ನಾಳೆಯ ಗ್ರಹಣ ಮುಗಿದ ತಕ್ಷಣ ಈ ಮೂರು ರಾಶಿಯವರಿಗೆ ಶಿವನ ಕೃಪೆ ದೊರೆಯಲಿದೆ ಮತ್ತು ಇವರು ಮಾಡಿದ ಪುಣ್ಯದಿಂದ ಸಿಹಿ ಸುದ್ದಿಯನ್ನು ಕೇಳಲಿದ್ದಾರೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ಈ 3 ರಾಶಿಯವರ ಜಾತಕದಲ್ಲಿರುವ ಎಲ್ಲ ದೋಷಗಳು ನಿವಾರಣೆ ಆಗಲಿದೆ.ಮುಂದಿನ 24 ಗಂಟೆಗಳ ತನಕ ಈ 3 ರಾಶಿಯವರು ಆದಷ್ಟು ಶಿವನ ಆರಾಧನೆಯನ್ನು ಮಾಡಿದರೆ ಒಳ್ಳೆಯದು ಮತ್ತು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸಿ ಅಲ್ಲಿರುವ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಹಾಗೂ ಅನ್ನದಾನವನ್ನು ಸಹ ಮಾಡಿ ಒಳ್ಳೆಯದಾಗುತ್ತದೆ.
ಇನ್ನು ಶಿವನ ಕೃಪೆ ಪಡೆಯುತ್ತಿರುವ ಆ 3 ರಾಶಿಗಳು ಯಾವುವು ಎಂದರೆ..
1 ) ಧನಸ್ಸು ರಾಶಿ
ಈ ರಾಶಿಯವರಿಗೆ ಮುಂದಿನ 24 ಗಂಟೆ ಒಳಗಾಗಿ ಒಂದು ಸಾಧನೆಯನ್ನು ಮಾಡಲಿದ್ದಾರೆ. ಇಂದು ವ್ಯಾಪಾರ ಮತ್ತು ವ್ಯವಹಾರವನ್ನು ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ.ನಿರುದ್ಯೋಗಿಗಳಿಗೆ ಮುಂದಿನ 24 ಗಂಟೆ ಒಳಗಾಗಿ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಿ.ಇನ್ನು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನು ಕೊಡಬೇಡಿ ಯಾಕೆಂದರೆ ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ.
2 ) ಮಕರ ರಾಶಿ
ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣವು ಹರಿದು ಬರಲಿದ್ದು,ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ.
ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯವೂ ಸುಧಾರಿಸುತ್ತದೆ ಇದರಿಂದ ಖುಷಿ ಆಗಲಿದೆ.ಸಂಜೆಯ ಸಮಯದಲ್ಲಿ ಶಿವನಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಬೇಡಿಕೊಂಡರೆ ನೀವು ಅಂದುಕೊಂಡಿದ್ದು ನಡೆಯಲಿದೆ.
ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ನಿಮ್ಮ ಮೇಲೆ ಬಿದ್ದಿರುವ ಎಲ್ಲ ಕೆಟ್ಟ ದೃಷ್ಟಿಗಳು ದೂರವಾಗಲಿದೆ.ಇನ್ನು ದೇವರ ಕೃಪೆ ನಿಮ್ಮ ಎಲೆ ಸದಾ ಇರುವುದರಿಂದ ಮೂಕಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ಕೊಟ್ಟರೆ ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ. ಮುಂದಿನ 24 ಗಂಟೆಯಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಿದ್ದರೆ ನಿಮಗೆ ಒಳ್ಳೆಯ ಲಾಭ ಸಿಗಲಿದೆ.
3 ) ಮೇಷ ರಾಶಿ
ಈ ರಾಶಿಯವರಿಗೆ ಮುಂದಿನ 24 ಗಂಟೆಯ ಒಳಗಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ.ಏನೇ ಕೆಲಸವನ್ನು ಮಾಡಿದರೂ ಅದರಲ್ಲಿ ನಿಮಗೆ ಜಯ ಸಿಗಲಿದೆ.ಕುಟುಂಬದಲ್ಲಿ ಇರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ ಸುಖಕರ ಜೀವನ ನಿಮ್ಮದಾಗಲಿದೆ.
ದಿನದಲ್ಲಿ ಒಮ್ಮೆ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿ ಇದರಿಂದಾಗಿ ನಿಮ್ಮ ಮನಸ್ಸು ಪ್ರಶಾಂತಗೊಳ್ಳುತ್ತದೆ.ಮದುವೆಯ ಮಾತುಕತೆ ಮಾಡಲು ಇದು ಬಹಳ ಒಳ್ಳೆಯ ಸಮಯ ಮತ್ತು ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ಹೇಳಿಕೊಳ್ಳಲು ಇದು ಒಳ್ಳೆಯ ಸಮಯ ಆಗಿದೆ.
4 )ಕಟಕ
ಅನೇಕ ನಿಮಗೆ ಒಳ್ಳೆಯದೆ ಆಗಲಿದೆ.ಇನ್ನು ಬಹಳ ಸಂತೋಷವಾಗಿರುವಿರಿ.ಈ ರಾಶಿಯವರು ಉತ್ತಮ ಕಲಾವಿದರಾಗಿದ್ದರೆ ಅವರ ಕಲೆಗೆ ಅತ್ಯುತ್ತಮ ಬೆಲೆ ಸಿಗಲಿದೆ.ದೇಶ ವಿದೇಶದಲ್ಲಿ ಇರುವ ಯೋಗ ಇದೆ.ಷೇರು ವ್ಯಾಪಾರ ಮಾಡ್ತಾ ಇದ್ದರೆ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ.
ಈ ಮೂರು ರಾಶಿಯವರು ಆದಷ್ಟು ಶಿವನ ಆರಾಧನೆಯನ್ನು ಮಾಡಿ ಹಾಗೂ ಸಂತೋಷದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ..

ಧನ್ಯವಾದಗಳು.