ಲೋಳೆಸರವನ್ನು ಮನೆಯ ಈ ಭಾಗದಲ್ಲಿಟ್ಟರೆ ಅಷ್ಟ ಲಕ್ಷ್ಮಿ ದೇವಿ ಬರುತ್ತಾರೆ.

ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ. ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ. ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯವನ್ನು ಮನೆಯ ಮುಖ್ಯ ದ್ವಾರದ ಒಳಗೆ ಬೇರನು ಮೇಲ್ಭಾಗದಲ್ಲಿ ಮಾಡಿಟ್ಟರೆ ತುಂಬಾ ಒಳ್ಳೆಯದು. ದೈವತ್ವ ಹೊಂದಿರುವ ಸಸ್ಯ ಯಾವುದು ಎಂದರೆ ಲೋಳೆಸರ. ಮನೆಯಲ್ಲಿ ಈ ಗಿಡ ಇರುವುದರಿಂದ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವವಾಡುತ್ತಳೆ.

ಇನ್ನು ಲೋಳೆಸರದಿಂದ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಲೋಳೆಸರದ ವಿಶೇಷತೆ ಏನೆಂದರೆ ಒಂದೊಂದು ಮುಳ್ಳಿನಲ್ಲಿ ದೇವತೆಗಳು ವಾಸವಾಗಿದ್ದಾರೆ ಎಂದು ಪಂಡಿತರು ಹೇಳುತ್ತಾರೆ. ಇದು ಮನೆಯ ಮುಂದೆ ಇದ್ದರೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಆಗುವುದಿಲ್ಲ.ಲೋಳೆಸರ ಬೇರೆನಿಂದ ಮನೆಯಲ್ಲಿರುವ ಜಗಳ ಮನಸ್ತಾಪ ಆಗದಂತೆ ನೋಡಿಕೊಳ್ಳುತ್ತದೆ. ಈ ಗಿಡವು ನೀರಿಲ್ಲದೆ,ಬಿಸಿಲು ಇಲ್ಲದೆ, ಗಾಳಿಯಲ್ಲಿ ಬದುಕಬಲ್ಲದು. ಇದನ್ನು ಮನೆಯ ಮುಖ್ಯದ್ವಾರದ ಮೇಲ್ಬಾಗಕ್ಕೆ ಬೇರು ಮೇಲೆ ಬರುವ ಹಾಗೆ ಬುಡ ಮೇಲೆ ಮಾಡಿ ಕಟ್ಟಿದ್ದಾರೆ ಆ ಮನೆಗೆ ಲಕ್ಷ್ಮಿ ದೇವಿ ಬಹಳ ಸಂತೋಷವಾಗಿ ಬರುತ್ತಾಳೆ.

ಗಿಡ ಮನೆಗೆ ಯಾವುದೇ ಕ್ರಿಮಿ ಕೀಟಗಳು ಸೊಳ್ಳೆಗಳು ಬರದಂತೆ ತಡೆಯುತ್ತದೆ. ಇದರಿಂದ ಮಲೇರಿಯಾ ಡೆಂಗ್ಯೂ ಅಂತಹ ಅಪಾಯಕರವಾದ ರೋಗಗಳಿಂದ ತಪ್ಪಿಸಿಕೊಳ್ಳಬಹುದು. ಲೋಳೆಸರವನ್ನು ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚಾಗುವುದಲ್ಲದೆ ತಾರುಣ್ಯ ಭರಿತವಾಗಿರುತ್ತದೆ. ಲೋಳೆಸರದಿಂದ ಮಾಡಿದ ರಸವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬೊಜ್ಜು ಕರಗಿ ಹೋಗುತ್ತದೆ.ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ಸಹ ಮುಕ್ತಿಯನ್ನು ಹೊಂದಬಹುದು.

Leave A Reply

Your email address will not be published.