ಇಷ್ಟು ಮಾಡಿದ್ರೆ ಸಾಕು ಯಾವಾಗಲೂ ಆರೋಗ್ಯ ಚೇನ್ನಾಗಿರುತ್ತೆ!ನೋಡಿ ನಿಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತರ!

Written by Anand raj

Published on:

ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆರೋಗ್ಯ ಚೆನ್ನಾಗಿದ್ದರೆ ಏನ್ ಬೇಕಾದ್ರೂ ಮಾಡಬಹುದು.ಆರೋಗ್ಯವೇ ಸರಿಯಿಲ್ಲ ಅಂದ್ರೆ ಕೋಟಿ ಕೋಟಿ ದುಡ್ಡಿದ್ದರೂ ಯಾವುದೇ ಉಪಯೋಗವಿಲ್ಲ.ಹೀಗಾಗಿ ಆರೋಗ್ಯದ ಕಡೆ ತುಂಬಾ ಗಮನ ಕೊಡುವುದು ತುಂಬಾನೇ ಒಳ್ಳೆಯದು.ಹೀಗಿನ ಬಿಸಿ ಲೈಫ್ ಸ್ಟೈಲ್ ಹೇಗಿದೆ ಅಂದರೆ ಆಹಾರದ ಪದ್ಧತಿಯೇ ಬದಲಾಗಿ ಹೋಗಿದೆ. ನಿದ್ದೆಯ ಸಮಯ, ಊಟದ ಸಮಯ ಯಾವುದು ಕೂಡ ಸರಿಯಿಲ್ಲ ಎಲ್ಲ ಉಲ್ಟಾ ಪಲ್ಟ ಆಗಿದೆ. ಇಂತಹ ಬ್ಯುಸಿ ಲೈಫಲ್ಲು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಪ್ರಮುಖ ಪ್ರಶ್ನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬಗೆಬಗೆಯ ಆಹಾರ ದೇಹಕ್ಕೆ ಉಪಕಾರ ಉತ್ತಮ ಆರೋಗ್ಯಕ್ಕಾಗಿ ದೇಹಕ್ಕೆ 40ಕ್ಕಿಂತ ಅಧಿಕ ಪ್ರೋಟೀನ್,ಕ್ಯಾಲ್ಸಿಯಂ ಗಳ ಅವಶ್ಯಕತೆ ಇರುತ್ತದೆ. ಕೇವಲ ಒಂದು ಬಗೆಯ ಆಹಾರ ಈ ಎಲ್ಲಾ ಪ್ರೋಟೀನ್ ಮತ್ತು ಕ್ಯಾಲ್ಸಿಯಂಗಳನ್ನು ನೀಡುವುದಿಲ್ಲ.ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ಎಲ್ಲಾ ಬಗೆಯ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಇರುವಂತೆ ಆಹಾರವನ್ನು ಸೇವಿಸಬೇಕು.ಅದಕ್ಕೆ ಬಗೆಬಗೆಯ ಆಹಾರವನ್ನು ಸೇವಿಸಬೇಕು.ಒಂದೇ ಸಲಕ್ಕೆ ಬಗೆ ಬಗೆಯ ಆಹಾರವನ್ನ ತಿನ್ನೋಬದ್ಲು 3 ಗಂಟೆಗೊಮ್ಮೆ ಸ್ವಲ್ಪ-ಸ್ವಲ್ಪ ಆಹಾರವನ್ನು ಸೇವಿಸಿದರೆ ಒಳ್ಳೆಯದು. ಇದರಿಂದ ದೇಹದಲ್ಲಿ ಬೊಜ್ಜು ಬೆಳವಣಿಗೆ ಕಮ್ಮಿಯಾಗುತ್ತದೆ. ನೀವು ಮಾಂಸಹಾರಿ ಆಗಿದ್ರೆ ದಿನಲು ಕೇವಲ ಒಂದೇ ಬಗೆಯ ಆಹಾರವನ್ನು ಬಳಸಬೇಡಿ. ಉದಾಹರಣೆಗೆ: ಇವತ್ತು ಕೋಳಿ ತಿಂದ್ರೆ ನಾಳೆ ಮೀನು ತಿಂದ್ರೆ ಒಳ್ಳೆಯದು.

ಆಹಾರದಲ್ಲಿ ಇರಲಿ ಕಾರ್ಬೋಹೈಡ್ರೇಟ್ಸ್ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ಸ್ ಗೆ ಅನುಗುಣವಾಗಿ ನಿಮ್ಮ ಡಯಟ್ ಪ್ಲಾನ್ ಇರಲಿ.ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಅಂಶವನ್ನು ಹೇಗೆ ಸೇರಿಸುವುದು ಅನ್ನೋದೇ ಪ್ರಮುಖ ಪ್ರಶ್ನೆ?
ಅನ್ನ, ಆಲೂಗಡ್ಡೆ, ಬ್ರೆಡ್, ಸಿರಿ ಧಾನ್ಯ, ಪಾಸ್ತಾಗಳಲ್ಲಿ ಕಾರ್ಬೋಹೈಡ್ರೇಟ್ಸ್ ಅಂಶ ಅಧಿಕವಾಗಿರುತ್ತದೆ.ಇವುಗಳನ್ನ ದಿನಾಲು ಸೇವಿಸಿದರೆ ಬಹಳ ಒಳ್ಳೆಯದು. ಅಥವಾ ಇವುಗಳ ಪೈಕಿ ಒಂದನ್ನಾದರೂ ಆಹಾರದಲ್ಲಿ ಸೇರಿಸಿಕೊಳ್ಳಬೇಕು.ಇವುಗಳಲ್ಲಿ ಇರುವ ನಾರಿನಂಶ ಕೂಡ ದೇಹಕ್ಕೆ ತುಂಬಾನೆ ಒಳ್ಳೆಯದು. ಮೂಲವ್ಯಾಧಿ ಇರುವ ಸಮಸ್ಯೆಗೆ ನಾರಿನಾಂಶದ ಆಹಾರವೇ ರಾಮಬಾಣದಂತೆ ಕೆಲಸ ಮಾಡುತ್ತದೆ.

3, ಉತ್ತಮ ಆರೋಗ್ಯದ ಮೂಲಮಂತ್ರ ಡಯಟ್-ನಾವು ಆರೋಗ್ಯವಾಗಿರಬೇಕಾದರೆ ಎಲ್ಲ ಭಾಗಗಳು ಕೆಲಸ ಮಾಡಬೇಕು ಅಂದ್ರೆ ಶಿಸ್ತುಬದ್ಧ ಆಹಾರ ತುಂಬಾನೇ ಮುಖ್ಯ. ಹಾಳುಮೂಳು ತಿನ್ಕೊಂಡು ಊಟ ಮಾಡುವಾಗ ಸ್ವಲ್ಪ ಊಟ ಮಾಡ್ತೀನಿ ಡಯಟ್ ಮಾಡ್ತೀನಿ ಅಂದ್ರೆ ಆಗಲ್ಲ,ನಾವು ತಿನ್ನುವ ಪ್ರತಿಯೊಂದು ತಿನಿಸಲ್ಲೂ ಡಯಟ್ ಮಾಡಬೇಕು. ನಾವು ತಿನ್ನುವ ಆಹಾರದಲ್ಲಿ ಯಾವ ಯಾವ ಅಂಶ ಎಷ್ಟು ಇದೆ ದೇಹಕ್ಕೆ ಎಷ್ಟು ಬೇಕು. ಎಲ್ಲವನ್ನು ನೋಡ್ಕೊಂಡು ಅದಕ್ಕೆ ತಕ್ಕಂತೆ ಡಯಟ್ ಮಾಡಬೇಕು. ಉದಾಹರಣೆಗೆ ಅಧಿಕ ಕೊಬ್ಬಿನ ಅಂಶ ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು.ವಾರದಲ್ಲಿ ಮೂರು ಬಾರಿ ಮೀನು ಸೇವಿಸುವರಾಗಿದ್ದಾರೆ ಒಮ್ಮೆ ಮೀನಿನ ಎಣ್ಣೆಯನ್ನು ಸೇವಿಸಿದರೆ ಕೊಬ್ಬನ್ನು ನಿಯಂತ್ರಿಸುತ್ತದೆ.ಮಾಂಸವನ್ನು ಎಣ್ಣೆಯಲ್ಲಿ ಉರಿಯೋ ಬದಲು ಬೇಯಿಸಿ ತಿನ್ನಬೇಕು. ಇದರಿಂದ ಇದರಲ್ಲಿರುವ ಕೊಬ್ಬಿನಂಶ ಕರಗಿ ಹೋಗುತ್ತದೆ.ದಿನನಿತ್ಯ ಅಡುಗೆಗೆ ಸಸ್ಯಜನ್ಯ ಎಣ್ಣೆಯನ್ನು ಬಳಸುವುದು ಉತ್ತಮ.

4, ಆಹಾರದಲ್ಲಿರಲಿ ವಿವಿಧ ಬಗೆಯ ಹಣ್ಣು-ತರಕಾರಿಗಳು-ನಿಮ್ಮ ದೇಹಕ್ಕೆ ಬೇಕಾದ ವಿವಿಧ ವಿಟಮಿನ್, ಮಿನರಲ್ ಹಾಗೂ ಫೈಬರ್ ಗಳನ್ನ ಹಣ್ಣು ತರಕಾರಿಗಳು ಅಧಿಕ ಪ್ರಮಾಣ ನೀಡುತ್ತೆ.ಹೀಗಾಗಿ ನಾವು ಸೇವಿಸುವ ಪ್ರತಿದಿನ ಆಹಾರದಲ್ಲಿ ಐದು ಬಗೆಯ ತರಕಾರಿ ಅಥವಾ ದಿನಬಳಕೆ ಇದ್ದರೆ ಒಳ್ಳೆಯದು. ನಾವು ಹಣ್ಣು- ತರಕಾರಿಯನ್ನ ಬೆಳಗ್ಗೆ ತಿಂಡಿ ತಿನ್ನುವಾಗ ಜ್ಯೂಸ್ ಮೂಲಕ ಸೇವಿಸಬಹುದು.ಸಂಜೆ ತಿಂಡಿ ಹೊತ್ತಲ್ಲಿ ಬೇಕರಿಯ ತಿಂಡಿ ಬದಲು ಹಣ್ಣು- ತರಕಾರಿ, ಸಲಾಡ್ ಸೇವಿಸಬಹುದು.

5, ಉಪ್ಪು ಸಕ್ಕರೆಯ ಬಳಕೆ ಮಿತವಾಗಿರಬೇಕು-ಆಹಾರದಲ್ಲಿ ಉಪ್ಪಿನ ಅಂಶ ಅಧಿಕವಾಗಿದ್ದರೆ ರಕ್ತದ ಒತ್ತಡವು ಕೂಡ ಜಾಸ್ತಿಯಾಗುತ್ತದೆ. ಇದರಿಂದ ಹೃದಯಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಕೆಳಗಿನ ಅಂಶವನ್ನು ಪಾಲಿಸಿದರೆ ನೀವು ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು. ಆದಷ್ಟು ಉಪ್ಪಿನ ಅಂಶ ಕಡಿಮೆ ಇರುವ ಆಹಾರ ಪದಾರ್ಥಗಳನ್ನೆ ಖರೀದಿಸಬೇಕು. ಅಡುಗೆ ಮಾಡುವಾಗ ಉಪ್ಪಿನ ಬದಲು ಬೇರೆ ಮಸಾಲವನ್ನು ಬಳಸಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬಹುದು. ಊಟ ಮಾಡುವ ಸ್ಥಳದಲ್ಲಿ ಉಪ್ಪಿನ ಡಬ್ಬವನ್ನು ಇಡಬಾರದು.ಸಕ್ಕರೆ ನಾಲಿಗೆಗೆ ಸಿಹಿಯಾದರೂ ಕೂಡ ಆರೋಗ್ಯಕ್ಕೆ ಕಹಿಯ ಅನುಭವವನ್ನು ನೀಡುತ್ತದೆ. ಹೀಗಾಗಿ ಸಕ್ಕರೆಯ ಬಳಕೆ ಕಮ್ಮಿ ಮಾಡಿ ಹಣ್ಣಿನ ರಸವನ್ನ ಬಳಸುವುದು ಒಳ್ಳೆಯದು.

6, ಅಹಾರ ಸೇವನೆಯ ಪ್ರಮಾಣ-ಆಹಾರ ಸೇವನೆಯ ಸಮಯ ಮತ್ತು ಪ್ರಮಾಣ ತುಂಬಾನೇ ಮುಖ್ಯ. ಯಾವುದೇ ಆಹಾರ ಸೇವಿಸಿ ಆದರೆ ಅದು ಲಿಮಿಟ್ ದಾಟಿ ಹೋಗಬಾರದು. ಒಂದು ಡಯಟ್ ಪ್ಲಾನ್ ಇಟ್ಕೊಂಡು ಅದರ ಪ್ರಕಾರವೆ ಆಹಾರ ಸೇವಿಸಬೇಕು.ಆಹಾರ ಪ್ರಮಾಣ ಕಂಟ್ರೋಲ್ ಮಾಡುವುದು ಹೇಗೆ???ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

  • ಎಷ್ಟು ಬೇಕು ಅಷ್ಟೇ ಅಡುಗೆ ಮಾಡಬೇಕು. ಇದರಿಂದ ಅಡುಗೆ ಉಳಿಯುತ್ತೆ ಅಂತ ತಿನ್ನೋ ಪ್ರಮೇಯ ಇರುವುದಿಲ್ಲ.
  • ಆಹಾರ ಸೇವನೆಯಲ್ಲಿ ಸಣ್ಣ ಪ್ಲೇಟ್, ಸಣ್ಣ ಲೋಟವನ್ನು ಇಟ್ಟು ಕೋಂಡ್ರೆ ಆಹಾರ ಸೇವನೆಯನ್ನು ನಿಯಂತ್ರಿಸಬಹುದು.
  • ಪ್ಯಾಕ್ ಮಾಡಲಾದ ರೆಡಿಮೇಡ್ ಆಹಾರ ಸೇವನೆ ಕಡಿಮೆ ಮಾಡಬೇಕು.

7, ಆಹಾರ ಸೇವನೆಯ ಸಮಯ ಈಗ ಎಲ್ಲರದ್ದು ಬ್ಯುಸಿ ಲೈಫ್ ಊಟದ ಸಮಯದಲ್ಲಿ ತಿಂಡಿ, ಸಂಜೆಯ ಸಮಯದಲ್ಲಿ ಊಟ. ಮಧ್ಯರಾತ್ರಿಗೆ ರಾತ್ರಿಯ ಊಟ ಮಾಡ್ತುವಿ ಆದ್ರೆ ಇದು ಒಳ್ಳೇದಲ್ಲ. ಬೆಳ್ಳಗ್ಗೆ ಹೊತ್ತು ಆಹಾರ ಸೇವಿಸುವುದು ತುಂಬಾನೇ ಮುಖ್ಯ.ಹೊತ್ತಿದ ಹೊತ್ತಿಗೆ ಸರಿಯಾಗಿ ಊಟ ಮಾಡಿದ್ರೆ ಎಲ್ಲವು ಸರಿಯಾಗಿ ಇರುತ್ತೆ.ಬೆಳಗ್ಗೆ ತಿಂಡಿ ಲೇಟ್ ಆದ್ರೆ ಮಧ್ಯಾಹ್ನ ಹಸಿವೆ ಆಗುವುದಿಲ್ಲ. ಹೀಗಾಗಿ ತಡವಾಗಿ ಊಟ ಮಾಡ್ತೀವಿ.ತಡವಾಗಿ ಊಟ ಮಾಡೋದ್ರಿಂದ ರಾತ್ರಿ ಹಸಿವು ಆಗುವುದಿಲ್ಲ.ಅದೇ ತಿಂಡಿನ ಸರಿಯಾದ ಸಮಯಕ್ಕೆ ಸೇವಿಸಿದರೆ ಎಲ್ಲವು ಸರಿಯಾಗಿ ಇರುತ್ತದೆ.

8, ನೀರು ಕುಡಿಯುವುದು ಆಹಾರ ಸೇವನೆಯಷ್ಟೇ ಮುಖ್ಯ.ನೀರನ್ನು ಸೇವಿಸುವ ಪ್ರಮಾಣ ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು.ಎಷ್ಟ್ ನೀರು ಕುಡುದ್ರು ದೇಹಕ್ಕೆ ಒಳ್ಳೆಯದೇ ಒರತು ಕೆಟ್ಟದಂತೂ ಅಲ್ಲ.ವಯಸ್ಕರು ಕಡಿಮೆ ಅಂದ್ರು ದಿನಕ್ಕೆ 2-2.5ಲೀಟರ್ ಅಷ್ಟು ನೀರು ಕುಡಿಯಬೇಕು. ಅದ್ರಲ್ಲೂ ಬೇಸಿಗೆಯಲ್ಲಿ ದಿನಕ್ಕೆ ನಾಲ್ಕು ಲೀಟರ್ ನೀರು ಕುಡುದ್ರು ಒಳ್ಳೆಯದು.

9, ದೇಹದ ತುಕಾಕ್ಕೂ, ಅರೋಗ್ಯಕ್ಕೂ ಇದೆ ಲಿಂಕ್.ದೇಹದ ತೂಕ ವ್ಯಕ್ತಿಯ ಅರೋಗ್ಯವಾನ್ನ ನಿರ್ಧರಿಸುತ್ತೆ. ನಾವು ಯಾವಾಗಲು ವಯಸ್ಸಿಗೆ ತಕ್ಕಂತೆ ತೂಕ ಮೆಂಟೇನ್ ಮಾಡಬೇಕು.ದೇಹದಲ್ಲಿ ಬೊಜ್ಜು ಬೆಳೆಯೋಕೆ ಶುರು ಅಯ್ತು ಅಂದ್ರೆ ಕೊಲೆಸ್ಟ್ರಾಲ್, ಶುಗರ್, ಹೃದಯ ಸಬಂಧ ಕಾಯಿಲೆಗಳು ಬರುತ್ತವೆ.ಈಗಾಗಿ ಪ್ರತಿ ದಿನ ವಾಕಿಂಗ್, ಜಾಗಿಂಗ್ ಮಾಡೋದ್ರಿಂದ ತೂಕವನ್ನು ನಿಯತ್ರಿಸಬಹುದು.

10, ನೀವು ದೇಹದ ಮಾಲೀಕರಂತೆ ನಡೆದುಕೊಳ್ಳಿ.ಈಗ ಒಂದು ವಾಹನಕ್ಕೆ ಎಷ್ಟು ಲೀಟರ್ ಪೆಟ್ರೋಲ್ ಹಾಕಿದ್ದೇವೆ, ಎಷ್ಟು ಕಿಲೋ ಮೀಟರ್ ಓಡಿದೆ ಎಂದು ನೋಡ್ತಿವಿ.ಅದೇ ರೀತಿ ನಾವು ಎಷ್ಟು ಆಹಾರ ಸೇವಿಸಿದ್ವಿ ಅದರಲ್ಲಿ ಕೆಲಸ ಎಷ್ಟ್ ಆಗಿದೆ ಎಷ್ಟು ಕ್ಯಾಲೋರಿ ಆಹಾರವನ್ನು ಸೇವಿಸಿದ್ವಿ, ಎಷ್ಟು ಕ್ಯಾಲೋರಿ ಖರ್ಚು ಆಗಿದೆ ಅನ್ನೋ ಲೆಕ್ಕ ಮಾಡಿ.ಹೆಚ್ಚು ಕ್ಯಾಲೋರಿಯನ್ನ ವಾಕಿಂಗ್, ಜಿಮ್ ಮೂಲಕ ಕರಗಿಸಬೇಕು.ಹಿಂದಿನ ಕಾಲದಲ್ಲಿ 100 ವರುಷಗಳ ಕಾಲ ಅರೋಗ್ಯದಿಂದ ಬದುಕುತ್ತಿದರು.ಅದಕ್ಕೆ ಪ್ರಮುಖ ಕಾರಣ ಅವರ ಆಹಾರ ಪದ್ಧತಿ ಅನ್ನೋದನ್ನ ನೆನಪಲ್ಲಿ ಇಟ್ಕೊಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment