4 ಹೆಸರಿನ ಹುಡುಗಿಯರು ಅವರ ಗಂಡನ ಮನೆಯಲ್ಲಿ ಅವರದೇ ಮಾತು ಆಗಿರುತ್ತದೆ.

Written by Anand raj

Published on:

4 ಹೆಸರಿನ ಹುಡುಗಿಯರು ಅವರ ಗಂಡನ ಮನೆಯಲ್ಲಿ ಅವರದೇ ಮಾತು ಆಗಿರುತ್ತದೆ. ಈ ನಾಲ್ಕು ಹೆಸರಿನ ಹುಡುಗಿಯರು ತನ್ನ ಗಂಡನ ಮನೆಯಲ್ಲಿ ಅವರದೇ ಮಾತಾಗಿರುತ್ತದೆ ಅವರ ಹತ್ಯೆಗೆ ಹೆಚ್ಚಿನ ಮರ್ಯಾದೆಯನ್ನು ಸಹ ನೀಡುತ್ತಾರೆ ಎಲ್ಲಾ ವಿಷಯಕ್ಕೂ ತನ್ನನ್ನೇ ಅವಲಂಬಿತವಾಗುವ ಹಾಗೆ ಮಾಡಿಕೊಳ್ಳುತ್ತಾರೆ ಈ ನಾಲ್ಕು ಹೆಸರಿನ ಹುಡುಗಿಯರು ಈ ನಾಲ್ಕು ಹೆಸರಿನ ಹುಡುಗಿಯರು ತಮ್ಮ ಗಂಡನ ಮನೆಯಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸುತ್ತಾರೆ ಎಲ್ಲರೂ ಸಹ ಇವರ ಮಾತನ್ನು ಕೇಳುವ ರೀತಿಯಲ್ಲಿ ಮಾಡಿಕೊಳ್ಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಮೊದಲನೆಯದಾಗಿ m ಅಕ್ಷರದಿಂದ ಶುರುವಾಗುವ ಅಂತ ಹುಡುಗಿಯರು ಇವರು ಸ್ವಲ್ಪ ಗಂಭೀರ ಸ್ವಭಾವದವರು ಯಾವ ವಿಷಯವನ್ನು ಸಹ ಯಾರಬಳಿ ಹೇಳಿಕೊಳ್ಳುವುದಿಲ್ಲ ಸದಾಕಾಲ ತನಗೆ ಏನು ಇಷ್ಟ ಆದರೆ ಮಾಡುತ್ತಾರೆ ಬೇರೆಯವರು ದಬ್ಬಾಳಿಕೆ ಮಾಡುವುದನ್ನ ಇವರು ಎಂದಿಗೂ ಸಹಿಸುವುದಿಲ್ಲ ಈ ಕಾರಣದಿಂದ ಗಂಡನ ಮನೆಯಲ್ಲಿ ಸಹ ಅದೇ ರೀತಿ ಇರುತ್ತಾರೆ ಇವರಿಗೆ ಬೇರೆಯವರಿಗೆ ಇಷ್ಟವಾಗುತ್ತದೆ ಎಂದು ಇವರು ಕೆಲಸ ಮಾಡುವುದಿಲ್ಲ. ಇನ್ನು ಇವರ ಅಂತವರನ್ನು ತುಂಬಾ ಹೆಚ್ಚಿನ ಪ್ರೀತಿಯಿಂದ ಕಾಣುತ್ತಿರುತ್ತಾರೆ .

ಎರಡನೆಯದಾಗಿ B ಅಕ್ಷರದಿಂದ ಶುರುವಾಗುವ ಅಂತಹ ಹುಡುಗಿಯರು ಇವರು ಸ್ವತಂತ್ರವಾಗಿ ಇರಲು ಹೆಚ್ಚು ಇಷ್ಟಪಡುತ್ತಾರೆ ಇವರು ಬೇರೆಯವರಿಗೆ ಇಷ್ಟ ಎಂದು ಯಾವುದೇ ಕೆಲಸವನ್ನು ಮಾಡುವುದಿಲ್ಲ ಇವರಿಗೆ ಯಾವ ಕೆಲಸವನ್ನು ಮಾಡುತ್ತಾರೆ ಮತ್ತು ಬೇರೆಯವರ ಕೈಯಲ್ಲಿ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಚಾಣಕ್ಷತನ ಇವರಿಗೆ ಇರುತ್ತದೆ ಈ ಕಾರಣದಿಂದ ಅವರು ತನ್ನ ಗಂಡನ ಮನೆಯಲ್ಲಿ ಅಧಿಕಾರವನ್ನು ಬೇಗ ಸ್ಥಾಪಿಸುತ್ತಾರೆ . ಮೂರನೆಯದಾಗಿ V ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಇವರು ತುಂಬಾ ಸಾಧು ಗಳಾಗಿರುತ್ತಾರೆ ಇವರು ಎಲ್ಲರನ್ನು ಬೇಗ ನಂಬುವುದಿಲ್ಲ ಈ ಕಾರಣದಿಂದ ಅತ್ತೆ ಮನೆಯಲ್ಲಿ ಇವರು ಸ್ವಲ್ಪ ಗಟ್ಟಿಯಾಗಿ ನಿಲ್ಲುತ್ತಾರೆ ಇವರು ಮಾಡುವಂತಹ ಶ್ರದ್ಧೆಯ ಕೆಲಸಗಳಿಂದ ಇವರ ಅತ್ತೆಗೆ ಅಚ್ಚುಮೆಚ್ಚಾಗಿ ಇರುತ್ತಾರೆ ಈ ಕಾರಣದಿಂದ ಅತ್ತೆ ಮನೆಯವರು ಇವರು ಹೇಳಿದ ರೀತಿಯಲ್ಲೇ ಕೇಳುತ್ತಾ ಇರುತ್ತಾರೆ.

ಕೊನೆಯದಾಗಿ T ಅಕ್ಷರದಿಂದ ಶುರುವಾಗುವ ಅಂತಹ ವ್ಯಕ್ತಿಗಳು ಇವರಿಗೆ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ ಆದಕಾರಣ ಎಲ್ಲಿ ಹೋದರು ಇವರಿಗೆ ನಾಯಕತ್ವವನ್ನು ಬೇಗ ಸಾಧಿಸುತ್ತಾರೆ ಎಲ್ಲರೂ ಇವರಾಡುವ ಮಾತಿಗೆ ತಲೆದೂಗುತ್ತಾರೆ ಇವರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಸಹಮತದಿಂದ ಒಪ್ಪಿಕೊಳ್ಳುತ್ತಾರೆ ಇವರು ಯಾವುದೇ ಕಾರಣಕ್ಕೂ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಈ ಕಾರಣದಿಂದ ಇವರು ಸಹ ಅತ್ತೆ ಮನೆಯಲ್ಲಿ ಬಹಳ ವಿಜ್ರಂಭಣೆಯಿಂದ ಇರುತ್ತಾರೆ.ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844

Related Post

Leave a Comment