ಬೀರುವಿನ ಮೇಲೆ ಗುಪ್ತವಾಗಿ ಈ ಒಂದು ವಸ್ತು ಇಟ್ಟು ನೋಡಿ ನಿಮ್ಮ ಬಿರು ಖಜಾನೆಯಿಂದ ತುಂಬಿ ತುಳುಕುತ್ತದೆ..

Written by Anand raj

Published on:

ಒಂದು ವೇಳೆ ಗ್ರಹ ದೋಷವಿದ್ದರೆ ಎಷ್ಟೇ ಲಕ್ಷ ಸಂಪಾದನೆ ಮಾಡಿದರು ಸಹ ಮಾಡುವ ಕೆಲಸದಲ್ಲಿ ಲಾಭ ಸಿಗುವುದಿಲ್ಲ.ಇದರ ಬದಲಿಗೆ ಸಾಲಗಳು ಕಷ್ಟಗಳು ಹೆಚ್ಚುತ್ತಾ ಹೋಗುತ್ತವೆ. ಇಂತಹ ಸ್ಥಿತಿ ನಿರ್ಮಾಣವಾದಾಗ ಗ್ರಹ ಸ್ಥಿತಿ ಗಳು ಕೆಟ್ಟು ಹೋಗುತ್ತವೆ. ಈ ಪ್ರಯೋಗವನ್ನು ಮಾಡಿದಾರೆ ಹಣದ ಆಕರ್ಷಣೆ ತುಂಬಾನೇ ವೇಗವಾಗಿ ನಿಮ್ಮ ಮನೆಯ ಹತ್ತಿರ ಆಗುತ್ತದೆ. ಒಂದು ವೇಳೆ ಮನೆಯಲ್ಲಿ ದುರ್ಭಾಗ್ಯ ಕಾಲು ಇಟ್ಟಿದ್ದಾರೆ ಇದರಿಂದ ನಿಮ್ಮ ಸಾಲಗಳು ಕಷ್ಟಗಳು ದುಃಖಗಳು ಹೆಚ್ಚುತ್ತ ಹೋಗುತ್ತದೆ.

ಎಷ್ಟೇ ಕಷ್ಟಪಟ್ಟರು ಸಾಲಗಳು, ಕಷ್ಟಗಳು ಹೆಚ್ಚಾಗುತ್ತಲೇ ಇರುತ್ತದೆ. ಈ ಪ್ರಯೋಗವನ್ನು ಮಾಡಿದರೆ ಖಂಡಿತ ಮನೆಯಲ್ಲಿ ಧನ ಸಂಪತ್ತಿನ ಆಗಮನ ಶುರು ಆಗುತ್ತದೆ. ಯಾಕೆಂದರೆ ಎಲ್ಲಿ ಸಕಾರಾತ್ಮಕ ಶಕ್ತಿಗಳ ವಾಸ ಇರುವುದಿಲ್ಲವೋ ಎಲ್ಲಿ ಧನ ಸಂಪತ್ತಿನ ಆಗಮನ ಇರುವುದಿಲ್ಲವೋ ಅಲ್ಲಿ ಜನರು ಕಷ್ಟಗಳಿಗೆ ನೋವುಗಳಿಗೆ ತುತ್ತಾಗುತ್ತಲೇ ಇರುತ್ತಾರೆ. ಧನ ಸಂಪತ್ತಿನ ಹಾನಿ ಆಗುವುದರ ಜೊತೆಗೆ ಜನರು ಸಾಲಗಳಲ್ಲಿ ಮುಳುಗುತ್ತಲೇ ಹೋಗುತ್ತಾರೆ. ಈ ಸರಳ ಉಪಯೋಗವನ್ನು ಮನೆಯಲ್ಲಿ ಮಾಡಿದರೆ ಮನೆಯಲ್ಲಿ ಧನ ಸಂಪತ್ತಿನ ಆಕರ್ಷಣೆ ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆಲವು ಸ್ಥಳದಲ್ಲಿ ಧನ ಹಣ ಸಂಪತ್ತು ಚಿನ್ನ ಬೆಳ್ಳಿಗಳನ್ನು ಇರುತ್ತೀರಾ. ಎಲ್ಲಿ ನಿಮ್ಮ ವಿಶೇಷವಾದ ವಸ್ತುಗಳನ್ನು ಇಡುತ್ತಿರೊ ಅವುಗಳ ಅಕ್ಕಪಕ್ಕದಲ್ಲಿ ನಕಾರಾತ್ಮಕ ಶಕ್ತಿಗಳು ತಮ್ಮ ಸ್ಥಾನವನ್ನು ಮಾಡಿಕೊಂಡಿರುತ್ತವೆ. ಇವುಗಳ ಕಾರಣದಿಂದ ನಿಮ್ಮ ಜೀವನದಲ್ಲಿ ವ್ಯರ್ಥವಾದ ಸಾಲಗಳು ಖರ್ಚುಗಳು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಬೀರುವಿನಲ್ಲಿ ಬೆಲೆಬಾಳುವಂತಹ ವಸ್ತುವನ್ನು ಇಡುತ್ತಿರ. ಸಾಮಾನ್ಯವಾಗಿ ಬೀರುವಿನ ಮೇಲೆ ಇರುವಂತಹ ಸ್ಥಾನವನ್ನು ಸ್ವಚ್ಛ ಮಾಡುವುದಿಲ್ಲ.ಅಲ್ಲಿ ದೂಳು, ಗಲೀಜು ಇರುತ್ತದೆ.

ಮನೆಯನ್ನು ಸ್ವಚ್ಛವಾಗಿ ಕ್ಲೀನ್ ಮಾಡುವಾಗ ಆಗ ಬೀರುವಿನ ಹಿಂಭಾಗ ಮತ್ತು ಮೇಲ್ಬಾಗವನ್ನು ಸರಿಯಾಗಿ ಕ್ಲೀನ್ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಲ್ಲಿ ನೀವು ಜೇಡರಬಲೆ ಇರಲು ಬಿಡಬಾರದು ಹಾಗೂ ಯಾವಾಗಲೂ ಸ್ವಚ್ಛ ಮಾಡುತ್ತಿರಬೇಕು. ಮನೆಯಲ್ಲಿ ಜೇಡರಬಲೆ ಇರುವ ಸ್ಥಳದಲ್ಲಿ ದುರ್ಭಾಗ್ಯವು ವಾಸ ಮಾಡಿರುತ್ತವೆ. ಹಾಗಾಗಿ ಮನೆಯಲ್ಲಿರುವ ಜೇಡರ ಬಲೆಗಳನ್ನು ಕ್ಲಿನ್ ಮಾಡಿ ಅಲ್ಲಿ ನೀರನ್ನು ಸಿಂಪಡಿಸಿ ವರೆಸುವುದು ಒಳ್ಳೆಯದಾಗಿದೆ.

ಈ ರೀತಿ ಮಾಡಿದಾಗ ನಿಮ್ಮ ದುರ್ಭಾಗ್ಯವು ದೂರ ಆಗುತ್ತದೆ. ಇವುಗಳ ಜೊತೆಗೆ ನೀವು ಜೀವನದಲ್ಲಿ ಅಚಾನಕವಾಗಿ ಧನ ಸಂಪತ್ತಿನ ಹೆಚ್ಚಾಗಲಿ ಎಂದು ಬಯಸುವುದಾದರೆ ನೀವು ಏನೇ ಕಾರ್ಯ ಕೆಲಸಗಳನ್ನು ಮಾಡಿದರು ಅದರಲ್ಲಿ ಹೆಚ್ಚಿನ ಲಾಭ ಸಿಗಲಿ ಎಂದು ನೀವು ಇಷ್ಟ ಪಡುವುದಾದರೆ ಇದಕ್ಕಾಗಿ ಒಂದು ಒಳ್ಳೆಯ ದಿನ ತಾಯಿ ಲಕ್ಷ್ಮೀದೇವಿ ಮುಂದೆ ಕುಳಿತುಕೊಂಡು ಹಸುವಿನ ತುಪ್ಪದ ದೀಪಾವನ್ನು ಉರಿಸಬೇಕು. ನಂತರ ದೇವರ ಮುಂದೆ ಒಂದು ಕೆಂಪು ವಸ್ತ್ರವನ್ನು ಇಡಬೇಕು. ನಂತರ ಅದರ ಒಳಗೆ 8 ಕರ್ಪೂರ,8 ಏಲಕ್ಕಿ,8 ಲವಂಗ, ಸಾಧ್ಯವಾದರೆ ಬೆಳ್ಳಿ ನಾಣ್ಯಗಳನ್ನು ಇಟ್ಟು ಕಟ್ಟಬೇಕು.

ನಂತರ ಈ ಮಂತ್ರವನ್ನು ಅನ್ನೊಂದು ಬಾರಿ ಜಪ ಮಾಡಬೇಕು. “ಓಂ ಶ್ರೀ ಮಹಾಲಕ್ಷ್ಮಿ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ” ಈ ಮಂತ್ರವನ್ನು ಜಪ ಮಾಡಿ ನೀವು ಕಟ್ಟಿದ ಗಂಟನ್ನು ಹಣ ಇಡುವ ಮೇಲೆ ಇಡಬೇಕು. ಈ ರೀತಿ ಮಾಡಿದಾಗ ಧನ ಸಂಪತ್ತಿನ ಆಕರ್ಷಣೆ ಕೊಡ ದ್ವಿಗುಣ ಆಗುತ್ತದೆ. ಎಲ್ಲ ಧನ ಸಂಪತ್ತಿನ ಹಾನಿ ಕೂಡ ನಿವಾರಣೆಯಾಗುತ್ತದೆ.ಅಷ್ಟೇ ಅಲ್ಲದೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment