ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಗಂಡುಮಕ್ಕಳಿಗೆ ಆದಷ್ಟು ಬೇಗ ವಿವಾಹ ಆಗುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ವಿವಾಹದಲ್ಲಿ ಅಡೆತಡೆಗಳು ಆಗುತ್ತದೆ. ಎಲ್ಲಾ ರೀತಿಯ ವ್ರತಗಳನ್ನು ಕೂಡ ಹೆಣ್ಣು ಮಕ್ಕಳು ಮಾಡುತ್ತಾರೆ. ಯಾಕೆಂದರೆ ಹೆಣ್ಣು ಮಕ್ಕಳು ವಯಸ್ಸಿಗೆ ಬಂದ ತಕ್ಷಣ ಶೀಘ್ರವಾಗಿ ಮದುವೆಯಾಗಬೇಕು. ಆದರೆ ಗಂಡು ಮಕ್ಕಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗಂಡು ಮಕ್ಕಳು ಎಂದು ಅಸಡ್ಡೆ ಮಾಡುವವರು ಇದ್ದಾರೆ.ಗಂಡು ಮಕ್ಕಳಿಗೆ ವಯಸ್ಸು ಆಗಿದೆ ಮದುವೆ ಬೇಗ ಆಗುವುದಕ್ಕೆ ಈ ಪರಿಹಾರ ಮಾಡಬೇಕು.ಈ ಪರಿಹಾರವನ್ನು ಮಾಡಿದರೆ ಖಂಡಿತವಾಗಿಯೂ ಅನುಕೂಲವಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ವಿವಾಹಕ್ಕೆ ಸಂಬಂಧಿಸಿದ ಕೆಲವು ದೋಷಗಳು ಇರುತ್ತದೆ. ವಿವಾಹ ಪ್ರತಿಬಂಧಕ ದೋಷ ಎನ್ನುವುದು ಎಲ್ಲಾ ಕಡೆಯಿಂದ ಸೇರುತ್ತದೆ. ಕುಜದೋಷ, ನಾಗದೋಷ, ಗುರುಬಲ ಇಲ್ಲದಿದ್ದರೂ ಮತ್ತು ಸ್ತ್ರೀ ಶಾಪ, ಗ್ರಹದೋಷ, ಪಿತೃ ಶಾಪ ಇದ್ದರು ಕೂಡ ವಿವಾಹದಲ್ಲಿ ಅಡೆತಡೆಗಳು ಆಗುತ್ತದೆ. ಇದನ್ನೆಲ್ಲವನ್ನು ಪರಿಶೀಲನೆ ಮಾಡಿಕೊಂಡು ನಂತರ ವಿವಾಹಕ್ಕೆ ಮುಂದುವರಿಯಬೇಕಾಗುತ್ತದೆ.
ಸಾಮಾನ್ಯವಾಗಿ ವಿವಾಹಕ್ಕೆ ಅಡೆತಡೆಗಳು ಆಗುತ್ತಿದೆ ಎಂದರೆ ನಾಗದೋಷ, ರಾಹು ಕೇತುವಿನ ದೋಷವನ್ನು ನಿವಾರಣೆ ಮಾಡುವುದಕ್ಕೆ ಈ ಪರಿಹಾರ ಬಹಳ ಉಪಯುಕ್ತವಾಗುತ್ತದೆ. ಈ ಒಂದು ಪರಿಹಾರಕ್ಕೆ ಮೂರು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡಬೇಕು. ಮೂರು ವಾರ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ಹೋಗಬೇಕು ಅಥವಾ ಶಿವನ ಮಂದಿರಕ್ಕೆ ಹೋಗಬೇಕು. ಇಲ್ಲವಾದರೆ ಮನೆಯಲ್ಲಿ ಪರಿಹಾರವನ್ನು ಮಾಡಿಕೊಳ್ಳಬಹುದು. ಸುಬ್ರಹ್ಮಣ್ಯ ದೇವಾಲಯದಲ್ಲಿ ಅಶ್ವತ್ಥ ಕಟ್ಟೆಯ ಹತ್ತಿರ ನಾಗದೇವರ ವಿಗ್ರಹ ಕೆಳಗೆ ಈ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ.ಮನೆಯಲ್ಲಿ ಮಾಡುವುದಾದರೆ ಜೋಡಿ ನಾಗದ ಪ್ರತಿಮೆಯನ್ನು ತೆಗೆದುಕೊಂಡು ಬಂದು ಮಾಡಬಹುದು.
ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಸಂಕಲ್ಪವನ್ನು ಮದುವೆ ಆಗುವ ಹುಡುಗ ಅಥವಾ ಹುಡುಗಿಯ ಕೈಯಲ್ಲಿ ಮಾಡಿಸಬೇಕು. ಒಂದು ವೇಳೆ ನಿಮ್ಮ ಮಗ ಅಥವಾ ಮಗಳು ಮಾಡದಿದ್ದರೆ ತಂದೆ-ತಾಯಿಯರು ಈ ಪರಿಹಾರವನ್ನು ಮಾಡಬೇಕಾಗುತ್ತದೆ. ಸ್ವಾಮಿ ನನಗೆ ಇರುವ ದೋಷ ಎಲ್ಲಾ ನಿವಾರಣೆಯಾಗಿ ಆದಷ್ಟು ಬೇಗ ಮದುವೆಯಾಗಲಿ ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಂತರ ನಾಗರ ವಿಗ್ರಹಕ್ಕೆ ಹಾಲನ್ನು ಏರಿಯಬೇಕು. ಸುಬ್ರಹ್ಮಣ್ಯ ಸ್ವಾಮಿಯ ಕರಾವಲಂಬ ಸ್ತೋತ್ರವನ್ನು ಹೇಳಿಕೊಂಡು ಹಣ್ಣು ಕಾಯಿ ನೈವೇದ್ಯವನ್ನು ಕೊಟ್ಟು ಪ್ರಾರ್ಥನೆಯನ್ನು ಮಾಡಿ ಬರಬೇಕು.
ಈ ರೀತಿ 3 ವಾರ ಮಾಡಿಕೊಂಡ ನಂತರ ಬ್ರಾಹ್ಮಣ ವಟುಗಳಿಗೆ ವಸ್ತ್ರದಾನವನ್ನು ಮಾಡಬೇಕಾಗುತ್ತದೆ. ಕಾಟನ್ ಟವಲ್ ಗಳನ್ನು ಮತ್ತು ಬಿಳಿ ಬಣ್ಣದ ಪಂಚೆಯನ್ನು ಇಟ್ಟು, ಬಾಳೆಹಣ್ಣು ಇಟ್ಟು ಬ್ರಾಹ್ಮಣರಿಗೆ ದಾನವನ್ನು ಕೊಟ್ಟು ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ರೀತಿ ಎಂಟು ಬ್ರಾಹ್ಮಣರಿಗೆ ವಸ್ತ್ರದಾನವನ್ನು ಮಾಡಬೇಕು. ಈ ರೀತಿ ಮಾಡಿದರೆ ಶೀಘ್ರದಲ್ಲಿ ಇದರ ಫಲ ನಿಮಗೆ ಸಿಗುತ್ತದೆ. ಗಂಡುಮಕ್ಕಳು ನಿಮ್ಮ ಕೈಯಾರೆ ನೀವು ಮಾಡಬೇಕಾಗುತ್ತದೆ. ಆಗ ಮಾತ್ರ ನೂರಕ್ಕೆ ನೂರರಷ್ಟು ಫಲ ನಿಮಗೆ ಸಿಗುತ್ತದೆ. ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗಿ ಶೀಘ್ರದಲ್ಲಿ ಗಂಡುಮಕ್ಕಳಿಗೆ ವಿವಾಹವಾ ಆಗುವ ಯೋಗ ಕೂಡಿ ಬರುತ್ತದೆ.