ಪಿತೃಪಕ್ಷ ಯಾವಾಗ ಪ್ರಾರಂಭ ಮತ್ತು ಅಂತ್ಯ? ಪ್ಏಕೆ ಆಚರಿಸಬೇಕು ಮತ್ತು ಮಹತ್ವವೇನು?

Written by Anand raj

Published on:

ಪ್ರತಿಯೊಬ್ಬರ ಮನೆಯಲ್ಲೂ ಮರಣದ ನಂತರ ಪೂರ್ವಜರ ಆತ್ಮಕ್ಕೆ ಶಾಂತಿ ಅಥವಾ ಮೋಕ್ಷ ನೀಡಲು ಪ್ರತಿಯೊಬ್ಬರು ಕೂಡ ಅವರವರ ಮನೆಯ ಪದ್ಧತಿಯಂತೆ ಕುಟುಂಬದ ಸದಸ್ಯರು ಈ ರೀತಿ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಯಾವುದೇ ದೇವರಪೂಜೆ ಮಾಡಲಿ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿದರೆ ಒಳ್ಳೆಯದಾಗುತ್ತದೆ. ಪಿತೃಪಕ್ಷದ ಆಚರಣೆಯನ್ನು ಮಧ್ಯಾಹ್ನದ ವೇಳೆ ಪ್ರಾರಂಭ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾವುದೇ ಒಂದು ಸಮಾರಂಭ ಅಥವಾ ಹಬ್ಬವನ್ನು ಆಚರಣೆ ಮಾಡಬೇಕು ಎಂದರೆ ಹಿರಿಯರ ಆಶೀರ್ವಾದ ಇರಲೇಬೇಕು.ಪೂರ್ವಜರನ್ನು ಪೂಜೆ ಮಾಡಿ ಸಮಾಧಾನ ಮಾಡುತ್ತಿವೋ ಆಗ ದೇವರುಗಳು ಸಂತೋಷಪಡುತ್ತಾರೆ.ಆಗ ದೇವರ ಅನುಗ್ರಹ ಹೆಚ್ಚಾಗಿ ಸಿಗುತ್ತದೆ. ಆದ್ದರಿಂದ ತಪ್ಪದೇ ಗೊತ್ತಿಲ್ಲದಿದ್ದರೂ ಸಹ ಆದಷ್ಟು ತಿಳಿದುಕೊಂಡು ಈ ಪಿತೃ ಪಕ್ಷ ಆಚರಣೆ ಮಾಡಿ.ಆದಷ್ಟು ನಿಮ್ಮ ಮನೆಯಲ್ಲಿ ಯಾವ ರೀತಿ ಇರುತ್ತದೆಯೋ ಅದನ್ನೇ ನೀವು ಆಚರಣೆ ಮಾಡಿ. ಈ ಪಿತೃಪಕ್ಷ ಆಚರಣೆ ಮಾಡಿದರೆ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಯಾವುದೇ ವ್ರತವನ್ನು ಬೇಡಿಕೆ ಇಟ್ಟುಕೊಂಡು ಮಾಡಿದರೆ ಅದು ಫಲಿಸಬೇಕು ಎಂದರೆ ಹಿರಿಯರು ಆಶೀರ್ವಾದ ಇರಬೇಕು. ಹಿರಿಯರ ಆಶೀರ್ವಾದ ಇದ್ದರೆ ದೇವರ ಅನುಗ್ರಹ ಸಿಗುವುದು.ಹಾಗಾಗಿ ಪ್ರತಿಯೊಬ್ಬರು ಕೂಡ ಇದನ್ನು ಆಚರಣೆ ಮಾಡಬೇಕು.

ಒಂದು ವೇಳೆ ಮರಣ ಹೊಂದಿದವರಿಗೆ ಪಿತೃಪಕ್ಷ ಮಾಡದೇ ಇದ್ದರೆ ಅವರಿಗೆ ಮೋಕ್ಷ ಸಿಕ್ಕಿರುವುದಿಲ್ಲ. ಇದರಿಂದ ಮನೆಯಲ್ಲಿ ಕಿರಿಕಿರಿ ಶುರುವಾಗುತ್ತದೆ, ಕಷ್ಟಗಳು ಶುರು ಆಗುತ್ತದೆ. ತುಂಬಾ ಮನೆಯಲ್ಲಿ ಕೆಲಸದ ಒತ್ತಡದಿಂದ ಇದನ್ನು ಮಾಡುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ತಪ್ಪಿಸದೆ ಆ ದಿನದಂದು ತುಂಬ ಸರಳವಾಗಿ ಆಚರಣೆಯನ್ನು ಮಾಡಿದರೆ ಒಳ್ಳೆಯದು.ಭಾದ್ರಪದ ಮಾಸ ಕೃಷ್ಣ ಪಕ್ಷದಲ್ಲಿ ದಿನಾಂಕ 21 ನೇ ತಾರೀಕು ಮಂಗಳವಾರ ಬೆಳಗ್ಗೆ 5 :00 ಗಂಟೆಗೆ ಶುರು ಆಗುತ್ತದೆ ಹಾಗೂ ಮುಕ್ತಾಯದ ದಿನಾಂಕ ಅಕ್ಟೋಬರ್ 6 ರಾತ್ರಿ 12:57 ನಿಮಿಷಕ್ಕೆ ಮುಕ್ತಾಯವಾಗುತ್ತದೆ.ಹೀಗೆ ಕುಟುಂಬದಲ್ಲಿ ಮೊದಲಿಂದಲೂ ಹಿರಿಯರು ಯಾವ ರೀತಿ ನಡೆಸಿಕೊಂಡು ಬಂದಿರುತ್ತಾರೋ ಅದೇ ರೀತಿ ನಡೆಸಿಕೊಂಡು ಬಂದಿರುತ್ತಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment