ಮರೆತರೂ ಇಂತ ಪಾತ್ರೆಯಲ್ಲಿ ಅಡುಗೆ ಮಾಡಬೇಡಿ, ಬಡತನ ಬರುತ್ತದೆ

Written by Anand raj

Published on:

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಹುಷಾರಾಗಿರಿ ನಿಮ್ಮ ಮನೆಯಲ್ಲಿ ಇಂತಹ ತವೆ ಏನಾದರೂ ಇದ್ದರೆ ಇದು ನಿಮ್ಮ ಮನೆಯನ್ನೇ ಹಾಳು ಮಾಡಬಹುದು ಮನೆಗೆ ಬಡತನ ಬರಲು ಇದು ಕೂಡ ಕಾರಣ ಕೂಡ ಆಗಬಹುದು ಹಾಗಾಗಿ ತವೇ ಈ ರೀತಿ ಆಗಲು ಬಿಡಬಾರದು ಇಲ್ಲವಾದರೆ ಇಡೀ ಮನೆ ಬಡತನದಲ್ಲಿ ಹೋಗಿ ಬಿಡುತ್ತದೆ. ಸ್ನೇಹಿತರೆ ತವೇಯೂ ನಮ್ಮ ಮನೆಯ ಅಡುಗೆ ಮನೆಯಲ್ಲಿ ಎಲ್ಲಕಿಂತ ಮುಖ್ಯವಾದ ವಸ್ತು ಎಂದರೆ ತವೆ. ಒಂದು ವೇಳೆ ತವೇ ಇಲ್ಲಾ ಎಂದರೆ ರೊಟ್ಟಿ, ಚಪಾತಿ ಮಾಡಲು ಸಾಧ್ಯವಾಗುವುದಿಲ್ಲ. ಇಂದು ನಾವು ತವೇ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ವಾಸ್ತು ಶಾಸ್ತ್ರ ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಿಮ್ಮಲ್ಲಿ ಹಲವಾರು ಜನರಿಗೆ ಗೊತ್ತಿಲ್ಲದೆ ಇರಬಹುದು ತವೆ ಮತ್ತು ಕಡಾಯಿ ರಾಹು ಮತ್ತು ಕೇತುವನ್ನು ಪ್ರತಿನಿಧಿ ಮಾಡುತ್ತದೆ. ಇವರು ನಿಮ್ಮ ಅದೃಷ್ಟವನ್ನು ಹಾಳು ಮಾಡಬಹುದು ಹಾಗಾಗಿ ಮನೆಯಲ್ಲಿ ಮರೆತು ಸಹ ಇಂತಹ ತವೆ ಮತ್ತು ಕಡಾಯಿನ್ನು ಇಟ್ಟುಕೊಳ್ಳಬಾರದು. ಮತ್ತು ತವೆಯನ್ನು ಈ ರೀತಿಯಾಗಲು ಬಿಡಬಾರದು ಹಾಗಾದರೆ ಬನ್ನಿ ಅದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೊದಲನೆಯದಾಗಿ ತವೆಯನ್ನು ಉಲ್ಟ ಇಡುವುದು ಹಿಂದೂ ಧರ್ಮ ಅನುಸಾರವಾಗಿ ತವೇ, ಕಡಾಯಿನ್ನು ಯಾವತ್ತೂ ಉಲ್ಟ ಇಡಬಾರದೆಂದು ಹೇಳುತ್ತಾರೆ. ಉಲ್ಟ ತವೆ ಯಾವಾಗ ಇಡುತ್ತಾರೆ ಎಂದರೆ ಅದು ಮನೆಯಲ್ಲಿ ಯಾರಾದರೂ ಸತ್ತರೆ ಮಾತ್ರ ಯಾಕೆಂದರೆ ಅಂತಹ ಸಂದರ್ಭದಲ್ಲಿ ಮನೆಯಲ್ಲಿ ತವೇ ಉಪಯೋಗಿಸುವುದಿಲ್ಲಾ ಅಂತಹ ಮನೆಯಲ್ಲಿ ಆಡಿಗೆ ಕೂಡ ಆಗುವುದಿಲ್ಲ ಇಂತಹ ಸ್ಥಿತಿಯಲ್ಲಿ ತವೆ ಮತ್ತು ಕಡಾಯಿನ್ನು ಉಲ್ಟ ಇಟ್ಟು ಇರುತ್ತಾರೆ. ಅದಕ್ಕಾಗಿ ಇದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾಗಿ ತವೆಯನ್ನು ನೀವು ನೇರವಾಗಿ ಇಡುವುದು ಒಳ್ಳೆಯದು.

ಎರಡನೇಯದಾಗಿ ದೋಸೆ ಅಂಟಿಕೊಂಡಿರುತ್ತೆ ಒಂದೇ ಸಮಯದಿಂದ ಒಂದೇ ಕಡಾಯಿ ಉಪಯೋಗಿಸಬಾರದು ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು ಅಲ್ಲ. ಹಾಗೂ ಒಡೆದು ಹೋಗಿರುವ ತವೆಯಿಂದ ಅಡುಗೆ ಮಾಡಿದರೆ ದೋಷ ಉಂಟಾಗುತ್ತದೆ. ಧನ ಸಂಪತ್ತಿನಲ್ಲಿ ತೊಂದರೆ ಬರುತ್ತದೆ. ಮೂರನೇಯದಾಗಿ ತವೆ ಅಥವಾ ಕಡಾಯಿಯನ್ನು ಯಾವತ್ತಿಗೂ ಎಂಜಲು ಪದಾರ್ಥವನ್ನು ಇಡಬಾರದು ಇವುಗಳನ್ನು ತುಂಬಾ ನೇ clean ಆಗಿ ಇಟ್ಟುಕೊಳ್ಳುವುದು ತುಂಬಾನೇ important ಆಗಿರುತ್ತದೆ ನೀವು ಎಷ್ಟು ಎಷ್ಟು ಸ್ವಚ್ಛ ಆಗಿ ಇಡುತ್ತಿರೋ ಧನ ಸಂಪತ್ತಿನ ಆಗಮನ ಕೂಡ ಅಷ್ಟೇ ಸುಲಭವಾಗಿ ಬರುತ್ತದೆ ಎಲ್ಲಾ ವಸ್ತುಗಳಿಗಿಂತ ಈ ಎರಡು ವಸ್ತು ತುಂಬಾ ಮುಖ್ಯವಾಗುತ್ತದೆ.

ನಾಲ್ಕನೇಯದಾಗಿ ಈ ಒಂದು ಉಪಾಯವನ್ನು ಮಾಡುವುದರಿಂದ ಯಾವತ್ತಿಗೂ ಕೊರತೆ ಆಗುವುದಿಲ್ಲ ಎಲ್ಲಕಿಂತ ಮೊದಲು ರೇಡಿ ಆದ ಆಹಾರವನ್ನು ಗೋ ಮಾತೆಗೆ ಕೊಡುವುದು ತಿನ್ನಿಸಬೇಕು ಯಾಕೆಂದರೆ ಗೋ ಮಾತೆಯಲ್ಲಿ ಎಲ್ಲಾ ದೇವನು ದೇವತೆಗಳ ವಾಸ ಇರುತ್ತದೆ ಮತ್ತು ಎಲ್ಲಾ ದೇವರ ಆಶೀರ್ವಾದ ಕೂಡ ದೊರೆಯುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಜೈ ಮಹಾ ಲಕ್ಷ್ಮಿ ಎಂದು ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment