ಗಣೇಶ ಚತುರ್ಥಿ : ಗಣಪತಿಗೆ ಮರೆತು ಈ 3 ವಸ್ತು ಅರ್ಪಿಸಬೇಡಿ ದರಿದ್ರ ಬರುತ್ತದೆ!

Written by Anand raj

Updated on:

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನಾಂಕವನ್ನು ಗಣೇಶ ಹಬ್ಬ ಆಚರಿಸಲಾಗುತ್ತದೆ. ಈ ದಿನದಂದು ಗಣೇಶನನ್ನುಸ್ಥಾಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗೌರಿಯ ಮಗ ಗಣೇಶನನ್ನು ಸಂತೋಷ, ಸಮೃದ್ಧಿ, ವೈಭವ, ಅಡೆತಡೆಗಳು ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗಣೇಶ ಹುಟ್ಟಿದ್ದು ಕೂಡ ಬುಧವಾರ. ಇನ್ನು ಈ ಬಾರಿ ಬುಧವಾರ ದಿನವೇ ಚತುರ್ಥಿ ಬಂದಿರುವುದು ತುಂಬಾ ವಿಶೇಷವಾಗಿದೇ. ಈ ದಿನ ಗಣೇಶನನ್ನು ಪೂಜೆ ಮಾಡುವುದರಿಂದ ವ್ಯಕ್ತಿಗೆ ವಿಶೇಷ ಫಲ ಸಿಗುತ್ತದೆ. ಈ ಬಾರಿ sep 18 ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ. ಈ ದಿನ ಎಲ್ಲಾರ ಮನೆಯಲ್ಲಿ ಗಣೇಶನನ್ನು ಸ್ಥಾಪನೆ ಮಾಡಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಖಂಡಿತವಾಗಿ ಪೂಜಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ಗಣಪತಿಯನ್ನು ಪೂಜಿಸುವುದರಿಂದ ಭಕ್ತರು ಸಂತುಷ್ಟರಾಗುತ್ತಾರೆ ಮತ್ತು ಎಲ್ಲಾ ತೊಂದರೆಗಳನ್ನು ದೂರ ಮಾಡುತ್ತಾರೆ ಎಂಬ ನಂಬಿಕೆ ಇದೆ.ಗಣೇಶ ಹಬ್ಬದಂದು ಗಣೇಶ ಪೂಜಿಸಲು ಗರಿಕೆ, ದಾಸವಾಳ, ಮೋದಕ ಸೇರಿದಂತೆ ವಿನಾಯಕನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಲಾಗುವುದು. ಆದರೆ, ಪೂಜೆ ವೇಳೆ ಅಪ್ಪಿ-ತಪ್ಪಿ ಈ ವಸ್ತುಗಳನ್ನು ಅರ್ಪಿಸಬೇಡಿ.

1, ಗಣೇಶನ ಪೂಜೆ ಸಮಯದಲ್ಲಿ ತುಂಡು ಆಗಿರುವ ಅಕ್ಷತೆ ಕಾಳನ್ನು ಹಾಕಬಾರದು. ಏಕೆಂದರೆ ಗಣೇಶರ ಹಲ್ಲು ಮುರಿದಿರುತ್ತದೆ. ಇನ್ನು ಚೆನ್ನಾಗಿ ಇರುವ ಅಕ್ಷತೆಯನ್ನು ಅರ್ಪಿಸಿದರೆ ಗಣೇಶನು ಧನ ಸಂಪತ್ತನ್ನು ನೀಡುವರು.2, ಗಣೇಶನ ಪೂಜೆಯಲ್ಲಿ ತುಳಸಿ ದಳವನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು.ಪೌರಾಣಿಕ ನಂಬಿಕೆಗಳ ಪ್ರಕಾರ, ಒಮ್ಮೆ ಗಣೇಶನು ಗಂಗಾ ನದಿಯ ದಡದಲ್ಲಿ ತಪಸ್ಸು ಮಾಡುತ್ತಿದ್ದನು. ಈ ಅವಧಿಯಲ್ಲಿ ಧರ್ಮಾತ್ಮಜನ ಮಗಳು ತುಳಸಿ ಬಂದಳು. ಆಕೆ ಗಣೇಶನ ಮೆಚ್ಚಿ ಮದುವೆ ಆಗುವ ಇಂಗಿತ ವ್ಯಕ್ತಪಡಿಸಿದರು.

ತುಳಸಿ ತನ್ನ ಮದುವೆಯ ಆಸೆಯನ್ನು ವ್ಯಕ್ತಪಡಿಸಿದಳು. ಆದರೆ, ಗಣೇಶ ತಾನು ಸ್ವತಃ ಬ್ರಹ್ಮಚಾರಿ ಆಗಿದ್ದು, ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ತುಳಸಿಯು ಕೋಪಗೊಂಡಳು ಮತ್ತು ಗಣೇಶನಿಗೆ ಒಂದು ಆದರೆ ಎರಡು ಮದುವೆಗಳನ್ನು ಮಾಡಬಾರದು ಎಂದು ಶಪಿಸಿದಳು.ಇದರಿಂದ ಕೋಪಗೊಂಡ ಗಣೇಶನು ತುಳಸಿ ಅಸುರನನ್ನು ಮದುವೆಯಾಗಲಿ ಎಂದು ಶಪಿಸಿದನು. ರಾಕ್ಷಸನ ಹೆಂಡತಿ ಎಂಬ ಶಾಪವನ್ನು ಕೇಳಿದ ತುಳಸಿ ಗಣೇಶನಲ್ಲಿ ಕ್ಷಮೆ ಕೇಳಿದಳು. ಆಗ ಗಣೇಶನು ತುಳಸಿಗೆ ಶಂಖಚೂರ್ಣ ಎಂಬ ರಾಕ್ಷಸನನ್ನು ಮದುವೆಯಾಗುವುದಾಗಿ ಹೇಳಿದನು.ರಾಕ್ಷಸದ ಮದುವೆ ಆದರೂ ನಂತರ ಕಲಿಯುಗದಲ್ಲಿ ಮೋಕ್ಷವನ್ನು ನೀಡುವ ವಿಷ್ಣುವಿಗೆ ನೀನು ಪ್ರಿಯ ಆಗುತ್ತೀಯ ಎಂಬುದಾಗಿ ತಿಳಿಸಿದ. ಇದೆ ವೇಳೆ ನನ್ನ ಪೂಜೆಯಲ್ಲಿ ಎಂದಿಗೂ ನೀನು ಅರ್ಪಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

3, ಇನ್ನು ಗಣಪತಿ ಪೂಜೆಯಲ್ಲಿ ಖೇದಿಗೆ ಹೂವನ್ನು ಯಾವುದೇ ಕಾರಣಕ್ಕೂ ಅರ್ಪಿಸಬಾರದು. ಪೌರಾಣಿಕ ಕಥೆಯ ಪ್ರಕಾರ ಭಗವಂತನಿಗೆ ಖೇದಿಗೆ ಹೂವು ಇಷ್ಟ ಇಲ್ಲಾ.4, ಇನ್ನು ಗಣೇಶನ ಪೂಜೆಯಲ್ಲಿ ಬಿಳಿ ಬಣ್ಣದ ಹೂವು ಮತ್ತು ಶುಭ್ರ ವಸ್ತುಗಳನ್ನು ಅರ್ಪಿಸಬಾರದು.ಗಣಪತಿಗೆ ಈ ವಸ್ತುಗಳನ್ನು ಅರ್ಪಿಸುವುದರಿಂದ ಧನ ಸಂಪತ್ತು ಪ್ರಾಪ್ತಿ ಆಗುತ್ತದೆ.1, ಗಣೇಶ ನಿಗೆ ಗರಿಕೆ ಅರ್ಪಿಸಿದರೆ ಬೇಗಾ ಒಲಿಯುತ್ತಾರೆ ಮತ್ತು ಸುಖ ಸಮೃದ್ಧಿಯನ್ನು ನೀಡುತ್ತಾರೆ. ಇವರಿಗೆ 21 ಗರಿಕೆ ಹುಲ್ಲನ್ನು ಅರ್ಪಿಸಬೇಕು.2, ಗಣಪತಿ ಪೂಜೆಯಲ್ಲಿ ಗಣೇಶನಿಗೆ ಪ್ರಿಯವಾದ ಮೊಧಕವನ್ನು ಅರ್ಪಿಸಬೇಕು.3, ಗಣಪತಿಗೆ ಬಾಳೆಹಣ್ಣು ಕೂಡ ಅರ್ಪಿಸಿದರೆ ತುಂಬಾ ಒಳ್ಳೆಯದು.4, ಗಣಪತಿಗೆ ಸಿಂಧೂರವನ್ನು ಅರ್ಪಿಸಿದರೆ ನಿಮಗೆ ಗಣೇಶನ ಅನುಗ್ರಹ ಸಿಗುತ್ತದೆ.

Related Post

Leave a Comment