ಆಚಾರ್ಯ ಚಾಣಕ್ಯ ರವರು ತಮ್ಮ ನೀತಿ ಕಥೆಗಳಲ್ಲಿ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಇನ್ನು ಇಂದಿನ ನಮ್ಮ ಲೇಖನದಲ್ಲಿ ಆಚಾರ್ಯ ಚಾಣಕ್ಯ ನೀತಿ ಪ್ರಕಾರ ಸ್ತ್ರೀಯರಲ್ಲಿ ಎಂತಹ ಗುರುತು ಇದ್ದರೆ ಅವರು ಭಾಗ್ಯಶಾಲಿಗಳು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶಾಸ್ತ್ರಗಳ ಪ್ರಕಾರ ಮಹಿಳೆಯರ ಕೆಲವು ಅಂಗಗಳು ದೊಡ್ಡದಾಗಿದ್ದರೆ ಅದೃಷ್ಟವಂತರು ಎಂದು ನಂಬಲಾಗಿದೆ. ಆ ಅಂಗಾಂಗಗಳ ಬಗ್ಗೆ ತಿಳಿಯೋಣ. ಹೊಳಪಾಗಿರುವ ಉಗುರು ಸಾಮಾನ್ಯವಾಗಿ ಮಹಿಳೆಯರ ಉಗುರುಗಳು ತುಂಬಾ ಸುಂದರವಾಗಿರುತ್ತವೆ ಅದರಲ್ಲೂ ಕೆಂಪು ಗುಲಾಬಿ ಬಣ್ಣದ ಉಗುರನ್ನು ಹೊಂದಿದ ಮಹಿಳೆಯರು ತುಂಬಾ ಒಳ್ಳೆಯ ಗುಣದವರದಾಗಿರುತ್ತಾರೆ. ಗಂಡ ಮತ್ತು ಪರಿವಾರವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾವ ಮಹಿಳೆಯರ ಕಾಲಿನ ಮಧ್ಯದ ಬೆರಳು ಉದ್ದವಾಗಿರುತ್ತದೆಯೋ ಅಂಥವರು ಸ್ವಲ್ಪ ದೌರ್ಭಾಗ್ಯ ಹೊಂದಿರುತ್ತಾರೆ ಹಾಗಾಗಿ ಇಂತಹ ಮಹಿಳೆಯರನ್ನು ಮದುವೆಯಾಗುವ ಮುನ್ನ ಸ್ವಲ್ಪ ಯೋಚಿಸಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಯಾವ ಮಹಿಳೆಯರ ಎಡ ಕೆನ್ನೆಯ ಮೇಲೆ ಮಚ್ಚೆ ಇರುತ್ತದೆಯೋ ಅಂಥವರು ತಿಂಡಿಪೋತಿ ಗಳಾಗಿರುತ್ತಾರೆ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಆಗಿರುತ್ತಾರೆ. ಇವರು ಆಹಾರ ಪ್ರಿಯರೂ ಹೌದು ಹಾಗೂ ರುಚಿಯಾದ ಆಹಾರವನ್ನು ಮಾಡುವ ಕಲೆಯೂ ಇವರಲ್ಲಿರುತ್ತದೆ ಹಾಗಾಗಿ ಇವರ ಕುಟುಂಬವು ಸದಾಕಾಲ ಸಂತೋಷದಿಂದ ಕೂಡಿರುತ್ತದೆ. ಯಾವ ಮಹಿಳೆಯ ಮೂಗು ಉದ್ದವಾಗಿರುತ್ತದೆಯೋ ಅಂತಹ ಮಹಿಳೆಯರಲ್ಲಿ ಇಚ್ಛಾಶಕ್ತಿ ಇರುತ್ತದೆ. ಅಂಥವರು ಎಂತಹದೇ ಕಷ್ಟದ ಸಂದರ್ಭವನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಹೆಚ್ಚು ಹಣವನ್ನು ಖರ್ಚು ಮಾಡುವವರಾಗಿರುತ್ತಾರೆ ಆದರೂ ಇವರು ವ್ಯರ್ಥವಾಗಿ ಹಣವನ್ನು ಖರ್ಚು ಮಾಡುವುದಿಲ್ಲ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಉದ್ದವಾದ ಬೆರಳುಗಳು ಯಾವ ಮಹಿಳೆಯರ ಬೆರಳುಗಳು ಉದ್ದವಾಗಿರುತ್ತದೆಯೋ ಅವರು ಬುದ್ಧಿವಂತರಾಗಿರುತ್ತಾರೆ.ಬರವಣಿಗೆಯ ಹವ್ಯಾಸ ಇವರಲ್ಲಿರುತ್ತದೆ,ಇವರಿಗೆ ಹಣವನ್ನು ದುಪ್ಪಟ್ಟು ಮಾಡುವ ಚಾಕಚಕ್ಯತೆ ಇರುತ್ತದೆ. ಗುಲಾಬಿ ಬಣ್ಣದ ಕಾಲುಗಳು ಯಾವ ಮಹಿಳೆಯರ ಕಾಲುಗಳು ಗುಲಾಬಿ ಬಣ್ಣದಲ್ಲಿದ್ದು ಕೋಮಲವಾಗಿರುತ್ತದೆಯೋ ಇವರು ತಮ್ಮ ಗಂಡನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವವರಾಗಿರುತ್ತಾರೆ. ಇಂತಹ ಮಹಿಳೆಯರು ಗಂಡನ ಪೂರ್ಣ ಸುಖಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ.
ಅಂಗಾಲು ಸಾಮುದ್ರಿಕ ಶಾಸ್ತ್ರದ ಪ್ರಕಾರ ಮಹಿಳೆಯರ ಅಂಗಾಲಿನಲ್ಲಿ ಅನೇಕ ರಹಸ್ಯಗಳು ಅಡಗಿರುತ್ತವೆ. ಯಾವ ಮಹಿಳೆಯರ ಅಂಗಾಲಿನ ಕೆಳಗೆ ತ್ರಿಕೋನದ ಗುರುತು ಇರುತ್ತದೆಯೋ ಅಂತವರು ಚತುರರು ಮತ್ತು ಬುದ್ಧಿವಂತರಾಗಿರುತ್ತಾರೆ. ಇನ್ನೂ ಯಾವುದೇ ಕೆಲಸವನ್ನು ಮಾಡುವಾಗ ಸಂಪೂರ್ಣವಾಗಿ ಅದರ ಕಡೆ ಗಮನ ವಹಿಸಿ ಮಾಡುತ್ತಾರೆ. ದೊಡ್ಡದಾದ ಕಣ್ಣುಗಳು ಸಾಮಾನ್ಯವಾಗಿ ದೊಡ್ಡದಾದ ಕಣ್ಣುಗಳನ್ನು ಹೊಂದಿರುವ ಮಹಿಳೆಯರನ್ನು ಎಲ್ಲರೂ ಇಷ್ಟಪಡುತ್ತಾರೆ.
ಇನ್ನೂ ಯಾವ ಮಹಿಳೆಯರ ಕಣ್ಣುಗಳು ದೊಡ್ಡದಾಗಿರುತ್ತದೆಯೋ ಅಂತವರು ಪ್ರೀತಿ ಮತ್ತು ಸಂತೋಷವನ್ನು ಸಮವಾಗಿ ನೀಡುತ್ತಾರೆ.ಇವರಿಗೆ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ. ಮೂಗಿನ ಬಳಿ ಇರುವ ಮಚ್ಚೆ ಯಾವ ಮಹಿಳೆಯರ ಮೂಗಿನ ಬಳಿ ಮಚ್ಚೆ ಇರುತ್ತದೆಯೋ ಅಂಥವರು ಅದೃಷ್ಟವಂತರು ಎನ್ನಬಹುದು. ಇವರು ತಮ್ಮ ಗಂಡನ ಮನೆಯನ್ನು ಸಮೃದ್ಧಿ ಹೊಂದುವ ರೀತಿ ಮಾಡುತ್ತಾರೆ. ಧನ್ಯವಾದಗಳು.