ಸೋಮವಾರ ನಂದಿಯ ಕಿವಿಯಲ್ಲಿ ಈ 3 ಶಬ್ದ ಹೇಳಿ ನಂತರ ಶಿವನ ಚಮತ್ಕಾರ ನೋಡಿ

Written by Anand raj

Published on:

ಸಾಮಾನ್ಯವಾಗಿ ಎಲ್ಲರೂ ಶಿವನ ಮಂದಿರಕ್ಕೆ ಹೋಗಿರಬಹುದು.ಪ್ರತಿ ದೇವಾಲಯದಲ್ಲಿ ಶಿವನಮೂರ್ತಿ ಮುಂದೆ ನಂದಿ ಮೂರ್ತಿ ಇರುತ್ತದೆ. ನಂದಿಯು ಭಗವಂತನಾದ ಶಿವನ ವಾಹನವಾಗಿದ್ದಾರೆ. ಭಗವಂತನಾದ ಶಿವನು ನಂದಿಗೆ ವರ ದಾನವನ್ನು ನೀಡಿದ್ದರು. ಅದು ಶಿವಾ ಎಲ್ಲಿ ಇರುತ್ತಾರೋ ಅಲ್ಲಿ ಖಂಡಿತ ನಂದಿ ಇರುತ್ತಾರೆ.ಈ ಕಾರಣದಿಂದ ಪ್ರತಿ ಶಿವಮಂದಿರದಲ್ಲಿ ನಂದಿಯ ಮೂರ್ತಿ ಇರುತ್ತದೆ.ಶಿವನು ತಮ್ಮ ಭಕ್ತರ ತಪಸ್ಸನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ಶಿಲಾದ್ ಎಂಬ ಋಷಿಯು ಎಲ್ಲವನ್ನೂ ತೊರೆದು ಸನ್ಯಾಸಿಯಾಗಲು ಬಯಸಿದರು. ಅವರ ತಂದೆಗೆ ಈ ನಿರ್ಣಯದಿಂದ ತುಂಬಾ ದುಃಖವಾಗಿತ್ತು. ತಂದೆಯ ದುಃಖ ನೋಡಿ ಶಿಲಾದ್ ಅವರು ಶಿವನ ತಪಸ್ಸು ಮಾಡಿದರು. ನಂತರ ಶಿವನು ಪ್ರತ್ಯಕ್ಷನಾಗಿ ಅವರಿಗೆ ನಂದಿಯ ಒಬ್ಬ ಮಗನ ರೀತಿ ವರದಾನವನ್ನು ನೀಡಿದರು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಶಿಲಾದ್ ಅವರು ತಮ್ಮ ಮಗನಾದ ನಂದಿಯ ಜೊತೆ ಆಶ್ರಮದಲ್ಲಿ ಇರುತ್ತಿದ್ದರು. ಆಶ್ರಮಕ್ಕೆ ಇಬ್ಬರು ಸಂತರು ಬಂದಿದ್ದರು. ನಂದಿ ತಮ್ಮ ಆಜ್ಞೆಯನ್ನು ಪಾಲನೆ ಮಾಡುತ್ತಾ ಆ ಸಂತರುಗಳ ಸೇವೆಯನ್ನು ಚೆನ್ನಾಗಿ ಮಾಡಿದರು.ಸಂತರು ಹೊರಡಲು ಶುರು ಮಾಡಿದಾಗ ಶಿಲಾದ್ ಅವರಿಗೆ ದೀರ್ಘಾಯುಷ್ಯ ಆಶೀರ್ವಾದವನ್ನು ನೀಡಿದರು.ಆದರೆ ನಂದಿಗೆ ನೀಡಲಿಲ್ಲ.ಶಿಲಾದ್ ಕೇಳಿದರು ಆಗ ಅವರು ನಂದಿಗೆ ಅಲ್ಪ ಆಯುಷ್ ಇದೆ ಎಂದು ತಿಳಿಸಿದರು. ಇದನ್ನು ಕೇಳಿದ ಶಿಲಾದ್ ಅವರಿಗೆ ತುಂಬಾ ದುಃಖವಾಯಿತು.

ತನ್ನ ತಂದೆಯ ಸ್ಥಿತಿಯನ್ನು ನೋಡಿ ನಂದಿಯು ಭುವನ್ ನದಿಯ ತೀರದಲ್ಲಿ ಕುಳಿತು ಶಿವನ ತಪಸ್ಸು ಮಾಡುತ್ತಿದ್ದರು. ನಂದಿಯ ತಪಸ್ಸನ್ನು ಮೆಚ್ಚಿ ಭಗವಂತನಾದ ಶಿವನು ಅವರಿಗೆ ದರ್ಶನವನ್ನು ನೀಡುತ್ತಾರೆ. ಆಗ ನಂದಿಯು ಸದಾಕಾಲ ನಿಮ್ಮ ಬಳಿ ಇರಲು ಬಯಸಿರುವೆ ಎಂದು ಶಿವನ ಹತ್ತಿರ ವರವನ್ನು ಕೇಳಿದರು. ನಂತರ ಶಿವನು ನಂದಿಯನ್ನು ತಮ್ಮ ವಾಹನ ರೂಪದಲ್ಲಿ ಸ್ವೀಕರಿಸಿದರು. ಆದ್ದರಿಂದ ನಂದಿಯು ಶಿವನ ಹತ್ತಿರ ಇರುತ್ತಾರೆ.

ಈ ಕಾರಣದಿಂದ ಸೋಮವಾರದ ದಿನದಂದು ಶಿವನ ಜೊತೆ ನಂದಿಯ ಆರಾಧನೆಯನ್ನು ಸಹ ಮಾಡಬೇಕು. ನಂದಿಯ ಬಳಿ ಏನೇ ಹೇಳಿದರು ನಂದಿಯು ಶಿವನ ಬಳಿ ತಲುಪಿಸುತ್ತಾರೆ ಎಂದು ಹೇಳಲಾಗುತ್ತದೆ.ಶಿವನ ಮಂದಿರಕ್ಕೆ ಹೋದರೆ ಪೂರ್ತಿ ಶ್ರದ್ಧೆಯಿಂದ ನಂದಿಯ ಪೂಜೆಯನ್ನು ಸಹ ಮಾಡಿ ಹಾಗೂ ನಂದೀಶ್ವರ ಮಹಾರಾಜರ ಗಾಯತ್ರಿ ಮಂತ್ರವನ್ನು ಜಪವನ್ನು ಸಹ ಮಾಡಬೇಕು. ಭಕ್ತಿ ಶ್ರದ್ಧೆಯಿಂದ ಮಾಡಿದ ಪೂಜೆ ಖಂಡಿತ ಶಿವನಿಗೆ ತಲುಪುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment