ಒಬ್ಬ ಮಹಿಳೆ ಈ 3 ಆಭರಣಗಳನ್ನು , ವಸ್ತುಗಳನ್ನು ಧರಿಸಲೇಬಾರದು ಇಲ್ಲವಾದರೆ ನಿಧಾನವಾಗಿ ಗಂಡನ ಅಂತ್ಯವಾಗುತ್ತದೆ!

Written by Anand raj

Published on:

ವಿವಾಹವಾದ ಮಹಿಳೆಯರಿಗೆ ಅವರದ್ದೇ ಆದ ಗಂಡನ ಮನೆಯ ನಿಯಮಗಳಿರುತ್ತವೆ ಅದನ್ನು ತಪ್ಪದೇ ಪಾಲಿಸಬೇಕು
ಇಲ್ಲವಾದರೆ ಗಂಡನ ಮನೆಯೂ ಸರ್ವನಾಶವಾಗುತ್ತದೆ ಹಾಗೂ ಗಂಡನ ಅಂತ್ಯಕ್ಕೂ ಇದು ಕಾರಣವಾಗಬಹುದು.ಅದರಲ್ಲಿಯೂ ಈ ಪ್ರಮುಖ ವಾದ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಇನ್ನು ಗಂಡ ಈ 3 ಆಭರಣಗಳನ್ನು ತೊಡುವಂತೆ ಹೆಂಡತಿಗೆ ಹೇಳಿದರು ಅದನ್ನು ತೊಡಬಾರದು ಯಾಕೆಂದರೆ ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು.ಇನ್ನೂ ಯಾವ 3ಆಭರಣಗಳನ್ನು,ವಸ್ತುಗಳನ್ನು ಮುದುವೆಯಾದ ಸ್ತ್ರೀಯರು ಧರಿಸಲೇ ಬಾರದು ಎಂದು ತಿಳಿಯೋಣ ಬನ್ನಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಯಾವುದೇ ವಿವಾಹಿತ ಸ್ತ್ರೀಯು ಪೂರ್ತಿಯಾಗಿ ಶುಭ್ರವಾಗಿ ಇರುವ ಬಟ್ಟೆಗಳನ್ನು ಧರಿಸಲೇ ಬಾರದು ಏಕೆಂದರೆ ಇದರಿಂದ ನಿಮ್ಮ ಮತ್ತು ಗಂಡನ ಗೌರವಕ್ಕೆ ಧಕ್ಕೆ ಉಂಟಾಗಬಹುದು.ಇನ್ನು ಈಗಿನ ಕಾಲಮಾನದಲ್ಲಿ ಫ್ಯಾಷನ್ ಹೆಸರಿನಲ್ಲಿ ಶುಭ್ರವಾದ ಬಟ್ಟೆಗಳನ್ನು ತೊಟ್ಟು ಅಡ್ಡಾಡುತ್ತಾರೆ ಆದರೆ ಹೀಗೆ ಯಾವುದೇ ಕಾರಣಕ್ಕೂ ಮಾಡಬಾರದು ಇದರಿಂದ ಆರ್ಥಿಕವಾಗಿ ನಷ್ಟವುಂಟಾಗುತ್ತದೆ.ಯಾವುದೇ ಕಾರಣಕ್ಕೂ ವಿವಾಹಿತ ಸ್ತ್ರೀಯರು ಪೂರ್ತಿ ಬಿಳಿಯಾದ,ಬಿಳಿಯ ವರ್ಣದ ಬಟ್ಟೆಗಳನ್ನು ಧರಿಸಬಾರದು ಏಕೆಂದರೆ ಇದರಿಂದ ಪತಿವ್ರತೆಯ ಧರ್ಮವು ನಾಶವಾಗಿ ಹೋಗುತ್ತದೆ ಹಾಗೂ ಗಂಡ ಹೆಂಡತಿ ಸಂಬಂಧಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಇನ್ನು ನಿಮಗೆ ಬಿಳಿಯ ಬಣ್ಣದ ಬಟ್ಟೆಗಳು ಹೆಚ್ಚು ಇಷ್ಟವಾಗುತ್ತದೆ ಎನ್ನುವುದಾದರೆ ಬಿಳಿ ಬಣ್ಣದ ಬಟ್ಟೆಯಲ್ಲಿ ಯಾವುದಾದರೂ ಡಿಸೈನ್ ಇರುವಂತಹ ಬಟ್ಟೆಗಳನ್ನು ಧರಿಸಿ.

ಚಿನ್ನದ ಆಭರಣಗಳು ಈಗಿನ ಕಾಲದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಹೆಚ್ಚು ಚಿನ್ನದ ಆಭರಣಗಳ ಮೊರೆಯನ್ನು ಹೋಗುತ್ತಾರೆ ಹಾಗೂ ಕಾಲುಗಳಿಗೆ ಚಿನ್ನದ ಗೆಜ್ಜೆ ಹಾಗೂ ಚಿನ್ನದ ಕಾಲುಂಗುರಗಳನ್ನು ಧರಿಸುತ್ತಾರೆ.ಇನ್ನು ಹೀಗೆ ಮಾಡುವುದು ಬಹಳ ಅಶುಭವಾಗಿದೆ. ಮದುವೆಯಾದ ಸ್ತ್ರೀಯಾಗಲಿ ಅಥವಾ ಅವಿವಾಹಿತ ಸ್ತ್ರೀಯರಾಗಲಿ,ಪುರುಷರಾಗಲಿ ಸೊಂಟದ ಕೆಳಭಾಗದಲ್ಲಿ ಯಾವುದೇ ಕಾರಣಕ್ಕೂ ಚಿನ್ನವನ್ನು ಧರಿಸಬಾರದು ಹೀಗೆ ಮಾಡುವುದರಿಂದ ದುರದೃಷ್ಟ ಎದುರಾಗುತ್ತಾದೆ.

ಸಿಂಧೂರ ಮತ್ತು ಮಂಗಳಸೂತ್ರದ ಮಹತ್ವ

ಮದುವೆಯಾದ ಸ್ತ್ರೀಯರು ಯಾವುದೇ ಕಾರಣಕ್ಕೂ ಸಿಂಧೂರವಿಲ್ಲದೆ ಮತ್ತು ಮಂಗಳಸೂತ್ರವಿಲ್ಲದೆ ಇರಬಾರದು ಏಕೆಂದರೆ ಸಿಂಧೂರ ಹೆಣ್ಣುಮಕ್ಕಳ ಪತಿವ್ರತೆಯ ಸಂಕೇತವಾಗಿದೆ ಹಾಗೂ ಮಂಗಳ ಸೂತ್ರವೂ ಗಂಡನ ಸೌಭಾಗ್ಯದ ಸಂಕೇತವಾಗಿದೆ.ಇನ್ನು ಯಾವ ಮಂಗಳ ಸೂತ್ರದಲ್ಲಿ ಚಿನ್ನ ಅಥವಾ ತಾಮ್ರ ಇರುತ್ತದೆಯೋ ಇಲ್ಲವೋ ಆದರೆ ಮುಖ್ಯವಾಗಿ ಕರಿಮಣಿ ಇರಲೇಬೇಕು.
ಇದು ಹೆಣ್ಣುಮಕ್ಕಳ ಪತಿವ್ರತೆಯ ಸಂಕೇತವಾಗಿದೆ.ಮಂಗಳಸೂತ್ರದ ಆದಿಯು ಶಿವನ ಮತ್ತು ಕರಿಮಣಿಯು ಪಾರ್ವತಿ ದೇವಿಯ .

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಧನ್ಯವಾದಗಳು.

Related Post

Leave a Comment