ಪ್ರಾಣ ಹೋದರೂ ಸರಿ ಇಂತಹ 3 ಜನರಿಗೆ ಎಂದಿಗೂ ಸಹಾಯ ಮಾಡಬಾರದು!

Written by Anand raj

Published on:

ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹಲವಾರು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.ಅಂತಹ ವಿಷಯಗಳಲ್ಲಿ ಮುಖ್ಯವಾಗಿ ಕೆಲವು ವ್ಯಕ್ತಿಗಳಿಗೆ ಎಂತಹದೇ ಕಷ್ಟ ಬಂದರೂ ಸಹಾಯ ಮಾಡಬಾರದು ಎಂದು ತಿಳಿಸಿದ್ದಾರೆ.ಇನ್ನೂ ಅಂತಹ ವ್ಯಕ್ತಿಗಳು ಯಾರು ಮತ್ತು ಅಂತವರಿಗೆ ಏಕೆ ಸಹಾಯ ಮಾಡಬಾರದು ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..ನಾವು ಚಿಕ್ಕ ಮಕ್ಕಳಿರುವಾಗ ನಮ್ಮ ತಂದೆ ತಾಯಿಯರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಹೇಳಿ ಕೊಟ್ಟಿರುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆ ಸಹಾಯ ಧನದ ರೂಪದಲ್ಲಾಗಲೀ ಅಥವಾ ಮತ್ತಿನ್ನಾವುದೇ ರೂಪದಲ್ಲಿ ಆಗಿರಲಿ ಒಟ್ಟಿನಲ್ಲಿ ಕಷ್ಟ ಎಂದರೆ ತಕ್ಷಣ ಸಹಾಯ ಮಾಡಬೇಕು ಎನ್ನುವುದು ಮನುಷ್ಯ ಗುಣ ,ಮಾನವೀಯತೆ ಗುಣವಾಗಿರುತ್ತದೆ.ಇನ್ನೂ ಸಹಾಯ ಮಾಡುವ ಗುಣ ಇರುವುದು ಒಳ್ಳೆಯದು ಆದರೆ ಸಹಾಯ ಮಾಡುವ ಮುನ್ನ ಯಾರಿಗೆ?ಏನನ್ನು?ಏತಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಆಲೋಚಿಸಿ ಸಹಾಯ ಮಾಡಬೇಕು ಏಕೆಂದರೆ ಇದರಿಂದ ನಮಗೆ ಮುಂದೆ ತೊಂದರೆ ಉಂಟಾಗಬಹುದು.ಆಚಾರ್ಯ ಚಾಣಕ್ಯ ರ ಮೂಲಕ ಯಾರು ಸರಿ ಯಾರು ತಪ್ಪು?ಯಾರಿಗೆ ಸಹಾಯ ಮಾಡಬೇಕು ಯಾರಿಗೆ ಮಾಡಬಾರದು ಎಂದು ತಿಳಿದುಕೊಳ್ಳಬಹುದಾಗಿದೆ.ಸಾಮಾನ್ಯವಾಗಿ ಯಾವುದೇ ಮಹಿಳೆ ಕಷ್ಟದಲ್ಲಿದ್ದಾಗ ನಾವು ಸಹಾಯ ಮಾಡಲು ಮುಂದಾಗುತ್ತೇವೆ ಆದರೆ ಆಚಾರ್ಯ ಚಾಣಕ್ಯ ರ ಪ್ರಕಾರ ಕೆಲವೊಬ್ಬ ಮಹಿಳೆಯೂ ನಮ್ಮ ಸಹಾಯಕ್ಕೆ ಯೋಗ್ಯರಾಗಿರುವುದಿಲ್ಲ.

ಯಾವ ಮಹಿಳೆಯರು ತಮ್ಮದೇ ತಪ್ಪು ಕೆಲಸಗಳಿಂದ ಸಿಲುಕಿ ಕಷ್ಟಕ್ಕೆ ಒಳಗಾಗುತ್ತಾರೋ ಅಂಥವರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು ಏಕೆಂದರೆ ಇಂತವರಿಗೆ ಸಹಾಯ ಮಾಡಲು ಹೋಗಿ ನಾವೇ ಕಷ್ಟಕ್ಕೆ ಸಿಲುಕುವಂತಾಗುತ್ತದೆ.ಯಾವ ವ್ಯಕ್ತಿಯೂ ಪ್ರತಿಯೊಂದು ಸಮಯದಲ್ಲೂ ದುಃಖಿತನಾಗಿ , ಖಿನ್ನತೆಗೆ ಒಳಗಾಗಿರುತ್ತಾರೋ ಹಾಗೂ ಪ್ರತಿ ಚಿಕ್ಕ ವಿಷಯಕ್ಕೂ ದುಃಖಿಸುತ್ತಾರೋ ಅಂಥವರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಲು ಹೋಗಬಾರದು ಏಕೆಂದರೆ ಇವರಿಗೆ ನಾವು ಎಷ್ಟೇ ಸಹಾಯ ಮಾಡಿದರು ಇವರು ಕಿಂಚಿತ್ತೂ ಖುಷಿಯನ್ನು ಕಾಣುವುದಿಲ್ಲ. ಇವರ ಮುಖ್ಯ ಕೆಲಸವೇ ದುಃಖದಲ್ಲಿರುವದಾಗಿರುತ್ತದೆ
ಹಾಗಾಗಿ ಇವರನ್ನು ಖುಷಿಪಡಿಸಲು ಸಮಯ ವ್ಯರ್ಥ ಮಾಡಬಾರದು.

ಯಾವ ವ್ಯಕ್ತಿ ಬುದ್ಧಿಹೀನನಾಗಿರುತ್ತಾರೋ ಅಂದರೆ ಮೂರ್ಖರಾಗಿರುತ್ತಾರೋ ಅಂತವರಿಗೆ ಸಹಾಯ ಮಾಡ ಬಾರದು ಏಕೆಂದರೆ ಇವರಿಗೆ ಕಷ್ಟದಲ್ಲಿದ್ದಾಗ ನಾವು ಎಷ್ಟೇ ಸಹಾಯ ಮಾಡಿದರು,ಅವರು ಅದನ್ನು ನೆನಪಿಸಿಕೊಳ್ಳುವುದಿಲ್ಲ ಬದಲಾಗಿ ಸಮಯ ಬಂದಾಗ ನಮ್ಮನ್ನೇ ದೂಷಣೆ ಮಾಡುವಂಥವರು ಇವರಾಗಿರುತ್ತಾರೆ.

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment