ಸಂಬಂಧ ಮಾಡುವ ಮುನ್ನ ಮಹಿಳೆಯರು ಪುರುಷರಿಗೆ ಈ 3 ಸನ್ನೆಗಳನ್ನು ಕೊಡುತ್ತಾರೆ!

Written by Anand raj

Published on:

ಪ್ರತಿಯೊಬ್ಬ ಹುಡುಗಿಯೂ ಹುಡುಗನಿಗೆ ಬಹಳ ವಿಶೇಷವಾದ ವಿಭಿನ್ನವಾದ ಸನ್ನೆಗಳನ್ನು ನೀಡುತ್ತಾರೆ.ಇನ್ನೂ ಯಾವುದೇ ಹುಡುಗಿ ಒಬ್ಬ ಹುಡುಗನಲ್ಲಿ ಪ್ರೀತಿಗೆ ಬಿದ್ದಾಗ ಕೆಲವು ಸನ್ನೆಗಳನ್ನು ನೀಡುತ್ತಾರೆ ಅಂತಹ 3 ಸನ್ನೆಗಳು ಯಾವುವು ಎಂದು ತಿಳಿಯೋಣ ಬನ್ನಿ.ಇನ್ನು ಈ ರೀತಿಯ ಸನ್ನೆಗಳನ್ನು ಹುಡುಗಿ ನಿಮಗೆ ನೀಡಿದರೆ ಅವರ ಜೊತೆ ನೀವು ಸಂಬಂಧವನ್ನು ಬೆಳೆಸಬಹುದು ಎನ್ನಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಯಾವುದೇ ಹುಡುಗಿ ನಿಮ್ಮ ಜೊತೆ ರಾತ್ರಿಯಿಡಿ ಗಂಟೆಗಟ್ಟಲೆ ಮಾತನಾಡುತ್ತಿದ್ದರೆ ಅದರ ಅರ್ಥ ಅವರು ನಿಮಗೆ ಯಾವುದೋ 1 ವಿಷಯದ ಕುರಿತು ಸನ್ನೆಯನ್ನು ನೀಡುತ್ತಿದ್ದಾರೆ ಎಂದು ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಮುಂದುವರಿಯುವುದು ನಿಮಗೆ ಬಿಟ್ಟದ್ದು.

ಮಹಿಳೆಯರು ಸಾಮಾನ್ಯವಾಗಿ ಯಾವುದೇ ಪರಪುರುಷರ ಜೊತೆ ಗಂಟೆಗಟ್ಟಲೆ ಮಾತನಾಡುವುದಿಲ್ಲ ,ತಮ್ಮ ಪ್ರೀತಿ ಪಾತ್ರರೊಡನೆ ಮಾತ್ರ ಗಂಟೆಗಟ್ಟಲೆ ಮಾತನಾಡುತ್ತಾರೆ.ಇನ್ನೂ ಕೇವಲ ಫೋನ್ ಕಾಲ್ ನಲ್ಲಿ ಮಾತ್ರವಲ್ಲದೆ ವಾಟ್ಸಾಪ್ ,ಫೇಸ್ ಬುಕ್,ಇನ್ಸ್ಟಾಗ್ರಾಮ್ ಮತ್ತು ಇನ್ನಿತರ ಯಾವುದೇ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ನಿಮ್ಮ ಜೊತೆ ನಿರಂತರವಾಗಿ ರಾತ್ರಿ ಗಂಟೆ ಗಟ್ಟಲೆ ಮಾತನಾಡುತ್ತಿದ್ದರೆ ಚಾಟ್ ಮಾಡುತ್ತಿದ್ದರೆ ಅವರು ನಿಮ್ಮನ್ನು ಬಹಳ ಇಷ್ಟ ಪಡುತ್ತಿದ್ದಾರೆ ಎಂದು ಅರ್ಥ.ಇನ್ನು ಯಾವುದೇ ಮಹಿಳೆ ನಿಮ್ಮ ಜೊತೆ ಎಂತಹ ಸಂದರ್ಭದಲ್ಲೂ ಕೂಡ ನಿಮ್ಮ ಜೊತೆ ಎಂತಹದ್ದೇ ಸ್ಥಳ ಕಾದರು ಜೊತೆಗೆ ಬರುವುದು.

ಸಾಮಾನ್ಯವಾಗಿ ಮಹಿಳೆಯರು ಎಲ್ಲಾ ಪುರುಷರನ್ನು ನಂಬುವುದಿಲ್ಲ ಹೀಗೆ ನಿಮ್ಮನ್ನು ನಂಬಿ ಬಂದಿದ್ದಾರೆ ಎಂದರೆ ನಿಮ್ಮಲ್ಲಿ ಅವರು ಅಷ್ಟು ನಂಬಿಕೆ, ಪ್ರೀತಿ, ವಿಶ್ವಾಸವನ್ನು ಇಟ್ಟಿದ್ದಾರೆ ಎಂದು ಅರ್ಥ ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಮುಂದುವರಿಯಿರಿ.ಯಾವುದೇ ಮಹಿಳೆ ನಿಮ್ಮ ಜೊತೆ ಮಾತನಾಡುವಾಗ ನಿಮ್ಮನ್ನು ಸ್ಪರ್ಶ ಮಾಡುತ್ತಿದ್ದರೆ ಅದರ ಅರ್ಥ ಅವರು ನಿಮ್ಮನ್ನು ಬಹಳ ಇಷ್ಟಪಡುತ್ತಾರೆ.

ಇನ್ನು ನಿಮ್ಮ ಸ್ಪರ್ಶದಿಂದಲೇ ಅವರು ನಿಮ್ಮ ಸಾಂಗತ್ಯವನ್ನು ಬಯಸುತ್ತಿದ್ದಾರೆ ಎಂದು ಅರ್ಥ ಮಾಫಿಕೊಳ್ಳಬೇಕು.ಇನ್ನು ಮೇಲೆ ತಿಳಿಸಿರುವ 3 ಸನ್ನೆಗಳಲ್ಲಿ ಯಾವುದೇ ಸನ್ನೆಗಳನ್ನು ನೀಡಿದರೆ ಅದು ಖಂಡಿತವಾಗಿಯೂ ಪ್ರೀತಿಯ ಸೂಚನೆಯಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಧನ್ಯವಾದಗಳು.

Related Post

Leave a Comment