ಈ 4 ವಿಷಯಗಳಲ್ಲಿ ಮಹಿಳೆಯರು ಯಾವಾಗಲೂ ದೂರ ಇರಬೇಕು ಇಲ್ಲದಿದ್ದರೆ ಆಪತ್ತು ತಪ್ಪಿದ್ದಲ್ಲ

Written by Anand raj

Published on:

ಮನುಷ್ಯ ಇಡೀ ಜೀವನದಲ್ಲಿ ಸುಖ ಸಂತೋಷದಿಂದ ಬಾಳಬೇಕು ಅಂಥ ನಮ್ಮ ಪೂರ್ವಿಕರ ಕಾಲದಿಂದ ಆಚಾರ್ಯ ಹೆಸರುಗಳಿಂದ ಅಥವಾ ಸಾಂಪ್ರದಾಯಿಕ ನಡೆಸುತ್ತಾ ಬಂದಿದ್ದಾರೆ. ಹಾಗೆ ಕ್ರಮಬದ್ಧವಾಗಿ ಜೀವನವನ್ನು ಕೊನೆವರೆಗೂ ಸಾಗುತ್ತದೆ ಎಂದು ಹೇಳಿದ್ದಾರೆ. ಹಾಗೆ ಹೇಳಿದ ವಿಷಯಗಳು ಪುರಾತನ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.ಅದರಲ್ಲಿ ಒಂದು ಗ್ರಂಥ ಗರುಡಪುರಾಣ.ಗರುಡ ಪುರಾಣದ ಪ್ರಕಾರ ಸ್ತ್ರೀಯರು ಈ 4 ಕೆಲಸಗಳನ್ನು ಮಾಡಬಾರದು.ಇದನ್ನು ಪಾಲಿಸಿದರೆ ಮಾತ್ರ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಅಂತ ಈ ಪುರಾಣ ಹೇಳಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಾಲದ ಜೊತೆ ಜೀವನ ತುಂಬಾ ವೇಗವಾಗಿ ಸಾಗುತ್ತಿದೆ ಆದರೆ ಎಷ್ಟೇ ವೇಗವಾಗಿ ಕಾಲ ಸಾಗುತ್ತಿದ್ದರು ಸಹ ನಮ್ಮ ಗ್ರಂಥಗಳನ್ನು ವಿದೇಶಿಯರು ಮೆಚ್ಚುತ್ತಾ ಬಂದಿದ್ದಾರೆ. ಇಷ್ಟಕ್ಕೂ ಗರುಡ ಪುರಾಣ ಹೇಳಿದ ಸ್ತ್ರೀಯರು ಮಾಡಬಾರದ ಆ 4 ಕೆಲಸಗಳು ಯಾವುದೆಂದರೆ.ದೂರವಾಗಿರುವುದು:ಯಾವ ಸ್ತ್ರೀ ಸಹ ಗಂಡನಿಂದ ತುಂಬಾ ಕಾಲದಿಂದ ದೂರ ಇರಬಾರದು.ದೂರ ಇರುವುದರಿಂದ ಮಾನಸಿಕ ಮತ್ತು ಶಾರೀರಿಕ ಸಮಸ್ಯೆಗಳು ಕಾಡುತ್ತದೆ.ಕುಟುಂಬದ ಜೊತೆ ಇದ್ದರೆ ಮಾತ್ರ ಅವರು ಸೇಫ್ಟಿ ಆಗಿ ಇರುತ್ತಾರೆ.ಸಮಾಜದಿಂದ ಸರಿಯಾದ ಗೌರವ ಸಿಗುತ್ತೆ. ದೂರ ಇದ್ದಾರೆ ಬಗೆಬಗೆಯ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ.

ಕೆಟ್ಟವರ ಜೊತೆ ಸ್ನೇಹ:ಸ್ತ್ರೀಯರು ಯಾವಾಗಲೂ ಕೆಟ್ಟವರ ಜೊತೆ ಸ್ನೇಹವನ್ನು ಮಾಡಬಾರದು.ಕೆಟ್ಟವರ ಸಂಘದಿಂದ ದೂರ ಇರಬೇಕು.ಕೆಟ್ಟ ಅಭ್ಯಾಸ ಹೊಂದಿರುವವರು ಎಲ್ಲರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ.ಅದರಿಂದ ಕೆಟ್ಟವರ ಜೊತೆ ಸ್ನೇಹ ಒಳ್ಳೆಯದಲ್ಲ. ಯಾಕೆಂದರೆ ಎಲ್ಲರಿಗೂ ನೋವು ನೀಡುವ ರೀತಿಯಲ್ಲಿ ಅವರು ನಿಮಗೂ ಸಹ ನೋವನ್ನು ನೀಡುವ ಚಾನ್ಸ್ ಜಾಸ್ತಿ ಇರುತ್ತದೆ.

ಗೌರವ: ಸ್ತ್ರೀಯರು ಎಲ್ಲರ ಜೊತೆ ಅಂದರೆ ಮುಖ್ಯವಾಗಿ ದೊಡ್ಡವರ ಜೊತೆ ಗೌರವದಿಂದ ನಡೆದುಕೊಳ್ಳಬೇಕು.ಯಾವುದೇ ಕಾರಣಕ್ಕೂ ಮಾತಿನಿಂದ ಕೈಯಿಂದ ನೋವನ್ನು ಕೊಡಬಾರದು.ಕುಟುಂಬ ಸದಸ್ಯರನ್ನು ಯಾವಾಗಲೂ ಕೀಳಾಗಿ ನೋಡಬಾರದು.ಮುಖ್ಯವಾಗಿ ಗಂಡನ ಜೊತೆ ಅಸಭ್ಯ ವರ್ತನೆಯನ್ನು ಮಾಡಬಾರದು.ಬೇರೆ ಮನೆಯಲ್ಲಿ ಇರುವುದು: ಸ್ತ್ರೀಯರು ಮನೆಯನ್ನು ತೊರೆದು ಬೇರೆ ಮನೆಯಲ್ಲಿ ಇರಬಾರದು ಯಾಕೆಂದರೆ ನಿಮ್ಮ ರಕ್ಷಣೆಯನ್ನು ನಿಮ್ಮ ಕೈಯಿಂದ ಹಾಳು ಮಾಡಿಕೊಂಡಹಾಗೆ ಆಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಗೌರವಕ್ಕೆ ದಕ್ಕೆ ಉಂಟಾಗುತ್ತದೆ. ಆದ್ದರಿಂದ ಮನೆಯನ್ನು ತೊರೆದು ಬೇರೆ ಮನೆಯಲ್ಲಿ ಇರುವುದು ಅಷ್ಟೊಂದು ಸೇಫ್ಟಿ ಅಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮಹಿಳೆಯರು ಹಾಗೂ ಪುರುಷರು ನಾಚಿಕೆಯಿಲ್ಲದೆ ಈ ಮೂರು ಕೆಲಸಗಳನ್ನು ಮಾಡಲೇಬೇಕು .ಮೊದಲನೆಯದಾಗಿ ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಈ ವಿಷಯದಲ್ಲಿ ನೀವು ನಾಚಿಕೆಯನ್ನು ಎಂದಿಗೂ ಪಡಬಾರದು ಹಣವನ್ನು ಸಾಲ ಕೇಳುವುದರಲ್ಲಿ ಮನುಷ್ಯನ ಜೀವನದಲ್ಲಿ ಗ್ರಹಣ ಹೊಡೆದಂತೆ ಆಗುತ್ತದೆ ಒಂದು ಬಾರಿ ನೀವು ಸಾಲ ಮಾಡಿದ ನಂತರ ಅದನ್ನು ಮರಳಿ ತೀರಿಸಲು ಆಗಲಿಲ್ಲ ಎಂದರೆ ಅದನ್ನು ತುಂಬಾ ದೊಡ್ಡ ತಪ್ಪು ಆಗಿರುತ್ತದೆ ಆದರೆ ಚಾಣಕ್ಯ ನೀತಿಯಲ್ಲಿ ನಿಮಗೆ ಹಣದ ಅವಶ್ಯಕತೆ ತುಂಬಾ ಇತ್ತು ಉದಾಹ ಸಂದರ್ಭದಲ್ಲಿ ನೀವು ಹಣವನ್ನು ಕೇಳಲು ಸಾಲವನ್ನು ಪಡೆಯಲು ನಾಚಿಕೆ ಪಡಬಾರದು .

ಯಾವ ರೀತಿ ನೀವು ಹಣವನ್ನು ತೆಗೆದುಕೊಂಡು ಇರುತ್ತೀರೋ ಸಾಲವನ್ನು ಪಡೆದಿರುತ್ತೇನೆ ನಿಮ್ಮ ಕೆಟ್ಟ ಸಮಯ ಮುಗಿದ ನಂತರ ಮರಳಿ ಹಣವನ್ನು ಅವರಿಗೆ ನೀಡಬೇಕು ಮನುಷ್ಯನ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳು ಬರುತ್ತಲೇ ಇರುತ್ತದೆ ಸಾಮಾನ್ಯವಾಗಿ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಹಣವೇ ಆಗಿರುತ್ತದೆ ನಾವು ವ್ಯಾಪಾರಗಳು ವ್ಯವಹಾರಗಳನ್ನು ಮಾಡುತ್ತಿದ್ದಾರೆ ಅಣ್ಣ ಕೇಳುವುದರಲ್ಲಿ ನಾಚಿಕೆಯನ್ನು ಪಡಬಾರದು ಇಲ್ಲವಾದರೆ ಜೀವನದಲ್ಲಿ ನೀವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎರಡನೆಯದಾಗಿ ಶಿಕ್ಷಣವನ್ನು ಪಡೆಯುವ ವೇಳೆ ವ್ಯಕ್ತಿಗತ ಜೀವನದಲ್ಲಿ ವಿದ್ಯೆಯನ್ನು ಕಲಿಯುವ ವೇಳೆ ಇಂತಹ ಸಮಯದಲ್ಲಿ ನಾಚಿಕೆಯನ್ನು ಮಾಡಿಕೊಂಡರೆ ಯಾವತ್ತಿದ್ದರೂ ಅವರು ತಮ್ಮ ಜೀವನದಲ್ಲಿ ಇಂದೆ ಉಳಿದುಬಿಡುತ್ತಾರೆ ಆಚಾರ್ಯ ಚಾಣಕ್ಯ ರ ಪ್ರಕಾರ ಧ್ಯಾನವನ್ನು ಪಡೆಯುವಾಗ ಯಾವತ್ತೂ ನಾಚಿಕೆಯನ್ನು ಮಾಡಿಕೊಳ್ಳಬಾರದು.

ಆದರೆ ಹಲವಾರು ಬಾರಿ ಈ ರೀತಿಯ ನೋಡಲಾಗಿದೆ ಕೆಲವರು ಯಾವ ವಿಷಯ ತಿಳಿದಿರುವುದಿಲ್ಲ ಅವರು ಬೇರೆ ಯಾರ ಬಳಿಯು ಆ ವಿಷಯದ ಬಗ್ಗೆ ಕೇಳಲು ಹೋಗುವುದಿಲ್ಲ ಈ ರೀತಿ ಮಾಡಿದರೆ ಅವಮಾನವಾಗುತ್ತದೆ ಎಂದು ಅವರಿಗೆ ಅಂದುಕೊಂಡಿರುತ್ತಾರೆ ಶಿಕ್ಷಣದಲ್ಲಿ ನಾವು ನಾಚಿಕೆಯನ್ನು ಪಟ್ಟರೆ ಅವರ ಜೀವನದಲ್ಲಿ ಯಾವತ್ತೂ ಒಳ್ಳೆಯ ಸ್ಥಾನ ಸಿಗುವುದಿಲ್ಲ ಮೂರನೆಯದಾಗಿ ಊಟ ಮಾಡುವ ವೇಳೆ ಆಚರಿ ಚಳಕೆರೆ ಹೇಳಿರುವ ಪ್ರಕಾರ ಯಾವ ವ್ಯಕ್ತಿಯ ಊಟ ಮಾಡುವ ವೇಳೆ ನಾಚಿಕೆಯನ್ನು ಪಡುತ್ತಾರೆ ಅಂಥವರು ತಮ್ಮ ಜೀವನದಲ್ಲಿ ಏನನ್ನು ಸಹ ಸಾಧಿಸಲು ಸಾಧ್ಯವಾಗುವುದಿಲ್ಲ

ಈ ರೀತಿಯೇ ಇರುವ ಜನರು ಜೀವನದಲ್ಲಿ ಹೆಚ್ಚಾಗಿ ದುಃಖವನ್ನು ಕಷ್ಟಗಳನ್ನು ಇಟ್ಟುಕೊಂಡಿರುತ್ತಾರೆ ಊಟ ಮಾಡುವಾಗ ನಾಚಿಕೆಯಿಂದ ಹೆಚ್ಚು ಊಟ ಮಾಡಲಿಲ್ಲ ಎಂದರೆ ಹಸಿವಿನಿಂದ ಹೊಡೆದು ಕೊಳ್ಳಬೇಕಾಗುತ್ತದೆ ಹಾಗಾಗಿ ಊಟ ಮಾಡುವ ವೇಳೆ ಎಂದಿಗೂ ನಾಚಿಕೆಯನ್ನು ಕೊಟ್ಟು ಊಟಮಾಡಬೇಡಿ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment