ಇತ್ತೀಚಿನ ದಿನಗಳಲ್ಲಿ ಬಹಳ ಜನ ಮೂಲವ್ಯಾದಿ ಅಂದ್ರೆ ಪೈಲ್ಸ್ ಸಮಸ್ಸೆ ಇಂದ ನರಳುತ್ತ ಇದ್ದಾರೆ. ಆದ್ರೆ ಕೆಲವುರಿಗೆ ಈ ಸಮಸ್ಸೆ ಇದೆ ಅಂತ ಕೂಡ ಗೊತ್ತಾಗಿರೋದಿಲ್ಲ. ಆದರೆ ಕೆಲವೊಂದು ಲಕ್ಷಣಗಳಿಂದ ಈ ಸಮಸ್ಸೆ ಇದೆ ಅಂತ ತಿಳಿದುಕೊಳ್ಳಬಹುದು.ಈ ಸಮಸ್ಯೆ ಇರುವವರಿಗೆ ಮಲದಲ್ಲಿ ನೋವು ರಕ್ತಸ್ರಾವ ಆಗುತ್ತದೆ ಇನ್ನೂ ಆ ಪ್ರದೇಶದಲ್ಲಿ ಚರ್ಮ ಹೊರಗಡೆ ಬಂದಂತೆ ಅನಿಸುತ್ತದೆ ಇದನ್ನು ಪೈಲ್ಸ್ ಅಂತಾರೆ ಇದರಲ್ಲಿ ಎರಡು ವಿಧಗಳಿವೆ ಒಂದು ಇಂಟರ್ನಲ್ ಪೈಲ್ಸ್ ಹಾಗೆ ಇನ್ನೊಂದು ಎಕ್ಸ್ಟರ್ನಲ್ ಪೈಲ್ಸ್.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ಸಮಸ್ಯೆ ಒಂದೇ ಜಾಗದಲ್ಲಿ ಕೂತು ಕೆಲಸ ಮಾಡುವವರಿಗೆ, ಯಾವುದೇ ವ್ಯಾಯಾಮ ಮಾಡದೆ ಇರುವವರಿಗೆ, ಗರ್ಭಿಣಿಯರಿಗೆ, ಅತಿಭಾರ ಇರುವವರಿಗೆ ಜಾಸ್ತಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಭಯಂಕರ ಸಮಸ್ಯೆಗೆ ಔಷಧಿ ನಮ್ಮ ಮನೆಯಲ್ಲಿ ಇದೆ ಮುಖ್ಯವಾಗಿ ಆಯುರ್ವೇದದಲ್ಲಿ ಉಲ್ಲೆಕಿಸಿದಂತೆ ಈ ಮನೆಮದ್ದನ್ನು ಒಂದು ವಾರ ಫಾಲೋ ಮಾಡಿದರೆ ಎಷ್ಟೇ ಮೂಲವ್ಯಾಧಿ ಸಮಸ್ಸೆ ಇದ್ದರು ಮುಕ್ತಿ ಪಡೆಯಬಹುದು.
ಈ ರೆಮಿಡಿ ತಯಾರಿಸಲು ನಮಗೆ ಮದರಂಗಿ ಸೊಪ್ಪು ಬೇಕಾಗುತ್ತದೆ ಇದು ಕೇವಲ ಅಂದವನ್ನು ಹೆಚ್ಚಿಸುವುದಲ್ಲದೆ.ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಆಯುರ್ವೇದದಲ್ಲಿ ಮದರಂಗಿ ಗಿಡವನ್ನು ಔಷಧಿ ತಯಾರಿಸಲು ಬಳಸಲಾಗುತ್ತದೆ. ಮದರಂಗಿ ಹಚ್ಚಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹದ ಉಷ್ಣತೆ ಕಡಿಮೆ ಆಗುತ್ತದೆ.ಮುಖ್ಯವಾಗಿ ಈ ಎಲೆ ನಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸಿ ಆಸಿಡಿಟಿ, ಗ್ಯಾಸ್, ಮಲಬದ್ಧತೆ ಸಮಸ್ಸೆಯನ್ನು ಕಡಿಮೆ ಮಾಡುತ್ತದೆ.ಈ ಮದರಂಗಿ ಎಲೆಗಳನ್ನು ಮುಷ್ಟಿಯಷ್ಟು ಬಿಡಿಸಿಕೊಂಡು ಎರಡು ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ, ನಂತರ ಅದಕ್ಕೆ ಒಂದು ಲೋಟ ನೀರು ಸೇರಿಸಿ ನಂತರ ಇದಕ್ಕೆ ನೆಲ್ಲಿಕಾಯಿ ಪುಡಿಯನ್ನು ಅರ್ಧ ಟೇಬಲ್ ಸ್ಪೂನ್ ಹಾಕಿ ಮಿಕ್ಸ್ ಮಾಡಿ, ನೆಲ್ಲಿಕಾಯಿ ಪುಡಿಯಲ್ಲಿ ಔಷಧಿಯ ಗುಣ ಹೆಚ್ಚಾಗಿರುತ್ತದೆ,\ ನೆಲ್ಲಿಕಾಯಿ ಪುಡಿ ಮಲಬದ್ಧತೆ ನಿವಾರಣೆ ಮಾಡುತ್ತದೆ.
ಮಿಶ್ರಣವನ್ನು ರಾತ್ರಿ ಇಡೀ ಹಾಗೆ ಬಿಟ್ಟು ಬೆಳಗ್ಗೆ ಎದ್ದು ಶೋಧಿಸಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಸಾಕು ಎಂತಹ ಭಯಂಕರ ಮೂಲವೇದಿ ಸಮಸ್ಯೆ ಇದ್ದರೂ ಪೂರ್ತಿಯಾಗಿ ಕಡಿಮೆಯಾಗುತ್ತದೆ. ಒಂದು ವಾರ ಅಥವಾ ಒಂದು ತಿಂಗಳು ಕುಡಿದರೆ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ.ಶುಗರ್ ಸಮಸ್ಸೆ ಇರುವವರು ಇದನ್ನು ಸೇವಿಸಿದರೆ ಶುಗರ್ ಕಡಿಮೆ ಆಗುತ್ತದೆ.ಮತ್ತು BP ಅನ್ನು ಕಂಟ್ರೋಲ್ ಮಾಡುತ್ತೆ.ಇನ್ನೂ ಹೃದಯವನ್ನು ಆರೋಗ್ಯವಾಗಿ ಇಡುತ್ತದೆ.ಹಾಗೆ ಇದರಿಂದ ವೈರಲ್ ಇನ್ಫೆಕ್ಷನ್ ಕೂಡ ಆಗುವುದಿಲ್ಲ. ರಕ್ತದ ಕೊರತೆಯೂ ಕೂಡ ನಿವಾರಣೆ ಆಗುತ್ತದೆ.