ಪಿತೃ ಪಕ್ಷ ದಿನ ಈ ತಪ್ಪುಗಳನ್ನು ಮಾಡಿದರೆ ಪಿತೃ ದೋಷ ಉಂಟಾಗಬಹುದು!

Written by Anand raj

Published on:

ಸಾಮಾನ್ಯವಾಗಿ ದೇವರ ಪೂಜೆಯನ್ನು ಶ್ರೇದ್ದೆ ಭಕ್ತಿಯಿಂದ ಮಾಡುತ್ತೀರಾ.ಇದೆ ರೀತಿ ಪಿತೃ ಪಕ್ಷ ಆಚರಣೆಯನ್ನು ಮಾಡಬೇಕಾಗುತ್ತದೆ.ಪ್ರತಿಯೊಬ್ಬರೂ ಕೂಡ ಆಚರಣೆ ಮಾಡಲೇಬೇಕು.ಪಿತೃ ಪಕ್ಷವನ್ನು ಕೆಲವರು ಗಣೇಶ ಹಬ್ಬದಲ್ಲಿ, ದೀಪಾವಳಿ ಹಾಗೂ ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಮಾಡುತ್ತಾರೆ.ಯಾವುದೇ ಸಮಯದಲ್ಲಿ ಪಿತೃ ಪಕ್ಷ ಮಾಡಿದರು ಈ ತಪ್ಪುಗಳನ್ನು ಮಾಡಬಾರದು.ಸೆಪ್ಟೆಂಬರ್ 20 ಸೋಮವಾರದಿಂದ ಆರಂಭವಾಗಿ ಅಕ್ಟೋಬರ್ 6 ತಾರೀಕು ಮುಕ್ತಯ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಭದ್ರಪದ ಮಾಸ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ದಿನಾಂಕದಿಂದ ಶುರು ಆಗಿದೆ.ಅಶ್ವಿಜ ಮಾಸದ ಅಮವಾಸ್ಯೆವರೆಗೆ ಪಿತೃ ಪಕ್ಷ ಇರುತ್ತದೆ.ಈ 15 ದಿನಗಳಲ್ಲಿ ಹಿರಿಯನ್ನು ನೆನಪಿಸುತ್ತ ಪಿತೃ ಪಕ್ಷ ಆಚರಣೆ ಮಾಡಬೇಕು.ಈ ಸಮಯದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಕೂಡ ಇದೆ. ಅವರಿಗೆ ಖುಷಿ ಆಗುವ ರೀತಿಯಲ್ಲಿ ಶ್ರದಾಂಜಲಿ ಆಚರಣೆ ಮಾಡಿದರೆ ಅವರಿಗೂ ಕೂಡ ತುಂಬಾ ಖುಷಿ ಆಗುತ್ತಾದೇ ಹಾಗೂ ಹಿರಿಯರ ಆಶೀರ್ವಾದ ಸಿಗುತ್ತದೆ.

ಪಿತೃ ಪಕ್ಷದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.ದೇವರ ಪೂಜೆ ಮಾಡಿದ ಹಾಗೆ ಶ್ರೇದ್ದೆ ಭಕ್ತಿಯಿಂದ ಪಿತೃ ಪಕ್ಷ ಪೂಜೆಯನ್ನು ಮಾಡಬೇಕು.ಪಿತೃ ಪಕ್ಷಕ್ಕೆ ಬಳಸಿದ ಪ್ರತಿಯೊಂದು ವಸ್ತುವನ್ನು ದೇವರ ಪೂಜೆಗೆ ಬಳಸುವುದಕ್ಕೆ ಬರುವುದಿಲ್ಲ.ಪಿತೃ ಪಕ್ಷ ಪೂಜೆಯನ್ನು ದಕ್ಷಿಣ ದಿಕ್ಕಿನ ಗೋಡೆಗೆ ಹಿರಿಯರ ಫೋಟೋವನ್ನು ಇಟ್ಟು ಆಚರಣೆ ಮಾಡಬೇಕಾಗುತ್ತದೆ.ಆದಷ್ಟು ಮಧ್ಯಾನ ಸಮಯದಲ್ಲಿ ಪೂಜೆಯನ್ನು ಮಾಡಬೇಕು.

ಆ ದಿನ ನಿಮಗೆ ಯಾರೇ ಬಂದರು ಅವರನ್ನು ಸತ್ಕಾರ ಮಾಡಬೇಕು.ಪಿತೃ ಪಕ್ಷದಲ್ಲಿ ಬಾಗಿಲಿಗೆ ರಂಗೋಲಿ ಹಾಕುವುದಕ್ಕೆ ಬರುವುದಿಲ್ಲ. ಪಿತೃ ಪಕ್ಷ ಸಮಯದಲ್ಲಿ ಕೂದಲು ಕಟ್ ಮಾಡುವುದು ಶೇವ್ ಮಾಡುವುದನ್ನು ಮಾಡಬಾರದು.ಪಿತೃ ಪಕ್ಷ ಸಮಯದಲ್ಲಿ ಸುಗಂಧ ಬರಿತ ವಸ್ತುವನ್ನು ಬಳಸುವುದು ನಿಷೇದವಾಗಿದೆ.ಪಿತೃ ಪಕ್ಷ ಸಮಯದಲ್ಲಿ ಆದಷ್ಟು ಬಡವರಿಗೆ ದಾನ ಮಾಡಿ.ಪಿತೃ ಪಕ್ಷ ಆಚರಣೆ ಮಾಡಿದರೆ ದೈವ ಹಾಗೂ ಹಿರಿಯರ ಅನುಗ್ರಹ ಸಿಗುವುದು.ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ದಿನದಂದು ತಪ್ಪದೆ ಆಚರಣೆ ಮಾಡಿ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment