷ್ಟಗಳಿಂದ ಆಚೆ ಬರಬಹುದು. ಈ ಪ್ರಯೋಗ ಮಾಡುವುದಕ್ಕೆ ಹೆಚ್ಚಿನ ವಸ್ತುಗಳ ಅವಶ್ಯಕತೆ ಇರುವುದಿಲ್ಲ.ಕೇವಲ ಬೆರಳು ಉಗುರು ಇದ್ದಾರೆ ಸಾಕು.ಬೆರಳಿನ ಉಗುರಿನಲ್ಲಿ ಶಕ್ತಿ ಅಡಗಿರುತ್ತವೆ. ತಂತ್ರಗಳಲ್ಲಿ ಬೆರಳಿನ ಉಗುರು,ಕೂದಲು,ಬಟ್ಟೆಗಳನ್ನು ಬಳಸುತ್ತಾರೆ.ಬೆರಳಿನ ಉಗುರು, ಕೂದಲಿನಲ್ಲಿ ವ್ಯಕ್ತಿಯ ಶಕ್ತಿಯನ್ನು ಸುಲಭವಾಗಿ ಪಡೆಯಬಹುದು.

ಹಲವಾರು ದಿನಗಳಿಂದ ನಿಮ್ಮಲ್ಲಿ ರೋಗಗಳು ಕಾಡುತ್ತಿದ್ದರೆ , ಶತ್ರುಗಳು ಪದೇಪದೇ ತೊಂದರೆ ಕೊಡುತ್ತಿದ್ದಾರೆ,ದುಃಖ ದಾರಿದ್ರ ಹೆಚ್ಚಾಗಿ ಇದ್ದಾರೆ. ಇಲ್ಲಿ ನಕಾರಾತ್ಮಕ ಶಕ್ತಿ ಅವರಿಸಿಕೊಂಡಿದೆ ಎಂದು ಅರ್ಥ.ಈ ಎಲ್ಲಾ ಸಮಸ್ಸೆಯಿಂದ ದೂರ ಆಗಬೇಕು ಎಂದರೆ ಮೊದಲು ರವಿವಾರದ ದಿನ ನಿಮ್ಮ ಬೆರಳಿನ ಉಗುರುಗಳನ್ನು ಕತ್ತರಿಸಬೇಕು.ಮುಖ್ಯವಾಗಿ ಬೆರಳಿನ ಉಗುರುಗಳನ್ನು ಮಂಗಳವಾರ,ಗುರುವಾರ, ಶನಿವಾರದ ದಿನ ಕತ್ತರಿಸಬಾರದು. ಈ ರೀತಿ ಮಾಡಿದರೆ ದುರ್ಭಾಗ್ಯವು ವೇಗವಾಗಿ ಆವರಿಸಿಕೊಳ್ಳುತ್ತದೆ. ಕೇವಲ ಬುಧವಾರ ಮತ್ತು ರವಿವಾರದ ದಿನ ಬೆರಳಿನ ಉಗುರುಗಳನ್ನು ಕತ್ತರಿಸಬೇಕು.

ಮೊದಲು ಎರಡು ಬೆರಳಿನ ಉಗುರುಗಳನ್ನು ಕತ್ತರಿಸಬೇಕು.ನಂತರ ಎರಡು ಕಾಲಿನ ಬೆರಳಿನ ಉಗುರುಗಳನ್ನು ಕತ್ತರಿಸಬೇಕು. ರವಿವಾರದ ದಿನ ಕತ್ತರಿಸಿ ನಿಮ್ಮ ಮೇಲಿಂದ 41ಬಾರಿ ಇಳಿಸಿ ತೆಗೆಯಬೇಕು.ಈ ಪ್ರಯೋಗವನ್ನು ಸೂರ್ಯ ಮುಳುಗುವ ಸಂದರ್ಭದಲ್ಲಿ ಇದನ್ನು ಮಾಡಬೇಕು. ನಿಮ್ಮ ಮೇಲಿಂದ 41 ಬಾರಿ ಇಳಿಸಿದ ನಂತರ ಈ ಉಗುರನ್ನು ಉರಿಯುವ ಬೆಂಕಿಗೆ ಹಾಕಬೇಕು. ಈ ರೀತಿ ಮಾಡಿದರೆ ತಕ್ಷಣವೇ ನಿಮ್ಮ ಮೇಲೆ ಇರುವ ಎಲ್ಲಾ ಕೆಟ್ಟ ನಕಾರಾತ್ಮಕ ಶಕ್ತಿ ಹಾಗೂ ದೃಷ್ಟಿ ದೂರವಾಗುತ್ತದೆ.

ಈ ಪ್ರಯೋಗದ ವಿಶೇಷತೆ ಏನೆಂದರೆ 15 ದಿನಕ್ಕೆ ಒಂದು ಸಾರಿ ಮತ್ತು ವಾರಕ್ಕೆ ಒಂದು ಸಾರಿ ಬೆರಳು ಉಗುರುಗಳನ್ನು ಕತ್ತರಿಸುತ್ತೀರಾ. ಹಾಗಾಗಿ ಈ ಪ್ರಯೋಗವನ್ನು ವಾರದಲ್ಲಿ ಒಂದು ಬಾರಿ ಮಾಡಿದರೂ ನಡೆಯುತ್ತದೆ. ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಉಗುರನ್ನು ಸುಡಬೇಕು. ಬೆರಳಿನ ಉಗುರನ್ನು ಡಸ್ಟ್ ಬಿನ್ ಗೆ ಹಾಕಬಾರದು ಮತ್ತು ಬೇರೆಯವರಿಗೆ ಕಾಣುವ ರೀತಿಯಲ್ಲಿ ಎಸೆಯಬಾರದು. ನಿಮ್ಮ ಜೀವನದ ಎಲ್ಲಾ ಕಷ್ಟಗಳಿಗೆ ಪರಿಹಾರ ಬೇಕು ಎಂದರೆ ನಿಮ್ಮ 20 ಬೆರಳಿನ ಉಗುರನ್ನು ಕತ್ತರಿಸಿ ಯಾವುದಾದರೂ ಸಸ್ಯದ ಕೆಳಗೆ ಊತಕಾಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದ ಹಲವಾರು ಕಠಿಣವಾದ ಸಮಸ್ಯೆ ದೂರವಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮಲ್ಲಿ ಇರುವ ನೆಗೆಟಿವ್ ಎನರ್ಜಿ ಕ್ಲಿಯರ್ ಆಗಿ ಪಾಸಿಟಿವ್ ಎನರ್ಜಿ ಬರುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.