ಕೋಟಿ ಸಾಲ ಇದ್ದರೂ ತೀರುತ್ತದೆ ಆಂಜನೇಯ ಸ್ವಾಮಿಗೆ ಈ ಒಂದು ವಸ್ತು ಅರ್ಪಿಸಿ ಸಾಕು! ಚಿಂತೆ ಮಾಡಬೇಡಿ !

Written by Anand raj

Published on:

ಹಲವಾರು ಜನರ ಜೀವನದಲ್ಲಿ ಸಾಲದ ತೊಂದರೆಗಳು ತುಂಬಾ ಹೆಚ್ಚಾಗಿರುತ್ತವೆ. ಸಾಲಕ್ಕಿಂತ ದೊಡ್ಡದಾದ ಶತ್ರು ಯಾರಿಲ್ಲ ಮತ್ತು ಸಾಲಕ್ಕಿಂತ ದೊಡ್ಡದಾದ ದುಃಖವು ಕೂಡ ಯಾವುದು ಇರುವುದಿಲ್ಲ. ಯಾರು ಸಾಲದಲ್ಲಿ ಮುಳುಗಿರುತ್ತಾರೊ ಅವರು 24 ಗಂಟೆ ಚಿಂತೆ ಮತ್ತು ದುಃಖದಲ್ಲಿ ಇರುತ್ತಾರೆ. ಹಾಗಾಗಿ ಈ ತೊಂದರೆಗಳು ಅವರ ಜೀವನದಲ್ಲಿ ದುರ್ಭಾಗ್ಯವಾಗಿಬಿಡುತ್ತದೆ. ಒಂದು ವೇಳೆ ಭಕ್ತಿಯಿಂದ ಈ ಪ್ರಯೋಗವನ್ನು ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ತಕ್ಷಣವೇ ದೂರ ಆಗಲು ಶುರುವಾಗುತ್ತವೆ. ನೌಕರಿ ಹುಡುಕುವವರಿಗೆ ನೌಕರಿ ಸಿಗುತ್ತದೆ. ಹಣದ ಯಾವುದೇ ಸಮಸ್ಯೆ ಇದ್ದರೂ ದೂರವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಲಿಯುಗದಲ್ಲಿ ಎಲ್ಲಕ್ಕಿಂತ ಬೇಗ ಒಲಿಯುವುದು ಶ್ರೀ ಆಂಜನೇಯಸ್ವಾಮಿ. ಈ ಪ್ರಯೋಗವನ್ನು ಭಕ್ತಿಯಿಂದ ಶ್ರದ್ಧೆಯಿಂದ ಮಾಡಿ. ಆಂಜನೇಯ ಸ್ವಾಮಿ ತನ್ನ ಭಕ್ತರನ್ನು ಯಾವಾಗಲೂ ಕಾಪಾಡುತ್ತಾನೇ. ಈ ಪ್ರಯೋಗವನ್ನು ಮಂಗಳವಾರ, ಗುರುವಾರ ಅಥವಾ ಶನಿವಾರದಿಂದ ಶುರುಮಾಡಬಹುದು.ಈ ಪ್ರಯೋಗವನ್ನು ಮಾಡುವುದಕ್ಕೆ 11 ಎಲೆಗಳನ್ನು,11 ಅಡಿಕೆಗಳನ್ನು, ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಸಿಂಧೂರದಲ್ಲಿ ಮಲ್ಲಿಗೆ ಎಣ್ಣೆ ಹಾಕಿ ಮಿಕ್ಸ್ ಮಾಡಬೇಕು.

ನಂತರ ತಿನ್ನುವ ಪ್ರತಿಯೊಂದು ಎಲೆಗಳ ಮೇಲೆ ರಾಮ ಎಂದು ಬರೆಯಬೇಕು. ನಂತರ ಅದರ ಒಳಗೆ ಅಡಿಕೆ ಹಾಕಿ ಎಲೆಯನ್ನು ಸುತ್ತಿ. ನಂತರ ಅದರ ಮೇಲೆ ಕೆಂಪು ದಾರವನ್ನು ಸುತ್ತಿ ಕಟ್ಟಬೇಕು.ನಂತರ ನಿಮ್ಮ ಮನೆಯಲ್ಲಿ ಇರುವಂತಹ ದೇವರಕೋಣೆಯಲ್ಲಿ ಆಂಜನೇಯ ಸ್ವಾಮಿ ಮುಂದೆ ಕುಳಿತುಕೊಳ್ಳಬೇಕು. ನಂತರ ದೇವರ ಮುಂದೆ ಮಲ್ಲಿಗೆ ದೀಪವನ್ನು ಹಚ್ಚಬೇಕು.ಇಲ್ಲಿ 11 ಬಾರಿ ಹನುಮನ್ ಚಾಲೀಸಾವನ್ನು ಜಪ ಮಾಡಬೇಕು.ಒಂದು ಬಾರಿ ಹನುಮಾನ್ ಚಾಲಿಸ ಮುಗಿದ ನಂತರ ನೀವು ಮಾಡಿದ ಒಂದು ಪಾನ್ ಅನ್ನು ದೇವರಿಗೆ ಅರ್ಪಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದೇ ರೀತಿ 11 ಬಾರಿ ಮಾಡುತ್ತಾ ಹೋಗಬೇಕು. ಹಾಗಾಗಿ ಮೊದಲು ನೀವು 11 ಪಾನ್ ಗಳನ್ನು ರೆಡಿ ಮಾಡಿ ಇಟ್ಟುಕೊಂಡಿರಬೇಕು.ವಾರದಲ್ಲಿ ಈ ಪ್ರಯೋಗವನ್ನು ಒಂದು ಬಾರಿ ಮಾಡಬೇಕು.ಒಂದು ವೇಳೆ ಸಮಯದ ಕೊರತೆ ಇದ್ದಾರೆ. ತಿಂಗಳಲ್ಲಿ ಒಂದು ಬಾರಿ ಮಾಡಬಹುದು.ಮಾರನೇ ದಿನ ಈ ಪಾನ್ ಗಳನ್ನು ಆಲದ ಮರದ ಬಳಿ ಹೋಗಿ ಇಟ್ಟು ಬರಬೇಕು.ಆಮೇಲೆ ಆಂಜನೇಯ ಸ್ವಾಮಿಯ ಬಳಿ ಈ ರೀತಿ ಜಪವನ್ನು ಮಾಡಬೇಕು.ಹೇ ಆಂಜನೇಯಸ್ವಾಮಿ ನನಗೆ ಸಾಲದಿಂದ ಮುಕ್ತಿ ನೀಡಿ ಶ್ರೀರಾಮರ ಈ ಪ್ರಸಾದವನ್ನು ಸ್ವೀಕರಿಸಿ ಎಲ್ಲಾ ಸಾಲದಿಂದ ಮುಕ್ತಿ ಕೊಡಿ ನೀಡಿ ಎಂದು ಆಲದ ಮರದ ಬಳಿ ಬೇಡಿಕೊಳ್ಳಬೇಕು.ನಂತರ ಮನೆಗೆ ಮರಳಿ ಬರಬೇಕು. ಇದರಿಂದ ಸಾಲದಿಂದ ಮುಕ್ತಿ ಸಿಗುವುದಷ್ಟೇ ಅಲ್ಲದೆ ಶತ್ರುಗಳಿಂದ ಸಹ ಮುಕ್ತಿ ಸಿಗುತ್ತದೆ. ಉದ್ಯೋಗ ಇಲ್ಲದಿರುವವರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ನವಗ್ರಹದಲ್ಲಿ ದೋಷ ಇದ್ದರೆ ದೂರವಾಗುತ್ತದೆ.ಹಾಗಾಗಿ ಈ ಪ್ರಯೋಗದ ಲಾಭವನ್ನು ಪಡೆದುಕೊಳ್ಳಿ.

Related Post

Leave a Comment