ದರಿದ್ರ ಮತ್ತು ಬಡತನ ಬರಲು ಇವು ಗುರುತುಗಳಾಗಿರುತ್ತವೆ, ಈಗಲೇ ಚೆಕ್ ಮಾಡಿ ನಿಮ್ಮ ಮನೆಯಲ್ಲಿ ಈಗಲೂ ಇವು ನಡೆಯುತ್ತಾ ಇರಬಹುದು..

Written by Anand raj

Published on:

ಜ್ಯೋತಿಷ್ಯದ ಅನುಸಾರವಾಗಿ ಬಡತನ ಹೆಚ್ಚಾಗುವ ಸಾಧ್ಯತೆ ಇರುವಾಗ ಮನೆಯಲ್ಲಿ ಚಿಕ್ಕ ಗುರುತುಗಳು ಕಂಡು ಬರುತ್ತವೆ.ಮನೆಯ ಸೌಂದರ್ಯವನ್ನು ಹೆಚ್ಚಿಸಲು ಎಂದಿಗೂ ನಕಲಿ ಹೂಗಳ ಬಳಕೆಯನ್ನು ಮಾಡಬಾರದು.ಪೂಜೆಯ ಮಾಲೆ ಒಣಗಿ ಹೋದರೆ. ಅದನ್ನು ಮನೆಯಿಂದ ತೆಗೆದು ಹೊರ ಹಾಕಬೇಕು.ಯಾವ ಮನೆಯಲ್ಲಿ ಬೆಕ್ಕಿನ ಪ್ರವೇಶವು ಪದೇಪದೇ ಆಗುತ್ತಿದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮತ್ತು ಹಣವೂ ಖರ್ಚಾಗುತ್ತ ಹೋಗುತ್ತವೆ.ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿದ್ದಾರೆ ಅಲ್ಲಿ ಹಣ ಖರ್ಚಾಗುತ್ತ ಹೋಗುತ್ತದೆ. ಮನೆಯವರ ಮೇಲೆ ದೂರು ಬರಲು ಶುರುವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿದ್ದಾರೆ. ಇವುಗಳನ್ನು ಮೊದಲು ಸರಿ ಮಾಡಿಸಿ. ಇಲ್ಲವಾದರೆ ಮನೆಯಿಂದ ಆಚೆ ತೆಗೆದು ಇಡಿ. ಇಂತಹ ವಸ್ತುಗಳು ಮನೆಯಲ್ಲಿದ್ದರೆ ರಾಹು ಪ್ರಬಲನಾಗುತ್ತಾನೆ ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ನೀರಿನ ಟ್ಯಾಂಕ್ ಯಿಂದ ನೀರು ಬೀಳುತ್ತಿದ್ದಾರೆ ತುಂಬಾ ಹಣ ಖರ್ಚು ಆಗುತ್ತದೆ ಎಂದು ಅರ್ಥ.ಒಂದು ವೇಳೆ ಮನೆಯಲ್ಲಿರುವ ಸಸ್ಯಗಳು ಒಣಗಿ ಹೋಗಿದ್ದರೆ. ಒಣಗಿದ ಸಸ್ಯಗಳನ್ನು ತಕ್ಷಣ ತೆಗೆದುಹಾಕಿ. ಹಾಗಾಗಿ ದಿನವೂ ಸಸ್ಯಗಳಿಗೆ ಜಲವನ್ನು ಅರ್ಪಿಸಬೇಕು.

ಸಾಮಾನ್ಯವಾಗಿ ಮನೆಯಲ್ಲಿ ಕಸ ಗುಡಿಸುವುದು ಮತ್ತು ನೆಲವನ್ನು ವರೆಸುತ್ತಾರೆ.ಪೊರಕೆಯನ್ನು ಸರಿಯಾಗಿ ಬಳಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.ಆದ್ದರಿಂದ ಕಸಮರಿಗೆಯ ಮೇಲೆ ಕಾಲನ್ನು ಇಡಬಾರದು.ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿಗೆ ಕೋಪ ಬರುತ್ತದೆ.ಮನೆಯಲ್ಲಿ ಇರುವ ಮಕ್ಕಳು ಕಸ ಗುಡಿಸುತ್ತಿದರೆ ಮನೆಗೆ ಸಂಬಂಧಿಕರು ಬರುವ ಸೂಚನೆಯಾಗಿರುತ್ತದೆ.ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಕಸಗುಡಿಸಬಾರದು.ಈ ರೀತಿ ಮಾಡಿದರೆ ವ್ಯಕ್ತಿಯ ದುರ್ಭಾಗ್ಯವನ್ನು ಕರೆದಂತೆ ಆಗುತ್ತದೆ.

ಪೊರಕೆಯನ್ನು ಉಲ್ಟಾ ಇಡುವುದು ಕೂಡ ಅಪಶಕುನ. ಉಲ್ಟಾ ಇಡುವುದರಿಂದ ಖರ್ಚು ಹೆಚ್ಚಾಗುತ್ತದೆ.ಮನೆಯ ವ್ಯಕ್ತಿಗಳು ಹೊರಗಡೆ ಹೋದ ತಕ್ಷಣ ಕಸ ಗುಡಿಸಿದರೆ ಅಶುಭ ಎಂದು ಅರ್ಥ. ನಂತರ ವ್ಯಕ್ತಿಗಳು ಅಸಫಲತೆ ಎದುರಿಸುವ ಸಾಧ್ಯತೆ ಇರುತ್ತದೆ.ಕೆಲವು ಕೆಟ್ಟ ಕನಸುಗಳು ಮುಂದೆ ಬರುವ ಧನಲಾಭ ಆಗುವ ಸಂಕೇತವನ್ನು ನೀಡುತ್ತಿರುತ್ತಾದೆ ಹಾಗೂ ಧನ ಹಾನಿ ಬಗ್ಗೆ ಕೂಡ ಸೂಚನೆ ನೀಡುತ್ತದೆ.ಶಾಸ್ತ್ರಗಳ ಅನುಸಾರವಾಗಿ ಕನಸಿನಲ್ಲಿ ಹಾವು ಬರುವುದು ಶುಭ ಎಂದು ಹೇಳಲಾಗುತ್ತದೆ.ಧನ ಪ್ರಾಪ್ತಿ ಮತ್ತು ಸಂತಾನಪ್ರಾಪ್ತಿ ಬಗ್ಗೆ ಸೂಚನೆ ನೀಡುತ್ತವೆ.ಪಲ್ಲಿಗಳು ಕನಸಿನಲ್ಲಿ ಬಂದರೆ ಶುಭ ಸಂಕೇತವಾಗಿರುತ್ತದೆ. ಇದರಿಂದ ಧನ ಸಂಪತ್ತಿನ ಆಗಮನ ನಿಮ್ಮದಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment